Skip to main content

ಡಾ.ವಿಷ್ಣುವರ್ಧನ್ ರವರನ್ನು ಬೇಟಿಯಾದ ಕೃಷ್ಣಬೈರೇಗೌಡ

ಬರೆದಿದ್ದುApril 2, 2009
3ಅನಿಸಿಕೆಗಳು

ಇಂದು ಮಧ್ಯಾಹ್ನ ಡಾ.ವಿಷ್ಣುವರ್ಧನ್ ರವರ ಮನೆಗೆ ತೆರಳಿದ ಬೆಂಗಳೂರು ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಬೈರೇಗೌಡ ತಮ್ಮಗೆಲುವಿಗೆ ಬೆಂಬಲ ಸೂಚಿಸಬೇಕೆಂದು ಕೋರಿದ್ದಾರೆ. ರಾಜಕೀಯದಲ್ಲಿ ಯುವಕರು ಹೆಚ್ಚೆಚ್ಚು ತೊಡಗಿಸಿಕೊಳ್ಳುವುದನ್ನು ವಿಷ್ಣು ಸ್ವಾಗತಿಸಿರುವುದಲ್ಲದೇ, ತನ್ನ ಕೈಲಾದ ಸಹಾಯವನ್ನು ಮಾಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/04/2009 - 17:15

olleya kelasa madidhya......... namma vishnu annana ashirvadha idhre saku neenu gedbidthiya.....

Bhaskara (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/08/2009 - 17:46

Anantha Kumar is abot 42, He has 25 years of experience in Sate politics and national politics. On top why should one vote congress ? Have we not seen there governance ? Look at prices of commodities, Look at struck highway projects. Sorry state of affairs when world economy was doing good. If you vote back them when economy is bad, what can you expect ? So while voting keeping mind who becomes our next pri-minister. Lets not let remote control pri- ministers to run this country any more.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/21/2009 - 12:12

How can a 42 year old person have 25 years of experience? Pls correct your political mathematics.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.