Skip to main content

ಖಾಸಗಿ ಶಾಲಾ ಕಾಲೇಜುಗಳಿಂದ ಪೋಷಕರ ಶೋಷಣೆ

ಬರೆದಿದ್ದುJune 18, 2014
noಅನಿಸಿಕೆ

ಖಾಸಗಿ ಶಾಲಾ ಕಾಲೇಜುಗಳಿಂದ ಪೋಷಕರ ಶೋಷಣೆ ವಿಪರೀತವಾಗಿದೆ. ಡೊನೇಷನ್ ಮತ್ತು ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆಯಾಗಬೇಕು ಅಥವಾ ಅವು ರಾಷ್ಟೀಕರಣವಾಗಬೇಕು ಎಂದಿದ್ದಾರೆ ನ ಲ ನರೇಂದ್ರ ಬಾಬು(ಕ.ಪ್ರ). ಉತ್ತಮಸಲಹೆ. ರಾಷ್ಟೀಕರಣವಾಗುವುದೇ ಸೂಕ್ತವೆನಿಸುತ್ದದೆ. ಪ್ರಧಾನಿ ಮೋದಿಯವರು ಇತ್ತ ಗಮನ ಹರಿಸುವಂತಾಗಲಿ

ಲೇಖಕರು

ಶಿವರಾಂ ಎಚ್

ನನ್ನ ಪ್ರೊಫೈಲ್ ಇಲ್ಲಿದೆ ಕ್ಲಿಕ್ಕಿಸಿ ನೋಡಿ
ನನ್ನ ವೆಬ್ ಸೈಟ್- http://ritertimes.com

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.