Skip to main content

ನಾನು ಮತ್ತು ನವಯುಗದ ಬುದ್ದ

ಬರೆದಿದ್ದುApril 8, 2009
5ಅನಿಸಿಕೆಗಳು

ಇಪ್ಪತ್ತೊಂದನೆ ಶತಮಾನ
ಎಲ್ಲೆಡೆ ನವನಾಗರೀಕತೆಯದ್ದೇ
ದರ್ಬಾರು,
ಆದರೂ ಯಾರಿಗೂ ತೃಪ್ತಿಯಿಲ್ಲ
ಏನೊ ಚಡಪಡಿಕೆ , ಏನೋ ತುಡಿತ, ಏನೋ ಹಂಬಲ

ನಾನು ಮತ್ತು ನವಯುಗದ ಬುದ್ದಿ
ಇದು ಅಭಾವ ವೈರಾಗ್ಯವಾಗದಿರಲಿ
ಶಾಂತಿ ಎಂಬುದು ಸುಲಭಸಾಧ್ಯವಾಗದಿದ್ದರೂ
ಕಷ್ಟಸಾಧ್ಯವಾಗಲಿ

ಬುದ್ದಂ ಶರಣಂ ಗಚ್ಚಾಮಿ
ನಮ್ಮ ಸಹಜ ಹಂಬಲ ಜ್ನಾನೋದಯದೆಡೆಗೋ
ಅಥವಾ ಅದರಿಂದ ಸಿಗುವ ಪ್ರತಿಫಲದೆಡೆಗೋ
ಗೊತ್ತಿಲ್ಲ ,ಆದರೆ ಆಸೆಯೇ ದು;ಖಕ್ಕೆ ಮೂಲ
ಗೊತ್ತಲ್ಲ

ನಾನು ಮತ್ತು ಬುದ್ದ
ಪೂರ್ವಾಶ್ರಮದಲ್ಲಿ ಸಿದ್ದಾರ್ಥ ಸ್ವಲ್ಪ ನಾನಾಗಿರಬಹುದು ಹಾಗು
ಸಾಧನೆಯ ಹಾದಿಯಲ್ಲಿ ನಾನು ಸ್ವಲ್ಪ
ಬುದ್ದನಾಗಬಹುದು

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

smita (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/08/2009 - 16:31

really a superb poem
i liked it , the poet has a good knowledge

ವಿಕ್ರಂ ಧ, 04/08/2009 - 17:29

ಚೆನ್ನಾಗಿದೆ.

ನಮ್ಮ ಸಹಜ ಹಂಬಲ ಜ್ನಾನೋದಯದೆಡೆಗೋ
ಅಥವಾ ಅದರಿಂದ ಸಿಗುವ ಪ್ರತಿಫಲದೆಡೆಗೋ
ಗೊತ್ತಿಲ್ಲ ,ಆದರೆ ಆಸೆಯೇ ದು;ಖಕ್ಕೆ ಮೂಲ
ಗೊತ್ತಲ್ಲ

ಈ ಸಾಲುಗಳು ತುಂಬಾ ಇಷ್ಟವಾದವು.

ಬಾಲ ಚಂದ್ರ ಗುರು, 04/09/2009 - 13:54

ಅಭಿಪ್ರಾಯಕ್ಕಾಗಿ ಧನ್ಯವಾದಗಳು ವಿಕ್ರಂ

ಕೆಎಲ್ಕೆ ಧ, 04/08/2009 - 18:07

ಇತ್ತೀಚೆಗೆ ವಿಸ್ಮಯದ ಕವನದ ಕರಡಿಗೆಯಲ್ಲಿ ರಾಶಿ ರಾಶಿಯಾಗಿ ಬಂದು ಬೀಳುತ್ತಿರುವ ಪದ್ಯಗಳಿಗೆ ಹೋಲಿಸಿದರೆ ಇದು ಪರವಾಗಿಲ್ಲ. ಇನ್ನೂ fine-tune ಮಾಡಿದ್ದಿದ್ದರೆ ಮತ್ತೂ ಒಳ್ಳೆಯದಾಗಿ ಬರುತ್ತಿತ್ತೇನೋ!

ಬಾಲ ಚಂದ್ರ ಗುರು, 04/09/2009 - 13:56

ಅಭಿಪ್ರಾಯಕ್ಕಾಗಿ ಧನ್ಯವಾದಗಳು ಕೆಎಲ್ಕೆ
ಅಂದ ಹಾಗೇ fine tune ಎಂದರೇನು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.