Skip to main content
ನಾವ್ ಬದಲಾಗಬೇಕಿದೆ...(ತೋಚಿದ್ದು-ಗೀಚಿದ್ದು)..!!
ಇಂದ venkatb83
ಬರೆದಿದ್ದುMay 20, 2012
2ಅನಿಸಿಕೆಗಳು
<img border="0" src="http://www.mozardien.com/halls/wp-content/uploads/2011/09/optimism2.jpg…;
ಹಿಂದಿನ ಕಹಿ ನೆನಪು ಮರೆಯುತ
ಮುಂದಿನ ಸಿಹಿ ನೆನಪ ಸ್ವಾಗತಿಸುತ
ದ್ವೇಷಾಸೂಯೆಗಳ ಮರೆತು
ಸಂತೋಷದಿ ಎಲ್ರೊಡನೆ ಬೆರೆತು
ಹೊಸ ತರದಿ ಬಾಳ ಬೇಕಿದೆ
ಬದುಕಬೇಕಿದೆ
ಹಳದಿ ಕಣ್ಣುಗಳಿಂದ
ಜಗವ ನೋಡಿ
ನಾ ಸರಿ,
ಜಗ-ಜನ ಸರಿ ಇಲ್ಲ
ಅನ್ನುವ
ಭಾವ ತೊರೆಯಬೇಕಿದೆ.
ಮನುಜ ಮತ -ವಿಶ್ವ ಪಥ
ಎಂಬುದ
ನಿಜ ಮಾಡಬೇಕಿದೆ
ನಾವ್
ಇನ್ನೂ ಬಾಳು ಸವೆಸಲೇಬೇಕಿದೆ..
ಅದಕಾಗಿ ನಾವ್ ಬದಲಾಗಬೇಕಿದೆ.
ಲೇಖಕರು
venkatb83
ಮಿಂಚು.........
ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.
ಅನಿಸಿಕೆಗಳು
panchi (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 05/22/2012 - 10:23
ನಾವ್ ಇನ್ನೂ ಬಾಳು ಸವೆಸಲೇಬೇಕಿದೆ..
ಅದಕಾಗಿ ನಾವ್ ಬದಲಾಗಬೇಕಿದೆ. ನಿಮ್ಮ ಆಶಯ ಚೆನ್ನಾಗಿದೆ, ಹೌದು ಮೊದಲು ನಾವು ಬದಲಾಗಬೇಕು,  ನೀವ್ ಹೇಳಿದ ಹಾಗೆ ಧ್ವೇಷಾಸೂಯೆಗಳ ಬಿಟ್ಟರೆ ಕಣ್ಣಿನ ಹಳದಿಹೋಗಿ, ನಾನೂ ಸರಿ ಜಗವೂ ಸರಿ ಅನಿಸುತ್ತದೆ.
venkatb83 ಧ, 05/23/2012 - 17:59
ಪಂಚಿ ಅವ್ರೆ-
ಸದಭಿಪ್ರಾಯಕ್ಕೆ
ನನ್ನಿ
ಶುಭವಾಗಲಿ..
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
The content of this field is kept private and will not be shown publicly.