Skip to main content

ಸುಮ್ನೆ ಹೀಗೊಂದಿಷ್ಟು (ವಿ)ಚಿತ್ರಗಳು......(updated)

ಬರೆದಿದ್ದುJuly 21, 2010
8ಅನಿಸಿಕೆಗಳು

[img_assist|nid=6878|title=|desc=|link=node|align=left|width=569|height=430]
ಹುಡ್ಗೀರು ಬೀಳ್ಬೇಕಂದ್ರೆ.......................!!
[img_assist|nid=6877|title=|desc=|link=node|align=left|width=605|height=465]
ಧಂ ಇದೆಯೆನ್ರೋ???................


[img_assist|nid=6876|title=|desc=|link=node|align=left|width=607|height=474]
 ಏನ್ ಮಾಡೋದು ಸ್ವಾಮಿ ಕಾಡಲ್ಲಿ ತಂದೂರಿ ಕೋಳಿ ಮಾಡ್ಕೊಡಕೆ ಯಾರೂ ಇಲ್ಲ!!
[img_assist|nid=6875|title=|desc=|link=node|align=left|width=463|height=596]

ಇವ್ರಪ್ಪಾ!! real ಫೋಟೋಗ್ರಾಫರ್ ಅಂದ್ರೆ!!
[img_assist|nid=6910|title=|desc=|link=node|align=left|width=591|height=350]
ಯಾಕೆ? ಗಾಡಿ ಕೆಟ್ಟೋಗಯ್ತಾ?
 
[img_assist|nid=6911|title=|desc=|link=node|align=left|width=447|height=378]
ನನ್ನ ಹಾಗೆ ಹಲ್ಲುಗಳು ಗಟ್ಟಿಯಾಗಲು Colgate ಉಪಯೋಗಿಸಿ.!! ಹ್ಹಿ..ಹ್ಹಿ..ಹ್ಹೀ
 
 
[img_assist|nid=6912|title=|desc=|link=node|align=left|width=451|height=340]
ಫೆವಿಕಾಲ್ ಎಫ್ಫೆಕ್ಟ್!!!!!!!!
 
 [img_assist|nid=6874|title=|desc=|link=node|align=left|width=785|height=378]
ಇವಳು ಯಾರು ಬಲ್ಲಿರೇನು?!!  I D ಕಾರ್ಡು ಇಂಗೂ ಇರ್ತವೆ!!!!
 

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

ವಿನಯ್_ಜಿ ಗುರು, 07/22/2010 - 11:23

ಉಮಾಶಂಕರ್ ರವರೆ,
ಚಿತ್ರಗಳು ಚೆನ್ನಾಗಿವೆ. ಅದರಲ್ಲೂ ಬೆಕ್ಕಿನ ಪ್ರಯತ್ನವ ನೋಡಿದರೆ ವಾಹ್ ರೆ ವಾ ಎನ್ನುವಂತಿದೆ... ;) -- ವಿನಯ್

ವಸಂತ್ ಶನಿ, 07/24/2010 - 14:20

ಏನ್ರಿ ಉಮಾಶಂಕರ್ ರವರೆ ಆಕೆಗೆ ಅಷ್ಟೊಂದು ಬಾರ ಕೊಟ್ಟು <<ಇವಳು ಯಾರು ಬಲ್ಲಿರೇನು?>> ಎಂದು ಪೋಜ್ ಕೊಡ್ತಿದ್ದೀರಲ್ಲ. ಪಾಪ ಅದನ್ನೆಲ್ಲ ಹೊತ್ತುಕೊಂಡು ಚಿತ್ರವನ್ನು ತೆಗೆಯುತ್ತಿದ್ದಾಳಲ್ಲ ಪರವಾಗಿಲ್ಲ ಆಕೆಯ ತಾಳ್ಮೆಗೆ. ನಿಮ್ಮಾ ಎಲ್ಲಾ ಚಿತ್ರಗಳು ಅದ್ಭುತವಾಗಿವೆ. >> ಏನ್ ಮಾಡೋದು ಸ್ವಾಮಿ ಕಾಡಲ್ಲಿ ತಂದೂರಿ ಕೋಳಿ ಮಾಡ್ಕೊಡಕೆ ಯಾರೂ ಇಲ್ಲ<< ಈ ಚಿತ್ರವಂತು ಮಸ್ತ್ ಇದೆ. ಹಾಗೇ ಆ ಕಾರ್ಡಲ್ಲಿರೋ ಹುಡುಗೀ ಮುಖ ಕಾಣ್ತಿಲ್ಲ ಏಗ್ರೀ ಆಕೆನಾ ಗುರ್ತಿಡಿಯೋದು ಅದ್ಭುತ ಕಂಡ್ರಿ ನಿಮ್ಮ ಚಿತ್ರಗಳು ನಿಮಗೆ ನೀವೇ ಸಾಟಿ. ತುಂಬಾ ಧನ್ಯವಾದಗಳು.                                  ವಸಂತ್

s.nagaraja ಮಂಗಳ, 07/27/2010 - 15:08

ಉಮಾಶ೦ಕರ್ ಏನ್ರಿ ನಿಮ್ಮ್ ಶ್ರಮ ವಾಹ್! ತು೦ಬ ಚನ್ನಾಗಿದೆ..ಇವಳು ಯಾರು ಬಲ್ಲಿರೇನು! ನಮ್ಗೆ ಏನ್ಗೊತ್ತು ಸಾರ್.. ಅವಳೂ ನಿಮಗೆ ಚನ್ನಾಗ್ ಗೊತ್ತಿರ್ಬೆಕಲ್ವ....... ಗುಡ್ ಲಕ್...!

ಉಮಾಶಂಕರ ಬಿ.ಎಸ್ ಮಂಗಳ, 07/27/2010 - 22:18

ವಿನಯ್, ವಸಂತ್, ನಾಗರಾಜ್ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು ;)

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 07/29/2010 - 13:07
ರಾಜ್ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 08/15/2010 - 09:37

ನೀವು ಬರೆದಿದ್ದು-ಏರದ್ನೇದು (EradneEdu) ನಾನು ಹೇಳಾದು ಅಂಗಲ್ಲರಿ ಎರಡ್ನೇದು (eraDnEdu)

ಉಮಾಶಂಕರ ಬಿ.ಎಸ್ ಸೋಮ, 08/23/2010 - 18:39

ಬಹಳ ಧನ್ಯವಾದಗಳು ಶಾಲಿನಿ ಮೇಡಂ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.