Skip to main content

ಬಿದ್ರಲಪ್ಫ ನಮ್ಮ ಯಡಿಯೂರಪ್ಫ.

ಬರೆದಿದ್ದುMarch 3, 2009
3ಅನಿಸಿಕೆಗಳು

ಯಡ್ಡಿ ಕುರ್ಚಿಯಿಂದ ಬಿದ್ರು ಗೊತ್ತಾ..? ಅದರ ವಿಡಿಯೋ ಇಲ್ಲಿದೆ ನೋಡಿ

ಯಡ್ಡಿ ಕುರ್ಚಿಯಿಂದ ಬಿದ್ರು ಗೊತ್ತಾ..? ಅದರ ವಿಡಿಯೋ ಇಲ್ಲಿದೆ ನೋಡಿ

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

ಅಶ್ವಿನಿ ಧ, 03/04/2009 - 17:40

ಹ್ಹ...ಹ್ಹ...ಹ್ಹ...ಹ್ಹ....ಹ್ಹ... ಪಾಪ ಯಡಿಯೂರಪ್ಪನ ಮುಖ ಸಪ್ಪಗಾಗೋಯ್ತು.

ವೆಂಕಟೇಶಮಡಿವಾಳ ಶನಿ, 03/07/2009 - 14:03

ಯಡಿಯೂರಪ್ಪ ಬಿದ್ದದ್ದು, ಮತ್ತು ತುಂಟನ ಸಂದರ್ಶನ

ಪಾಪ! ಬೆನ್ನ ಹಿಂದಿದ್ದ ರಾಜನಾಥ್ ಸಿಂಗ್ ಸೆಕ್ಯೂರಿಟಿ ಸಮಾರಂಭ ಮುಗೀತು ಅಂದ್ಕೊಂಡು, ಚೇರ್ ಎತ್ತಿ ಹಿಂದಕ್ಕೆ ಇಕ್ಕ್ದ , ಯೆಡಿಯೂರಪ್ಪ ಹಿಂದೆ ನೋಡದೆ ಕುಕ್ಕರಿಸಲು ಹೋಗಿ ಬಿದ್ದರು. ಆಗ ಈ ಮಾಧ್ಯಮದವರು, ಇದೆ ಪ್ರಮುಖ ವಿಷಯವೆಂಬಂತೆ ಫೋಟೋ ಕ್ಲಿಕ್ಕಿಸಿ, ಪೇಪರ್ ನಲ್ಲಿ ಹಾಕಿ ಮಜಾ ಉಡಾಯಿಸಿದರು.(ಬುಷ್ ಮೇಲೆ ಬೂಟು ಬಿದ್ದಾಗಲೂ ಇದೆ ಕಥೆ!)

ಇದು ಯಾರಿಗಾದರೂ ಆಗಬಹುದು. ನಾವು ಇಂದು ಅವರನ್ನು ನೋಡಿ ನಕ್ಕರೆ, ನಾಳೆ ಇನ್ನೊಬ್ಬರು ನಮ್ಮನ್ನು ನೋಡಿ ನಗಬಹುದು..

ಈಗ ಯೆಡಿಯೂರಪ್ಪ ಬಿದ್ದಾಗ, ಕೆಲ ರಾಜಕಾರಣಿಗಳನ್ನು ಸಂದರ್ಶನ ಮಾಡಿದರೆ ಅವರು ಏನು ಹೇಳಬಹುದು?..
aದನ್ನು ನಾನು ಒಂದು ಲೇಖನದಲ್ಲಿ ಬರೆದಿದ್ದೇನೆ ಓದಿ...

anilmanju (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/28/2009 - 09:55

ಯಡಿಯೂರಪ್ಪನ ಮುಖ ಚನ್ನಗಿತ್ತು ಅಲ್ವ್

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.