Skip to main content

ಮುಂಗಾರುಮಳೆ ಗಣೇಶನಿಗೆ ಕಂಕಣಬಲ

ಇಂದ malenadiga
ಬರೆದಿದ್ದುFebruary 11, 2008
3ಅನಿಸಿಕೆಗಳು

ಕಾಮಿಡಿ ಟೈಂಸ್ ಗಣೇಶ, ಕನ್ನಡ ತೆರೆಯ ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮದುವೆ ಇದೇ ಫೆ.೧೮ ಅಥವಾ ೧೫ ರಂದು ನಡೆಯುವುದಾಗಿ ಗುರು ಹಿರಿಯರು ನಿಶ್ಚಯಿಸಿರುತ್ತಾರೆ. ಉಡುಪಿಜಿಲ್ಲೆಯ ಬ್ರಹ್ಮಾವರದ ಒಂದು ದೇವಾಲಯದಲ್ಲಿ(ಬೆಂಗಳೂರಿನ ದೇವಾಲಯದ ಎಂದು ಇನ್ನೊಂದು ಸುದ್ದಿ)ಶಿಲ್ಪಾ ಎಂಬ ಕನ್ಯಾರತ್ನವನ್ನು ಕೈಹಿಡಿಯಲಿದ್ದಾರೆ. ಸರಳ ವಿವಾಹ ಸಮಾರಂಭದಲ್ಲಿ ಆಪ್ತ ಬಂಧುಮಿತ್ರರು ಮಾತ್ರ ಭಾಗವಹಿಸಲಿದ್ದಾರೆ ಎಂದು ದಟ್ಸ್ ಕನ್ನಡಕ್ಕೆ ವಿಶ್ವಸನೀಯವಾಗಿ ಗೊತ್ತಾಗಿದೆ. ಫೆ.23 ರಂದು ನಗರದ ವಿಂಡ್ಸನ್ ಮಾನ್ಯರ್ ಹೋಟೆಲ್ ನಲ್ಲಿ ಆರತಕ್ಷತೆ ನಡೆಯಲಿದೆ.
[code]http://thatskannada.oneindia.in/movies/hero/2008/02/11-wedding-bells-for-golden-star-ganesh.html[/code]

ಲೇಖಕರು

malenadiga

ಮಲೆನಾಡಿಗ

ನಿಮ್ಮಲಿರುವುದು ನಾನೇ
ನನ್ನನ್ನು ತಿಳಿಯಲು ಪ್ರಯತ್ನಿಸಬೇಡಿ
ಅದು ಸಾಧ್ಯವಿಲ್ಲದ ಮಾತು. ನಿಮ್ಮನ್ನು ನೀವು ಆರಿತರೆ
ನನ್ನನ್ನು ಅರಿತಂತೆ

ಅನಿಸಿಕೆಗಳು

Krishnaveera ಶನಿ, 02/23/2008 - 20:07

Happy Married Like Ganesh.
Namskara ...................... Namskara .............................. Namskara anta hega nenna hendatigu haku ondu puraskara.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 02/07/2009 - 15:59

:sick: I love you ganesh Shabbu

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 02/07/2009 - 16:01

Hai Ganesh, how are you, I like your movie& you plese give me your cell number.
I love you Gani, Shaba

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.