Skip to main content

ಫ್ರೆಶ್ -ಜೋಕುಗಳು (ಕದ್ದಿದ್ದು)

ಬರೆದಿದ್ದುJanuary 10, 2011
5ಅನಿಸಿಕೆಗಳು

ಕಂಬಿ ಎಣಿಸೋದು
ಕಂಬಿ - 1 
ಕಂಬಿ - 2 
ಕಂಬಿ - 3 
ಕಂಬಿ - 4 
ಕಂಬಿ - 5 
ಕಂಬಿ - 6 
ಕಂಬಿ - 7 
ಕಂಬಿ - 8 

ನೋಡಿದ್ರ ನಿಮ್ಮನ್ನ ಹೇಗೆ ಕಂಬಿ ಎಣಿಸೋ ಹಾಗೆ ಮಾಡಿದೆ !!!
ಮಗನ ಕಂಡಿಶನ್ನು!!ಅಪ್ಪ : ಡಾಕ್ಟ್ರೆ ಈಗ ನನ್ ಮಗನ ಕಂಡಿಶನು ಹೇಗಿದೆ?......ಡಾಕ್ಟ್ರು: ಪರವಾಗಿಲ್ಲ , ನರ್ಸು ಬಂದ್ರೆ ಆಗಾಗ ಕಣ್ ಬಿಟ್ಟು ನೋಡ್ತಾನೆ..........!?! ಹೃದಯ ಮತ್ತು ಕಿಡ್ನಿರೋಗಿ : 'ಐ ಲವ್ ಯೂ' ನೀನು ನನ್ನ 'ಹೃದಯ' ಕದ್ದಿರುವೆನರ್ಸ್ : ಕ್ಷಮಿಸಿ ನನಗಿಂತ ಮೊದಲೆ ಡಾಕ್ಟರ್ ನಿಮ್ಮ 'ಕಿಡ್ನಿ' ಕದ್ದಿದ್ದಾರೆ.... !!!ಕಾರಿಗೂ ಮತ್ತು ಲಾರಿಗೂ ಆಕ್ಸಿಡೆಂಟ್ಕಾರಿಗೂ ಮತ್ತು ಲಾರಿಗೂ ಆಕ್ಸಿಡೆಂಟ್ಸರ್ದಾರ್ ಕಾರಿಗೂ ಮತ್ತು ಲಾರಿಗೂ ಆಕ್ಸಿಡೆಂಟ್ ಆಯಿತುಲಾರಿ ಡ್ರೈವರ್ : ನಾನು ಹೆಡ್‍ಲೈಟ್ ಹಾಕಿ ತೋರಿಸಲಿಲ್ವ ಸೈಡ್ ಕೊಡು ಅಂತ. ?ಸರ್ದಾರ್ : (ಸಿಟ್ಟಿನಿಂದ) ನಾನು ವೈಫರ್ ಹಾಕಿ ಹೇಳಲಿಲ್ವ ಆಗಲ್ಲ ಅಂತ !!!ಮೊದಲ ಬಾರಿಗೆ ಕಳ್ಳತನ !!ಸಂತಾ ಮೊತ್ತಮೊದಲ ಬಾರಿಗೆ ಕಳ್ಳತನ ಮಾಡಲು ಹೋದಕನ್ನ ಹಾಕಿ ಒಳ ನುಗ್ಗಿದ್ದೇ ಮನೆಯೊಡೆಯನಿಗೆ ಎಚ್ಚರವಾಯಿತು. 'ಯಾರು ?' ಎಂದು ಕೇಳಿದ ಮನೆಯೊಡೆಯ ಗದರಿಸುವಿಕೆಯ ಧ್ವನಿಯಲ್ಲಿ'ಮಿಯಾಂವ್' ಎಂದ ಸಂತಾ'ಯಾರು ?' ಎಂದು ಇನ್ನೂ ಗಟ್ಟಿಯಾಗಿ ಕೇಳಿದ ಯಜಮಾನ.'ಮಿಯಾಂವ್ ಮಿಯಾಂವ್' ಎಂದ ಸಂತಾ. !'ಯಾರು..... ಹೇಳಿ ? ' ಎಂದ ಯಜಮಾನ ಇನ್ನೂ ಗಟ್ಟಿಸ್ವರದಲ್ಲಿ'ಬೆಕ್ಕು.... ಬೆಕ್ಕು' ಎಂದ ಸಂತಾ ಮೆಲುದನಿಯಲ್ಲಿ !!ಬ್ಲ್ಯಾಕ್ ಮೇಲ್ ಕರೆಗಳುಪುಂಡ : ನನ್ ಫೋನಿಗೆ ಬ್ಲ್ಯಾಕ್ ಮೇಲ್ ಕರೆಗಳು ಬರ್ತಾ ಇವೆ ಸರ್ ?ಪೋಲೀಸ್ : ಏನಂತ ? ಪುಂಡ : ರೀಚಾರ್ಜ್ ಮಾಡಿಸಿಲ್ಲ ಅಂದ್ರೆ ಕನೆಕ್ಷನ್ ಕಟ್ ಮಾಡ್ತೀವಿ ಅಂತಾ..!!ಲಿಫ್ಟ್ಒಂದು ಸ್ಕೂಟರ್ ನಲ್ಲಿ ಮೂವರು ಸರ್ದಾರ್‍ಗಳು ಹೋಗ್ತಾಯಿದ್ರು. ಟ್ರಾಫಿಕ್ ಪೋಲೀಸ್ ಕೈ ಅಡ್ಡ ಹಿಡಿದು ನಿಲ್ಲಿಸುವಂತೆ ಸೂಚಿಸಿದಸರ್ದಾರ್ : ಸಾರಿ ಈಗಾಗಲೇ ಮೂವರಿದ್ದೇವೆ ನೋ ಮೋರ್ ಲಿಫ್ಟ್!!ಐ ಲವ್ ಯು ಟೂ...ಸಂತಾ: ನಾನು ಒಂದು ಹುಡುಗಿಯನ್ನು ಲವ್ ಮಾಡ್ತಾ ಇದ್ದೇನೆ.ನಾನು ಅವಳಿಗೆ I LOVE U ಅಂತ ಹೇಳಿದ್ರೆ, ಅವಳು ಹೇಳಿದಳು ...I LOVE U 2 ಅಂತ.ಆದ್ರೆ ಇನ್ನೊಬ್ಬ ಯಾರು ಅಂತ ಗೊತ್ತಾಗ್ಲಿಲ್ಲ.....!!!!ನಾರದನ ಕಿತಾಪತಿ !ನಾರದ ಹೇಳಿದ : ನಿಮ್ಮ ಪ್ರೇಯಸಿ ನಿಮಗೆ ರೋಮ್ಯಾಂಟಿಕ್ ಮೆಸೇಜ್ ಕಳಿಸಿದ್ರೆ ಖುಷಿಪಡಿ. ಆದರೆ,..ಒಮ್ಮೆ ಯೋಚಿಸಿ ಆ ಮೆಸೇಜ್‍ನ್ನು ನಿಮ್ಮ ಪ್ರೇಯಸಿಗೆ ಯಾರು ಕಳಿಸಿದ್ದು ಎಂದು ???ನನ್ನ ಕೆಲಸ ಮುಗಿಯಿತು.... ನಾರಾಯಣ...... ನಾರಾಯಣ !!!

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

Goutam ಮಂಗಳ, 01/11/2011 - 19:11

ಐ ಲವ್ ಯು ಟೂ...
ಸಂತಾ: ನಾನು ಒಂದು ಹುಡುಗಿಯನ್ನು ಲವ್ ಮಾಡ್ತಾ ಇದ್ದೇನೆ.
ನಾನು ಅವಳಿಗೆ I LOVE U ಅಂತ ಹೇಳಿದ್ರೆ, 
ಅವಳು ಹೇಳಿದಳು ...I LOVE U 2 ಅಂತ.
ಆದ್ರೆ ಇನ್ನೊಬ್ಬ ಯಾರು ಅಂತ ಗೊತ್ತಾಗ್ಲಿಲ್ಲ.....!!!! ಅದು ನೀವೆ ಕಣ್ರಿ....

ಹ್ಹ ಹ್ಹ್ಹ ಹ್ಹ್ಹ........ Laughing

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 02/20/2011 - 13:42

ಚೆನ್ನಾಗಿವೆ ಅದ್ರಲ್ಲು  ಕಮ್ಬಿ ಎನಿಸೊದುSmile

chethankumar (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 03/13/2011 - 09:04

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.