Skip to main content

ನಾವು ಜ್ಯೋತಿಷ್ಯವನ್ನು ಏಷ್ಟು  ಮಟ್ಟಿಗೆ ನಂಬಬಹುದು.........?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಪ್ರಭುದೇವ್ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 13:40

ಬದುಕಿನ ಬಗೆಗೆ ಪೂರ್ವಗ್ರಹ ಪೀಡಿತ ನಂಬಿಕೆಗಳನ್ನು ಹೊಂದಿರುವ ಜನರು ಅನಿವಾರ್ಯವಾಗಿ ಅನುಸರಿಸುವ,,ಇತರರು ಮಾತ್ರ ಪಾಲಿಸಲು  ದಾರಿ ತಪ್ಪಿಸುವವರು ಮಾಡಿದ ಅಘೋಷಿತ ಧಾರ್ಮಿಕ ಬೆಂಬಲಿತ ಶಾಸ್ತ್ರ.ಪ್ರಾಚೀನರು ಇದನ್ನು ಜನರು ಅನಕ್ಷರಸ್ಥರಿಗಾಗಿ ಬದುಕನ್ನು ಉತ್ತಮಪಡಿಸಿಕೊಳ್ಳಲುಅಭಿವೃದ್ದಿ ಪಡಿಸಿದರೆ ಈ ಶತಮಾನದ ಅತಿಮಾನವರು ಪಂಚಾಂಗ ನೋಡಿ ಗ್ರಹ,ಭೂಮಿ,ನಕ್ಷತ್ರ,ಸೂರ್ಯ ಚಂದ್ರಾದಿಗಳನ್ನುಅನಾಮತ್ತಾಗಿ ಅನುಕೂಲಕ್ಕೆ ತಕ್ಕಂತೆ ಗಿರಾಕಿಯ ಅಂತಸ್ತು ಹಾಗು ದೌರ್ಭಲ್ಯಗಳ ಅಳತೆಗೆ ವೇಗವಾಗಿ ತಿರುಗಿಸಿ ದುಡ್ಡು ಮಾಡಿಕೊಳ್ಳುವಷ್ಟು ನಿಸ್ಸೀಮರಾಗಿದ್ದು.ಅಮಾಯಕರನ್ನು ಹಗಲು ರಾತ್ರಿ ಎನ್ನದೆ ಕೊಯ್ಯುತ್ತಾರೆ.ಕೊಯ್ಯಿಸಿಕೊಳ್ಳುವವರು ಇರುವತನಕಶಾಸ್ತ್ರವು ನಿರಾತಂಕವಾಗಿ ಮುಂದುವರೆಯುವುದು

  • 611 views