Skip to main content

ಸ್ಕೂಲ್ ಮಾಸ್ಟರ್ ಇಂದು ತೆರೆಗೆ

ಬರೆದಿದ್ದುJanuary 22, 2010
noಅನಿಸಿಕೆ

ಕನ್ನಡದ ಮೇರು ನಟ ಡಾ.ವಿಷ್ಣುವರ್ಧನ್ ರವರು ನಟಿಸಿರುವ 199 ನೇ ಚಿತ್ರ ಸ್ಕೂಲ್ ಮಾಸ್ಟರ್ ಇಂದು ತೆರೆ ಕಾಣಲಿದೆ.
ಮತ್ತೆಂದೂ ನಾವು ವಿಷ್ಣುರವರ ಸಿನಿಮಾಗಳನ್ನು ನೋಡಲು ಸಾಧ್ಯವಿಲ್ಲದಿರುವುದರಿಂದ ದಯವಿಟ್ಟು ತಪ್ಪದೇ ಈ ಸಿನಿಮಾವನ್ನು ನೋಡಿ,  ಯಶಸ್ವಿಗೊಳಿಸುವ ಮುಖಾಂತರ ವಿಷ್ಣು ಆತ್ಮಕ್ಕೆ ಶಾಂತಿ ಕೋರೋಣ.

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.