Skip to main content

ಲೋಕಾಯುಕ್ತ ಬಲೆಗೆ ಬಿಜೆಪಿ ಶಾಸಕ.

ಬರೆದಿದ್ದುJanuary 29, 2009
noಅನಿಸಿಕೆ

ಯಾಕೋ ಬಿಜೆಪಿ ಹಣೆಬರಹಾನೇ ಸರಿಯಿಲ್ಲ ಅನ್ನಿಸುತ್ತೆ. ಒಂದರ ಹಿಂದೆ ಒಂದು ಸಮಸ್ಯೆಗಳು ಆ ಪಕ್ಷವನ್ನು ಕಾಡುತ್ತಲೇ ಇವೆ. ಇನ್ನೂ ಪಬ್ ನಲ್ಲಿ ಏರಿದ ಅಮಲು ಇಳಿದೇ ಇಲ್ಲ ಆಗಲೇ ಕೆ.ಜಿ.ಎಫ್.ನ ಬಿಜೆಪಿ ಶಾಸಕ ವೈ . ಸಂಪಂಗಿ , ಫರೂಕ್ ಎಂಬುವರಿಂದ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.ಇನ್ನೂ ಏನೇನೂ ಕಾದಿವೆಯೋ..!!

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.