Skip to main content

ಪರ್ಸು ಮನೇಲೆ ಮರೆತು ಬಂದಿರುವೆ..!!

ಇಂದ venkatb83
ಬರೆದಿದ್ದುMay 8, 2012
2ಅನಿಸಿಕೆಗಳು

 ಹುಡುಗಿ : ಲೊ ನಾ ಪರ್ಸ್ನಾ ಮನೇಲಿ ಮರ್‍ತು ಬಂದೆಹುಡುಗ: ಅದಕ್ಕೆ?ಹುಡುಗಿ: ೧೦೦೦ ರೂಪಾಯೀ ಕೊಡೋ ಅರ್ಜೆಂಟ್ ಇದೆ..:((ಹುಡುಗ: ತಗೋ ೩೦ ರೂಪಾಯೀಹುಡುಗಿ: ಕೇಳಿದ್ದು ೧೦೦೦ ಕೊಡುತ್ತಿರೋದು ೩೦ ಯಾಕೆ?ಹುಡುಗ: ಈ ೩೦ ರುಪಯೀಲಿ ಆಟೋ ಹಿಡಿದು ಮನೆಗೆ ಹೋಗು ಪರ್ಸ್ ತಂದು ನನ್ನ ಹಣ ವಾಪಾಸ್ಸು ಕೊಡು
:(((( ಸೌಜನ್ಯ: http://nsathyaraj.blogspot.in/search/label/Kannada%20Jokes%20Sms

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

pavu ಶುಕ್ರ, 05/11/2012 - 11:56

ಚೆನ್ನಾಗಿದೆ.

venkatb83 ಶುಕ್ರ, 05/11/2012 - 15:51

  ಪವಿತ್ರ- ಮೆಚ್ಚುಗೆಗೆ ನನ್ನಿ\|/ 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.