Skip to main content

ಕಂಚಿನ ಕಂಠದ ಗಾಯಕ ಸಿ.ಅಶ್ವತ್ ಇನ್ನಿಲ್ಲ.

ಬರೆದಿದ್ದುDecember 29, 2009
2ಅನಿಸಿಕೆಗಳು

ಕಂಚಿನ ಕಂಠದ ಒಡೆಯ, ಸುಗಮ ಸಂಗೀತ ಕ್ಷೇತ್ರದ ದಿಗ್ಗಜ, ಸ್ವರಮಾಂತ್ರಿಕ ಸಿ. ಅಶ್ವತ್ ರವರು ಇಂದು ಬೆಳಿಗ್ಗೆ ದೈವಾದೀನರಾದರು.
ಜನನ: 29-12-1939
ಮರಣ; 29-12-2009
ಕನ್ನಡಿಗರಿಗೆ ಇದಂತೂ ತುಂಬಲಾರದ ನಷ್ಟ.

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

ಕೆಎಲ್ಕೆ ಮಂಗಳ, 12/29/2009 - 15:42

ಹಾಯ್ , ಶ್ರೀನಿವಾಸ್
ಎಲ್ಲಿದ್ದಿರಿ ಇಷ್ಟು ದಿನ?? ನೀವಿಲ್ಲದ ವಿಸ್ಮಯ ತುಸು ಬೀಕೋ.
ಅದೆಷ್ಟೋ ಭಾವ ಗೀತೆಗಳಿಗೆ ಅಶ್ವಥ್ ರಿಂದ ಹಾಡಿಸಿಕೊಳ್ಳುವ ಪುಣ್ಯ ಬಾಕಿ ಉಳಿಸಿ ಹೊರಟು ಹೋದರಲ್ಲ ಆ ಪುಣ್ಯಾತ್ಮ!!
" ವಾಸಂತಿ ಬಾರೆ ಮರಳಿ ಮನೆಗೆ.....ಒಲವನ್ನು ತಾರೆ ಜಡ ಹೃದಯಕೆ....." ಎಂದು ಹಾಡಿ-ಬೇಡಿ ಕೊಳ್ಳುವುದಷ್ಟೆ ಈಗ ನಮಗೆ-ನಿಮಗೆ!

ವಿ.ಎಂ.ಶ್ರೀನಿವಾಸ ಮಂಗಳ, 12/29/2009 - 19:31

ನಮಸ್ತೇ ಕೆಎಲ್ಕೆ.
ಯಾಕೋ ಗೊತ್ತಿಲ್ಲ ಇತ್ತೀಚೆಗೆ ಏನಾದರೂ ಬರೆಯೋದು ಅಂದ್ರೆ ತುಸು ಮುಜುಗರ ಎನಿಸಿಬಿಡುತ್ತಿತ್ತು. ವಿಸ್ಮಯನಗರಿ ಯಲ್ಲಿ ಎಂಥೆಂತಾ ಬರಹಗಾರರಿದ್ದಾರೆ ಅವರ ಬರಹಗಳನ್ನೆಲ್ಲಾ ಓದ್ತಾ ಎಂಜಾಯ್ ಮಾಡ್ತಿದ್ದೆ, ಆದರೆ ಇವತ್ತು ನನ್ನ ನೋವನ್ನು ಹಂಚಿಕೊಳ್ಳದಿದ್ದರೆ ಏನಾಗ್ತಿನೋ ಅಂತ ಭಯವಾಗಿ ಈ ಲೇಖನ ಬರೆದೆ. ನಾನು ತುಂಬಾ ದಿನವಾಗಿತ್ತು ಇಷ್ಟೊಂದು ಭಾವುಕನಾಗಿ. ನಿಮ್ಮ ಕಾಳಜಿಗೆ ಧನ್ಯವಾದಗಳು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.