Skip to main content

( ನಿನ್ನ ಉತ್ತರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತಿದೆ ನನ್ನ ಜೀವ - ನೆನಪಿರಲಿ...ನನ್ನಾಣೆ! )

ಇಂದ lokesh
ಬರೆದಿದ್ದುJuly 16, 2009
1ಅನಿಸಿಕೆ

ಪ್ರೀತಿಸಿ ಪ್ರೀತಿಸಲು ಬೀಡಿ ಪ್ರೀತಿಗಾಗಿ ಜೀವಿಸಿ
ಲೋಕೇಶನ್ನೂ ಪ್ರೀತ್ರೊ ಹೃದಯ ಇರುತ್ತಾ

ಇದು ಎಲ್ಲೊ ಓದಿದ ನೆನ್ನಪು

ನೀನು ನಂಗೆ ತುಂಬಾ ಇಷ್ಟ, ನನ್ನಾಣೆ
ನಿನ್ನ ನಗುವು ಇನ್ನೂ ಇಷ್ಟ,
ನೀನು ಮುನಿದರೆ ಕಷ್ಟ,
ನೀನು ಒಲಿದರೆ ನಾನು ಸಂತುಷ್ಟ,
ನಿನ್ನ ಬಾಳಿಗೆ ಬೆಳಕಾಗುವೆ ಇದು ಸ್ಪಷ್ಟ,
ನೀನು ಕನಸಲಿ ಬಂದ್ರೆ ನಂಗಿಷ್ಟ,
ನಿನ್ನ ಬರಸೆಳೆದು ಅಪ್ಪಲು ನಂಗಿಷ್ಟ,
ನಿನ್ನ ಧೇನಿಸಲು ತುಂಬಾ ಇಷ್ಟಾ,
ನಿನ್ನ ನೋವಿಗೆ ದನಿಯಾಗುವೆ ಇದು ಸ್ಪಷ್ಟ,
ನಿನ್ನ ಏಕಾಂತದಿ ಸೇರಲು ನಂಗಿಷ್ಟ,
ನಿನ್ನೊಡನೆ ಬದುಕು ಕಳೆಯಲು ನಂಗಿಷ್ಟ,
ನಿನ್ನ ಮುದ್ದಾಡಿ 'ಸದೆಬಡಿಯಲು' ನಂಗಿಷ್ಟ,
ನಿನಗೆ ಪ್ರೀತಿ ಮಳೆಗರೆಯಲು ನಂಗಿಷ್ಟ,
ನಿನ್ನ ಬದುಕಿಗೆ ನೆರಳಾಗಳು ನಂಗಿಷ್ಟ,
ನಿನ್ನ ಸೌಂದರ್ಯ 'ಸವಿಯಲು' ನಂಗಿಷ್ಟ,
ನಿನ್ನ ಪ್ರೀತಿ ತುಂಬಾ ಇಷ್ಟಾ, ನನ್ನಾಣೆ
ನಿನ್ನ ಕಂಬನಿಗೆ ಒಡಲಾಗುವೆ ಇದು ಸ್ಪಷ್ಟ,
ನಿನ್ನ ತುಟಿಗೆ ತುಟಿಯಾಗಲು ನಂಗಿಷ್ಟ,
ನಿನ್ನ ಹೃದಯಕೆ ಮನೆಯಾಗಲು ನಂಗಿಷ್ಟ,
ನಿನ್ನ ಮನಕೆ ಮುದನೀಡುವೆ ಇದು ಸ್ಪಷ್ಟ,
ನಿನ್ನ ಉಸಿರಿಗೆ ಉಸಿರಾಗಲು ನಂಗಿಷ್ಟ,
ನಿನ್ನ ನದಿಯಲ್ಲಿ ದೋಣಿಯಾಗಲು ನಂಗಿಷ್ಟ,
ನಿನ್ನ ಜೊತೆ ಕಾಮನ ಬಿಲ್ಲೇರಲು ನಂಗಿಷ್ಟ,
ನಿನ್ನ ಸೌಂದರ್ಯಾರಾಧಕನಾಗಲು ನಂಗಿಷ್ಟ,
ನಿನ್ನ ಬರದ ನಾಡಿಗೆ ಮಳೆಗರೆಯಲು ನಂಗಿಷ್ಟ,
ನಿನ್ನ ಸಂತಸಕೆ ಕಾರಣವಾಗಲು ನಂಗಿಷ್ಟ,
ನಿನ್ನ ದಾಹಕೆ ನೀರಾಗಲು ನಂಗಿಷ್ಟ,
ನಿನ್ನ ಹಾಡಿಗೆ ಹಿನ್ನೆಲೆ ದನಿಯಾಗಲು ನಂಗಿಷ್ಟ,
ನಿನ್ನೊಳು ಸಂಗಮಗೊಳ್ಳಲು ನಂಗಿಷ್ಟ,
ನಿನ್ನ ಸ್ನೇಹಕೆ ಮರುಳಾಗಲು ನಂಗಿಷ್ಟ,
ನಿನ್ನ ಆಸೆಗೆ ಮೂಸೆಯಾಗಲು ನಂಗಿಷ್ಟ,
ನಿನ್ನ ಸಂಧಿಸಿ ನನ್ನೊಳಗೆ ಬಂಧಿಸಲು ನಂಗಿಷ್ಟ,
ನಿನ್ನ ಸ್ತುತಿಯಲ್ಲಿ ನಾನಿರಲು ನಂಗಿಷ್ಟ,
ನಿನ್ನ ಸ್ಮೃತಿಯಲ್ಲಿ ಚಿರವಾಗಿರಲು ನಂಗಿಷ್ಟ,
ನಿನ್ನಲ್ಲಿ ಮೊಳಕೆಯೊಡೆಯಲು ನಂಗಿಷ್ಟ,
ನಿನ್ನ ಎದೆಬಡಿತದ ಶಬ್ದವಾಗಲು ನಂಗಿಷ್ಟ,
ನಿನ್ನ ಮಾತಿಗೆ ಕಿವಿಯಾಗಲು ನಂಗಿಷ್ಟ,
ನಿನ್ನ ಮಗುವಿನ ತಂದೆಯಾಗಲು ನಂಗಿಷ್ಟ,
ನಿನ್ನೆದೆಯ ಬಡಿತವಾಗಲು ನಂಗಿಷ್ಟ,
ನಿನ್ನೊಳಗೆ ನಾನಾಗಲು ನಂಗಿಷ್ಟ,
ನನ್ನೊಳಗೆ ನೀನಾಗಲು ನಿನಗಿಷ್ಟವಿದೆ ತಾನೇ???

ಲೇಖಕರು

lokesh

ಮರೆಯೋಲ್ಲ ನಿನ್ನ! ಮರೆತರೂ ನನ್ನ

ನನ್ನ ಬಗ್ಗೆ ನಾನೇ ಹೇಳಬೇಕ ......

ಅಲ್ವೇ ಮತ್ತೆ ನನ್ನ ಬಗ್ಗೆ ನೀವೇ ಹೇಳೋಕೆ ನಾನೇನು ಗಾಂಧಿ ಪೀಸಾ... ಇಲ್ಲಾ ಕ್ರೇಜಿ ಸ್ಟಾರ್ ರವಿಚಂದ್ರನ್ ?
ಹ್ಹಾ ಹ್ಹಾ ಹ್ಹಾ .....!!!! ಅರೇ ನಿಲ್ಲಿ ಸ್ವಲ್ಪ ನನ್ನ ಪ್ರೊಫೈಲ್ ಇನ್ನು ಮುಗಿದಿಲ್ಲ ಆಗಲೇ ಬೇಜಾರ. ಅಲ್ಲಾ.... ನೀವು ಬೇಜಾರಾದ್ರೆ ನಾನೇನು ಮಾಡೋಕಾಗಲ್ಲ,,,,,,ಈಗ್ಲೂ ಬೇಜಾರಾದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ,,, ಏಕೆಂದರೆ ನೀವು ನನ್ನ ಫ್ರೆಂಡ್ಸ್ ಅಲ್ಲ್ವಾ. ನೋಡಿ ಇದು ನನ್ನ ಪ್ರೊಫೈಲ್ ಆಗಿರೋದ್ರಿಂದ ನಾನು ನನ್ನ ಸ್ಟೈಲ್ ನಲ್ಲಿ ಹೇಳ್ತೀನಿ ಕಿವಿ (!) ಇದ್ರೆ ಕೇಳಿ......
ಕ್ಷಮಿಸಿ ಅದು ಕೇಳೋಕೆ ಬರಲ್ಲ ಓದಿ ತಿಳಿಕೊಳ್ಳಿ.

Hello ನನ್ನ ಬಗ್ಗೆ ಜಾಸ್ತಿ ಕೇಳಬೇಡಿ ನಿಮ್ಮ ಕಿವಿಗೆ ಒಳ್ಳೇದಲ್ಲ.........
ನಾನು ♥ಸ್ವಲ್ಪ ತರ್ಲೆ♥ಸ್ನೇಹ ಪೂರ್ವ ♥ಬುದ್ದಿವಂತ ♥ಆಶ್ಚರ್ಯ ♥ಜವಬ್ದಾರಿ ♥ಕಳ್ಳ ♥ಮಳ್ಳ ♥ಸುಂದರ ♥ತುಂಟ ♥ಮನಪೂರ್ವಕ ♥ಮಿಂಚುವ ♥ತಲೆ ಕೆಡಿಸುವ ♥ಒಳ್ಳೆ ಮನಸಿನ ♥ಸ್ವಲ್ಪ ಗಲಾಟೆ ♥ಕಣ್ಣ ಸಂಚಲ್ಲಿ ಮಿಂಚುವ ಮಿಂಚು ♥
ನನಗೆ ಕನಸಿದೆ♥ನಗುವಿದೆ♥ಜೊತೆಗೆ ಹೇಳಲಾಗದ ದುಃಖ ಇದೆ♥ಮರೆಯಲಾಗದ ಸಂತೋಷವಿದೆ♥ಕಾಣಿಸದ ಕಣ್ಣೀರಿದೆ♥
ಹಂಚಲಾಗದ ಆಘಾತವಿದೆ♥ದುಃಖ ಮರೆಸೋ ಮನಸುಗಳಿವೆ♥ಕಣ್ಣಿರುಒರೆಸೋ ಕೈಗಳಿವೆ♥ಸುಖ ದುಃಖ ಹಂಚಿಕೊಳ್ಳಲು ನಿಮ್ಮೆಲ್ಲರ ಸ್ನೇಹವಿದೆ♥ಈ ಸ್ನೇಹ ಹೀಗೆ ಚಿರವಾಗಿರಲಿ ಎಂದು ಆಶಿಸೋ ನನ್ನ ಮನಸಿದೆ ♥ಆ ಮನಸಿಗೆ ನಿಮ್ಮ ಸ್ನೇಹದ ಅವಶ್ಯಕತೆ ಇದೆ ♥
my facebook id: llokesh023@gmail.com
97310 31333

ಅನಿಸಿಕೆಗಳು

vidya (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 12/25/2010 - 18:02

Tumba chennagide, nange sada annisuttiruva vishayagalannella onde kaviteyalli tumba achhu kattagi, chennagi heliddira. Manada matige daniyagiddira.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.