Skip to main content

ಬ್ರಷ್ಟ ದೇಶ ಅಲ್ಲ,,, ಬ್ರಷ್ಟ ಜನ,,,!!!

ಇಂದ Naveen S Gowda
ಬರೆದಿದ್ದುFebruary 4, 2014
noಅನಿಸಿಕೆ

ಬ್ರಷ್ಟ ದೇಶ ಅಲ್ಲ,,, ಬ್ರಷ್ಟ ಜನ,,,!!!

ದೇಶ ಏನು ಮಾಡ ಬಲ್ಲದು ನಮಗೆ, ಜನ ಬ್ರಷ್ಟಾಚಾರಿಗಳಾದ್ರೆ,,,

ಪ್ರತಿಯೊಂದು ಕ್ಷೇತ್ರದಲ್ಲೂ ಬ್ರಷ್ಟಾಚಾರಿಗಳು ತುಂಬಿ ತುಳುಕುತ್ತಿರುವಾಗ,,,, ನಾವು ನೀವು ಎಲ್ಲರೂ ಬ್ರಷ್ಟಾಚಾರಿಗಳೇ ಸರಿ,,,,,,,

ನಾನು ನನ್ನ ಮನೆ, ನನ್ನದು, ನನ್ನವರಿಗೆ, ನಮ್ಮವರಿಗೆ, ಸಾಕಷ್ಟು ಕೂಡಿಸಿ ಇಡಬೇಕಲ್ಲವೇ, ಇದು ನಮ್ಮ ಆಧ್ಯ ಹಣೆ.

ಎಲ್ಲಿ ಇಲ್ಲ ಬ್ರಷ್ಟಾಚಾರಿಗಳು, ಕೂಲಿ ಕೆಲಸದವನಿಂದ ಹಿಡಿದು, ಸರಕಾರ್ ನಡೆಸುವವನ ವರೆಗೂ ಬ್ರಷ್ಟಾಚಾರಿಗಳೇ, ಕೂಲಿ ಮಾಡುವವನೂ ಕೆಲಸದಲ್ಲಿ

ಬ್ರಷ್ಟಾಚಾರ ಮೆರೆಯುತ್ತಾನೆ. ಮಾಧ್ಯಮ, ವಕೀಲ ವ್ಱುತ್ತಿ, ಸಮಾಜ ಕಾಯುವ ಪೊಲೀಸ್, ಇಂದ ಎಲ್ಲೆಲ್ಲೂ ಬ್ರಷ್ಟಾಚಾರಿಗಳು ತುಂಬಿ ತುಳುಕುತ್ತಿರುವ

ಕುಲ್ಗೆಟ್ಟ ಸಮಾಜದಲ್ಲಿ ಹೀಗೇ ಬದುಕ ಬೇಕಾಗಿದೆ. ಇಲ್ಲ ವಾದರೆ ನಮ್ಮನು ನಂಬಿ ಬಂದವರ ಗತಿ...।?????

ಆದರೆ  ಸಮಾಜ ಕಾಯ ಬೇಕು ಮತ್ತು ಕಾಯುತ್ತೇವೆಂಬ ವಚನ ತೊಟ್ಟ ಮಾಧ್ಯಮ, ವಕೀಲ ವ್ಱುತ್ತಿ, ಸಮಾಜ ಕಾಯುವ ಪೊಲೀಸ್ ನವರೇ ಸಮಾಜದ ಅತಿ ದೋಡ್ಡ ಬ್ರಷ್ಟಾಚಾರಿಗಳು ಎಂದರೆ ತಲೆ ತಗ್ಗಿಸುವ ಸಂಗತಿ,,,,!!!!

  1. ಪೊಲೀಸ್ ನವರನ್ನ ಬಿಡಿ, ಜನರು ನಂಬಿದ್ದ ಮಾಧ್ಯಮ, ವಕೀಲರು ಇವರನ್ನೆಲ್ಲಾ ಹಿಂದಿಕ್ಕಿ ಮುಂದೆ ಸಾಗುತ್ತಿರುವುದು ಶೋಚನೀಯ ಸಂಗತಿ,,,,!!!!Yell

 

 

 

ಲೇಖಕರು

Naveen S Gowda

naveen

Am Very Cool and friendly man.
I love my friends and I lost every thing because of my friends. Still I love my friends.....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.