ಸ್ನೇಹಿತರೆಲ್ಲರಿಗೂ ನಮಸ್ಕಾರಗಳು... ನಾನು ವಿಪ್ರೋನಲ್ಲಿ ಕೆಲ್ಸಾ ಮಾಡ್ತಾ ಇದೀನಿ.... ಮರಳಿ ಮಣ್ಣಿಗೆ ಎಂಬಂತೆ, ನಾನು ಮತ್ತೆ ಬೆಂಗಳೂರಿಗೆ ಬರುತ್ತಿದ್ದೇನೆ...
ಮಾರ್ಚ್ ಮೊದಲ ದಿನಗಳಲ್ಲಿ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪ್ರಾಜೆಕ್ಟ್ ಸೇರಲಿದ್ದೇನೆ. ಕೊನೆಗೂ, ವರ್ಗಾವಣೆ ಪಡೆಯಲು ನಾ ಪಟ್ಟ ಕಷ್ಟವನ್ನು ದೇವರು ಕೊನೇಗೋಳಿಸಿದ್ದಾನೆ... ವಿಪ್ರೋನಲ್ಲಿ, ಬೆಂಗಳೂರಿಗೆ ಪ್ಯಾರಾಡೈಸ್ ಎಂದು ಕರೆಯುತ್ತಾರೆ.. ಬೆಂಗಳೂರಿಗೆ ವರ್ಗಾವಣೆ ಸಿಗಲು, ಸೀನಿಯರ್ ಗಳ ಜೊತೆ ಹರಸಾಹಸ ಮಾಡಬೇಕಾಗುತ್ತೆ.. ಎಲ್ಲ ಮೆಟ್ಟಿ ನಿಂತು, ಗೆಲುವಿನೊಂದಿಗೆ....ಬರುತ್ತಿದ್ದೇನೆ..............
ನನ್ನ ಮನಸಲ್ಲಿಗ ಒಂದೇ ಸಾಂಗು..
ಬ್ಯಾಂಗ್ ಬ್ಯಾಂಗ್, ಬೆಂಗಳೂರು ಗೊತ್ತ....
ಬ್ಯಾಂಗ್ ಬ್ಯಾಂಗ್, ಬೆಂಗಳೂರು ಗೊತ್ತ....(ಶಿವಣ್ಣ ನಟಿಸಿದ ಯುವರಾಜ ಚಿತ್ರದ್ದು)

ಅನಿಸಿಕೆಗಳು
Re: ಅಂಬಿ ಎಂಬ ಗೋಮುಖವ್ಯಾಘ್ರ, ಸೋನಿಯಾಗೆ ಬರೆದ ಪತ್ರದ ಚಿತ್ರ.....
idu Nijaana???
houdaadre, nanage enu baribeku/maaDbeku tochtaa illaa...
In india everything is polically motivated...
we should stop these guys from cheating the common people...
Re: ಅಂಬಿ ಎಂಬ ಗೋಮುಖವ್ಯಾಘ್ರ, ಸೋನಿಯಾಗೆ ಬರೆದ ಪತ್ರದ ಚಿತ್ರ.....
I am not surprised :(
Re: ಅಂಬಿ ಎಂಬ ಗೋಮುಖವ್ಯಾಘ್ರ, ಸೋನಿಯಾಗೆ ಬರೆದ ಪತ್ರದ ಚಿತ್ರ.....
started displaying traits of a successful politician.
Re: ಅಂಬಿ ಎಂಬ ಗೋಮುಖವ್ಯಾಘ್ರ, ಸೋನಿಯಾಗೆ ಬರೆದ ಪತ್ರದ ಚಿತ್ರ.....
no misse ADA
Re: ಅಂಬಿ ಎಂಬ ಗೋಮುಖವ್ಯಾಘ್ರ, ಸೋನಿಯಾಗೆ ಬರೆದ ಪತ್ರದ ಚಿತ್ರ.....
ಅದು ಅವರ ವೃತ್ತಿ ? ಜನರನ್ನ ಮರಳು ಮಾಡುವ ಪರಿ, ಇದು ಉದಾಹರಣೆ ಅಷ್ಟೇ ? ಅವರ ಹತ್ತಿರ ಈ ತರಹದ ಬೇಕಾದಷ್ಟು ವಿಧಾನ ಗಳು , ಅವರಿಗೆ ಕರತಲಾಮಲಕ...
ಮಧುಕೇಶ್ವರ್ ಟಿ.ಕ0ಪ್ಲಿ ,
ಮೆಕ್ಯಾನಿಕಲ್ ಇಂಜಿನೀಯರ್,ಪುಣೆ,
ಫೋನ್ ನಂ:9850558366
ಈ-ವಿಳಾಸ: madhukeshwart@gmail.com