Skip to main content

ಒಬ್ಬಂಟಿ..

ಇಂದ ontipremi
ಬರೆದಿದ್ದುAugust 7, 2012
1ಅನಿಸಿಕೆ

ನಿನಗಾಗಿ ನಮ್ಮ
ಮನೆಯವರನ್ನ
ತೊರೆದೆ,

ನೀನು ನಿಮ್ಮ
ಮನೆಯವರಿಗಾಗಿ
ನನ್ನನ್ನು
ತೊರೆದೆ

ನಾನೀಗ
ಒಬ್ಬಂಟಿ..

 

                               - ಒಂಟಿಪ್ರೇಮಿ

ಲೇಖಕರು

ontipremi

ದಾವಣಗೆರೆ ಸಮೀಪದ ಒಂದು ಹಳ್ಳಿಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದೆನೆ. ಬಿಡುವಿನ ವೇಳೆಯಲ್ಲಿ ಕಥೆ, ಕವನ, ಬರೆಯುವ, ಕಂಪ್ಯೂಟರ್ ಗೆ ಸಂಬಂದಿಸಿದ ವಿಷಯಗಳಲ್ಲಿ ತುಂಬಾ ಆಸಕ್ತಿ "ಆಪರೇಷನ್ ಕಂಪ್ಯೂಟರ್" ಎಂಬ ಕನ್ನಡದ ಮೊದಲ ಕಂಪ್ಯೂಟರ್ ರಿಪೇರಿ ಕೈಪಿಡಿ ಬರೆದಿರುವ ಹೆಮ್ಮೆ ನನ್ನದು.....

ಅನಿಸಿಕೆಗಳು

ತನುಶ್ರೀ ಭಾನು, 01/26/2014 - 15:41

Super pa

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.