Skip to main content

ಹಸಿರು

ಬರೆದಿದ್ದುMarch 16, 2007
noಅನಿಸಿಕೆ

ನಾಚಿ ಹೋಗಿದೆ ಹಸಿರು ನಾಚಿ ಹೋಗಿದೆ
ಆ ಬೀಸೊ ಗಾಳಿಗೆ, ತಂಗಾಳಿ ಸ್ಪರ್ಶಕೆ
ನಾಚಿ ಕೆನ್ನೆ ತುಂಬಿ ಹೋಗಿದೆ

ರೆಂಬೆ ಕೊಂಬೆಯು, ಹೆಣ್ಣ ಸೊಂಟದಂತಿದೆ
ಆ ಸೂರ್ಯ ಕಿರಣವು , ಪ್ರಿಯನ ಮುತ್ತಿನಂತಿದೆ
ಬೀಸೊ ಗಾಳಿಯು ಅಪ್ಪೊ ರೀತಿಯಂತಿದೆ

ಆ ಮೋಡ ಸೇರಲು, ಚಂದ್ರಮನ ಕೂಡಲು
ಜಗದಿ ಹಸಿರು ಹಾಸಿದೆ
ಜೀವದುಸಿರ ನೀಡಿದೆ

ಲೇಖಕರು

ಚಂದ್ರಶೇಖರ್

ಏನ್ ಹೇಳಲಿ ಸಾರ್ ನನ್ನ ಬಗ್ಗೆ..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.