ವಂದೇ ಮಾತರಂ (ಪೂರ್ಣ ಪಾಠ)
ಅರವತ್ಮೂರನೇ ಸ್ವಾತಂತ್ಯ ದಿನಾಚರಣೆಯ ಶುಭಾಶಯಗಳು...
ವಂದೇ ಮಾತರಂ
--------------------
ವಂದೇ ಮಾತರಂ, ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ ||
ಶುಭ್ರ ಜ್ಯೋತ್ಸ್ನಾಂ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ದ್ರುಮದಲಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ, ವರದಾಂ ಮಾತರಂ ||
ಸಪ್ತ ಕೋಟಿ ಕಂಠ ಕಲಕಲ ನಿನಾದ ಕರಾಲೇ
ದ್ವಿಸಪ್ತ ಕೋಟಿ ಭುಜೈರ್ಧ್ರತ ಖರಕರವಾಲೇ
ಕೆ ಬೋಲೇ ಮಾ ತುಮೀ ಅಬಲೇ
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ
ರಿಪುದಲವಾರಿಣೀಂ ಮಾತರಂ ||
ತುಮಿ ವಿದ್ಯಾ ತುಮಿ ಧರ್ಮ ತುಮಿ ಹ್ರದಿ ತುಮಿ ಮರ್ಮ
ತ್ವಂ ಹಿ ಪ್ರಾಣಾಃ ಶರೀರೇ
ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋಮಾರೈ ಪ್ರತಿಮಾ ಗಡಿ ಮಂದಿರೇ ಮಂದಿರೇ ||
ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ
ಕಮಲಾ ಕಮಲದಲ ವಿಹಾರಿಣಿ
ವಾಣಿ ವಿದ್ಯಾದಾಯಿನಿ, ನಮಾಮಿ ತ್ವಾಂ
ನಮಾಮಿ ಕಮಲಾಂ ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ ||
ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಂ ||
-------------------------------------------------------------------------------------
ಇಲ್ಲಿದೆ ನೋಡಿ ಈ ಪೂರ್ಣ ಪಾಠದ ಆಕರ ಕೊಂಡಿ >> ವಿಕಿಪಿಡಿಯ
ಸಾಲುಗಳು
- Add new comment
- 5031 views
ಅನಿಸಿಕೆಗಳು
ಶಿವಣ್ಣ , ವಂದೇ ಮಾತರಂ ಇದೊಂದು
ಶಿವಣ್ಣ ,
ವಂದೇ ಮಾತರಂ
ಇದೊಂದು ಶಬ್ದವಲ್ಲ ಒಂದು ಶಕ್ತಿ
ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿಯಾಗಿ,ಶಕ್ತಿಯಾಗಿ ಚೈತನ್ಯವಾಗಿ ಪೊರೆದ ದೇಶಗೀತೆ. ಇದನ್ನು ರಚಿಸಿದ ಬಂಕಿಮ ಚಂದ್ರ ಚಟರ್ಜಿಯವರು ಪ್ರಾಥಸ್ಮರಣೀಯರು. ಹೇಳಬೇಕೆಂದರೆ ಈ ಗೀತೆಯೆ ನಮ್ಮ ರಾಷ್ಟ್ರ ಗೀತೆಯಾಗಬೇಕಿತ್ತು. ಆದರೆ
ಜಾತ್ಯತೀತ ಎಂಬ ಕಾರಣಕ್ಕೆ ಬ್ರಿಟಿಷ ರಾಜ ಕುಮಾರ ಎರಡನೇ ಚಾರ್ಲ್ಸ ನನ್ನು ಹೊಗಳಿ ಬರೆದ ಜನಗಣಮನ ನಮ್ಮ ರಾಷ್ಟ್ರಗೀತೆಯಾಯಿತು
ಇರಲಿ ಇಂಥ ನೆನಪುಗಲನ್ನೆಲ್ಲ ನಮ್ಮ ಮನದಲ್ಲಿ ಮೂಡಿಸಿದ ನಿಮ್ಮ ಬರಹ ಅಭಿನಂದನಾರ್ಹ
ಸ್ವಾತಂತ್ರ್ಯೋತ್ಸವದ ಶುಭಾಶಯಗಳು
ಸಸ್ನೇಹ
ಬಾಲ ಚಂದ್ರ
ವಂದೇ ಮಾತರಂ ಇದೊಂದು ಶಬ್ದವಲ್ಲ
ವಂದೇ ಮಾತರಂ
ಇದೊಂದು ಶಬ್ದವಲ್ಲ ಒಂದು ಶಕ್ತಿ
ಸ್ವಾತಂತ್ರ್ಯ ದಿನದ ವೇಳೆಗೆ ಮೊಡಿಬಂದ ಈ ಗೀತೆ ಸದಾ ಭಾರತೀಯರ ಬಾಯಲ್ಲಿ ಕೇಳಿಬರುತ್ತಿದ್ದು ನಾಡಿನ ಎಲ್ಲರನ್ನೂ ಒಂದೆಂಬ ಭಾವನೆಯಲ್ಲಿ ಬಂಧಿಸಿದ್ದರೆ ಎಶ್ಟು ಚೆನ್ನಾಗಿರುತಿತ್ತು.
ತುಂಬಾ ಧನ್ಯವಾದಗಳು, ಶಿವು ಅವರಿಗೆ
ತುಂಬಾ ಧನ್ಯವಾದಗಳು, ಶಿವು ಅವರಿಗೆ ವಂದೇ ಮಾತರಂ (ಪೂರ್ಣ ಪಾಠ) ತಿಳಿಸಿದ್ದಾಕ್ಕಾಗಿ.
good
good
ತುಂಬಾ ಧನ್ಯವಾದಗಳು, ಶಿವು
ತುಂಬಾ ಧನ್ಯವಾದಗಳು, ಶಿವು