Skip to main content
Submitted by rashmi.n on ಶುಕ್ರ, 07/13/2012 - 18:21

      ನಾನು ನೋಡಿದ ಹಾಗೆ ದತ್ತು ಮಕ್ಕಳನ್ನು ಸ್ವಲ್ಪ ವಿಚಿತ್ರವಾಗಿಯೇ ಸಮಾಜ ನೋಡುತ್ತದೆ.


     ಸಮಾರಂಭಗಳಲ್ಲಿ ಅವರ ತಂದೆ ತಾಯಿಯರಿಗೆ ಆಗಾಗ ಮಕ್ಕಳಿಲ್ಲದುದನ್ನು ನೆನಪಿಸಲಾಗುತ್ತದೆ.


     ಮಗುವಿನ ತಪ್ಪುಗಳು ಕ್ಷಮೆಯಿಲ್ಲದ ಅಪರಾಧಗಳಂತೆ ಕಾಣುತ್ತವೆ.


     ಹಿಂದಿನಿಂದ ಆಡಿಕೊಳ್ಳುವುದನ್ನೂ ನೋಡಿದ್ದೇನೆ. ಯಾಕೆ ಹೀಗೆ?


 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಅಪ್ರಬುದ್ಧತೆಯಿಂದ ಈ ರೀತಿ ನಡೆದುಕೊಳ್ಳುತ್ತಾರೆ ಅಷ್ಟೇ.

  • 646 views