Skip to main content

ನೀನೆಂತು ಬದಲಾದೆ?

ಇಂದ rashmi.n
ಬರೆದಿದ್ದುJuly 10, 2012
2ಅನಿಸಿಕೆಗಳು

       ಕನಸು ಕಂಗಳ ಹುಡುಗಾ ,ನೀನೆಂತು ಬದಲಾದೆ!


       ಪುಟ್ಟದೊಂದು ಗಾಳಿಗೇ ಹಾರಿಬಿಟ್ಟೆಯಲ್ಲಾ


       ನನ್ನೊಲವ ಸಾಲುಗಳು ತುಂಬಿರುವ ಹಾಳೆ


       ನೋಡು ಬಾ ನೀನೊಮ್ಮೆ, ನನ್ನ ಹೃದಯದ ಒಳಗೆ


       ನಿನ್ನ ಹೆಸರು- ಶಿಲೆಯ ಮೇಲಿನ ಬರಹ


       ಮಳೆ ಗಾಳಿ ಬಿಸಿಲುಗಳು ಅಳಿಸಲಾರವು ಕುರುಹ


       ನೀ ಮಾತ್ರ ನನ್ನ ಹೆಜ್ಜೆ ಗುರುತೂ ಅಳಿಸಿಬಿಟ್ಟೆಯಲ್ಲಾ...!

ಲೇಖಕರು

rashmi.n

ಸರಳ ಹಾಗೂ ನೆಮ್ಮದಿಯ ಬದುಕು ನನ್ನದು.
ಕವಿತೆಗಳನ್ನು ಗೀಚುವುದು, ಓದುವುದು ನನ್ನ ಹವ್ಯಾಸ.

ಅನಿಸಿಕೆಗಳು

nimma.gelathi ಗುರು, 07/12/2012 - 19:57

ಚೆನ್ನಾಗಿದೆ.

ರಶ್ಮಿ.ಎನ್ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 07/13/2012 - 18:44

ಧನ್ಯವಾದಗಳು


 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.