Skip to main content

ಹೀಗೊಂದು ಭೂಸ್ಖಲನ..೪

ಬರೆದಿದ್ದುMarch 21, 2012
3ಅನಿಸಿಕೆಗಳು

ಲೇಖಕರು

ತ್ರಿನೇತ್ರ

ನಾವಿರೋದೇ ಹೀಗೆ...!

ನಾನು ಹುಟ್ಟು ಕನ್ನಡಿಗ ಓದಿ ಬೆಳೆದಿದ್ದು ಬೆಂಗಳೂರಿನಿಂದ ಮೈಸೂರಿನವರೆಗೂ ವಿವಿಧ ಊರುಗಳಲ್ಲಿ. ವೃತ್ತಿಗಾಗಿ ಅಲೆದದ್ದು ಬೆಂಗಳೂರಿನಿಂದ ಕೊಡಗಿನವರೆಗೆ ನಂತರ ರಾಷ್ಟ್ರದ ರಾಜಧಾನಿ ದೆಹಲಿ ಹಾಗೊ ಅದರ ಸುತ್ತಲಿನ ಹರ್ಯಾಣಾ ಗಳಲ್ಲಿ ೨೧ ವರ್ಷ ಸೇವೆ ಸಲ್ಲಿಸಿ ಮತ್ತೆ ತಾಯ್ನಾಡಿನ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿರುವೆ. ಆದರೂ ಕನ್ನಡ ಮರೆತಿಲ್ಲ ಮರೆಯುವಂತಿಲ್ಲ. ಕನ್ನಡದ ಯಾವುದೇ ಲೇಖನ ಕಥೆ ಕವಿತೆ ಇತ್ಯಾದಿ ಓದುವುದು ಹಿಂದಿನ ಅಭ್ಯಾಸ. ಸಮಯ ಸಿಕ್ಕಾಗ ಏನಾದರೂ ಚಿಕ್ಕ ಪುಟ್ಟದ್ದು ಬರೆವುದು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ ಹಾಗಾಗಿ ಈ ವಿಸ್ಮಯನಗರಿಗೆ ಪ್ರವೇಶ...!

ಅನಿಸಿಕೆಗಳು

venkatb83 ಧ, 03/28/2012 - 16:35

ತ್ರಿನೇತ್ರ ಅವ್ರೆ  - ಈ ಪ್ರಕೃತಿಯಲ್ಲಿ  ಆದೆಸ್ತೋ ವಿಸ್ಮಯಗಳಿವೆ, ಅಚ್ಚರಿ ಗಳಿವೆ...ನೀವು ಹಂಚಿಕೊಂಡ ಈ ಮಾಹಿತಿ ಹೆಚ್ಚು ಕಡಿಮೆ ಮಾನಸ ಸರೋವರ -ಹಿಮಾಲಯ ಲಿಂಗ ದರ್ಶನ ಮಾಡುವವರೂ ಅನುಭವಿಸಿರುವರು ಅನುಭವಿಸುತ್ತಲಿರುವರು... ನಿಮ್ಮ ಅನುಬಹವವನ್ಣ ಹಂಚಿಕೊಂಡದ್ದು  ಒಳ್ಳೇದೇ, ಮುಂದೊಮ್ಮೆ ಅಲ್ಲಿಗೆ  ಹೋಗುವವರಿಗೆ  ಸಹಾಯವಾಗುವುದು.. 
ನೀವು ವೀಡಿಯೋ ವನ ಇಲ್ಲಿ ಸೇರಿಸಬಹುದು, ಅದು ಆಗದಿದ್ದರೆ ಮೊದಲಿಗೆ  ಯೂ ತೂಬ್ ಗೆ  ಸೇರಿಸಿ ಆಮೇಲೆ ಇಲ್ಲಿ ಅದರ ಲಿಂಕ್ ಕೊಡಿ...
ಶುಭವಾಗಲಿ...

ತ್ರಿನೇತ್ರ ಸೋಮ, 04/16/2012 - 18:53

ತಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು ವೆಂಕಟ್ ಅವರೇ... ನಮ್ಮ ಆಫೀಸಿನಲ್ಲಿ ಯೂ ಟ್ಯೂಬ್ ಇತ್ಯಾದಿ ವಿಡಿಯೋ ಅಪ್ ಲೋಡ್ ಮಾಡುವುದಕ್ಕೆ ಮತ್ತೆ ನೋಡುವುದಕ್ಕೆ ನಿರ್ಭಂಧವಿದ್ದು ಅದೆಲ್ಲಾ ಸಾಧ್ಯವಾಗದು. ಆದ್ದರಿಂದ ಹಾಕಲಾಗಲಿಲ್ಲ ಅಷ್ಟೇ.

ತ್ರಿನೇತ್ರ ಸೋಮ, 04/16/2012 - 18:59

ಈ ಚಿತ್ರಗಳನ್ನು ನನ್ನ ಲೇಖನವಾದ "ಎಷ್ಟು ದುಸ್ತರ ಈ ಜೀವನ" ಎಂಬ ಲೇಖನದಲ್ಲಿ ಉಪಯೋಗಿಸಿದ್ದೇನೆ ಅದನ್ನೂ ತಾವು ಓದಿರಬಹುದೆಂದುಕೊಂಡಿದ್ದೇನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.