Skip to main content

ಮುಕ್ತ ಮುಕ್ತ- ಮುಕ್ತಾ .... ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕರ್ನಾಟಕ ಅಸ್ತು

ಇಂದ venkatb83
ಬರೆದಿದ್ದುJune 27, 2013
noಅನಿಸಿಕೆ

ಕರುನಾಡಿನ ಜಲಮೂಲಗಳನ್ನು ಖಾಸಗಿಯವರಿಗೆ ವಹಿಸಿದ ನಂತರ ಮತ್ತೊಂದು ಘೋರ ತೀರ್ಮಾನ . ನಮ್ಮ ಘನ ಕರ್ನಾಟಕದ ಕಾಂಗ್ರೆಸ್ ಸರಕಾರ ದಶಕಗಳಿಂದ ಡೋಲಾಯಮಾನ ಸ್ತಿತಿಯಲ್ಲಿದ್ದ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹಸಿರು ನಿಶಾನೆ ತೋರಿದೆ - ಅದೂ ತರಾತುರಿಯಲ್ಲಿ , ಮತ್ತು ಯಾವುದೇ ಚರ್ಚೆ ನಡೆಸದೆ ಯಾರ ಅಭಿಪ್ರಾಯವನ್ನೂ ಕೇಳದೆ ವಿದೇಶಿ ನೇರ ಬಂಡವಾಳ ಹೂಡಿಕೆ ಸಾಧಕಗಳಿಗಿಂತ ಬಾಧಕಗಳೇ ಜಾಸ್ತಿ ಇವೆ ಅವುಗಳಲ್ಲಿ ಮುಖ್ಯವಾಗಿ


  • ನಿರುದ್ಯೋಗ ಪ್ರಮಾಣ ಹೆಚ್ಚಳ

  • ದೇಶೀ ವರ್ತಕರಲ್ಲಿ ಮತ್ಸರ

  • ನಮ್ಮ ದೇಶದ ಲಾಭಾಂಶದ ಹಣ ಪರ ದೇಶದ ಪಾಲು

ಪ್ರಮುಖ ನಗರಗಳು /ಪಟ್ಟಣ/ ಕ್ರಮೇಣ ಹಳ್ಳಿಗಳಲ್ಲೂ ದೊಡ್ಡ ದೊಡ್ಡ ವಿದೇಶಿ ಕಂಪನಿಗಳ ಅಧಿಪತ್ಯ .. ಕೊನೆಗೊಮ್ಮೆ ನಾವ್ ಮತ್ತೊಮ್ಮೆ ಕ್ವಿಟ್ ಇಂಡಿಯ ಚಳುವಳಿ ಮಾಡಬೇಕಾಗಿ ಬರಬಹುದು ..

ಇದರ ಸಾಧಕ ಬಾಧಕಗಳಿಗಾಗಿ ಇಂದಿನ ವಿಜಯವಾಣಿ ಪತ್ರಿಕೆ (೨೭/೦೬/ ೨೦೧೩ ರ ಗುರುವಾರ ) ನೋಡಿ - ಓದಿ

http://bit.ly/1ah8R6Y

 http://bit.ly/11PaVeH

 http://bit.ly/17Emzkw

 ಹಾಗೆ ಇದನ್ನೂ ಓದಿ

http://bit.ly/19wDhmm

ಚಿತ್ರ ಬರಹ- ಸೌಜನ್ಯ : ವಿಜಯವಾಣಿ ಪತ್ರಿಕೆ (೨೭/೦೬/ ೨೦೧೩ ರ ಗುರುವಾರ ) \ । /

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.