Skip to main content

ಕಾಶ್ಮೀರದ ಸೌಂಧರ್ಯ-೧೫

ಬರೆದಿದ್ದುMay 1, 2012
2ಅನಿಸಿಕೆಗಳು

ಈ ಚಿತ್ರವೂ ಕೂಡಾ ಸೋನ್ ಮಾರ್ಗ್ ಹತ್ತಿರ ಹಿಮಾವೃತ  ಗಿರಿ ಶಿಖರಗಳ ನಡುವೆ ಮುಚ್ಚಿಹೋಗಿರುವ ಮನೆಗಳು ಮತ್ತು ಹೋಟೆಲ್ ಗಳಾಗಿವೆ.

ಲೇಖಕರು

ತ್ರಿನೇತ್ರ

ನಾವಿರೋದೇ ಹೀಗೆ...!

ನಾನು ಹುಟ್ಟು ಕನ್ನಡಿಗ ಓದಿ ಬೆಳೆದಿದ್ದು ಬೆಂಗಳೂರಿನಿಂದ ಮೈಸೂರಿನವರೆಗೂ ವಿವಿಧ ಊರುಗಳಲ್ಲಿ. ವೃತ್ತಿಗಾಗಿ ಅಲೆದದ್ದು ಬೆಂಗಳೂರಿನಿಂದ ಕೊಡಗಿನವರೆಗೆ ನಂತರ ರಾಷ್ಟ್ರದ ರಾಜಧಾನಿ ದೆಹಲಿ ಹಾಗೊ ಅದರ ಸುತ್ತಲಿನ ಹರ್ಯಾಣಾ ಗಳಲ್ಲಿ ೨೧ ವರ್ಷ ಸೇವೆ ಸಲ್ಲಿಸಿ ಮತ್ತೆ ತಾಯ್ನಾಡಿನ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿರುವೆ. ಆದರೂ ಕನ್ನಡ ಮರೆತಿಲ್ಲ ಮರೆಯುವಂತಿಲ್ಲ. ಕನ್ನಡದ ಯಾವುದೇ ಲೇಖನ ಕಥೆ ಕವಿತೆ ಇತ್ಯಾದಿ ಓದುವುದು ಹಿಂದಿನ ಅಭ್ಯಾಸ. ಸಮಯ ಸಿಕ್ಕಾಗ ಏನಾದರೂ ಚಿಕ್ಕ ಪುಟ್ಟದ್ದು ಬರೆವುದು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ ಹಾಗಾಗಿ ಈ ವಿಸ್ಮಯನಗರಿಗೆ ಪ್ರವೇಶ...!

ಅನಿಸಿಕೆಗಳು

shubha ಗುರು, 05/03/2012 - 13:30

ನಮಸ್ಕಾರ ಸರ್,ತಮ್ಮ ಚಿತ್ರಗಳ ಮೂಲಕ ಕಾಶ್ಮೀರ ನೋಡಿದ ಹಾಗೆ ಆಗ್ತಿದೆ.ಧನ್ಯವಾದಗಳು.

ತ್ರಿನೇತ್ರ ಸೋಮ, 05/14/2012 - 14:51

ಓಹ್ಹ್... ಹೌದಾ... ಹಾಗಾದರೆ ಈ ನಿಟ್ಟಿನಲ್ಲಿ ನನ್ನ ಅಲ್ಪ ಪ್ರಯತ್ನ ಸಾರ್ಥಕವಾದಂತಾಯ್ತು... ಧನ್ಯವಾದಗಳು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.