Skip to main content

ನಾವು ಭಾರತೀಯರು- ವಿವಿಧತೆ-ಏಕತೆ.......................

ಇಂದ venkatb83
ಬರೆದಿದ್ದುJanuary 26, 2012
noಅನಿಸಿಕೆ

          ದೆಹಲಿ ದೇಶದ 'ಆಡಳಿತ ರಾಜಧಾನಿ'ಯಾಗಿ, ೨೮ ರಾಜ್ಯಗಳು,( ೬ ಕೇಂದ್ರಾಡಳಿತ ಪ್ರದೇಶಗಳು(ಅಂಡಮಾನ್ -ನಿಕೊಬಾರ್ ,ಪಾಂಡಿ ಚೆರ್ರಿ ,ದಾದ್ರ ನಗರ್ ಹವೇಲಿ,ದಮನ್ ಡಿಯೂ,ಲಕ್ಚ್ವ ದ್ವೀಪ -ಚಂಡೀಗಢ ) ವಿವಿದ ಜಾತಿ-ಪಂಗಡ- ಮತಾಚರಣೆ,ಸಾಹಿತ್ಯ-ಸಂಸ್ಕೃತಿ.ಗಳ ತಾಣ ಈ ನಮ್ಮ ಭರತ ಭೂಮಿ..  ಅತಿ ದೊಡ್ಡ ರಾಜ್ಯವೂ- ಅತಿ ಚಿಕ್ಕ ರಾಜ್ಯವೂ  ಇರವ ಈ ದೇಶದಲಿ  ಕೆಲ ದೊಡ್ಡ-ಸಣ್ಣ-ಪುಟ್ಟ ವಿಷಯಗಳಿಗಾಗಿ  ಆಗಾಗ ನಮ್ಮಂ ನಮ್ಮಲ್ಲೇ   ಅಭಿಪ್ರಾಯ ಬೇದ- ವಾದ ವಿವಾದ, ಅದು ನೀರಿನ ವಿಷಯದಲ್ಲಿ, ಗಡಿ ವಿಷಯದಲ್ಲಿ,  ಅದು ಪೂರ ಅತಿರೇಕಕ್ಕೆ  ಹೊಗಿದು  ಕಡಿಮೆ ಅನ್ನಬಹುದು.. ಈಗೀಗ 'ಮುಲ್ಲ ಪೆರಿಯಾರ್'  ಆಣೆ ಕಟ್ಟೆಯ  ವಿಷಯದಲ್ಲಿ ಕೇರಳ ಮತ್ತು ತಮಿಳು ನಾಡು ನಡುವೆ  ಬಿಸಿ ವಾತಾವರಣವಿದೆ..ಎರಡೂ ರಾಜ್ಯಗಳ   ವಾದವೂ  ಕಗ್ಗನ್ತಾಗಿದ್ದು ಕೇಂದ್ರ ಸರಕಾರ 'ಅತ್ತ ದರಿ ಇತ ಪುಲಿ' ಎಂಬ ಸ್ತಿತಿಯಲ್ಲಿದೆ!   ಇಸ್ಟೆಲ್ಲಾ ಅಬಿಪ್ರಾಯ  ಬೇಧ, ವಾದ ವಿವಾದಗಳು  ಇರವ ನಮ್ಮ  ಜನ , ನಮ್ಮ ದೇಶದ ಮೇಲೆ  ಅನ್ಯ ರಾಷ್ಟ್ರಗಳು  ಯುದ್ಧಕ್ಕೆ ನಿಂತಾಗ ಒಟ್ಟಾಗಿ ಒಗ್ಗಟ್ಟಾಗಿ ನಿಂತದ್ದು  ಕಣ್ಣ ಮುಂದಿದೆ.. ಕಾರ್ಗಿಲ್ ಯುದ್ಧ, ಮುಂಬೈ ಮೇಲೆ ಉಗ್ರರ ಧಾಳಿ  ಉದಾಹರಿಸಬಹುದು..   ಕೆಲ ವಿಷಯಗಳಿಗಾಗಿ  ನಮ್ಮ ನಮ್ಮಲೇ ಕಚಾಡೋ  ನಾವುಗಳು ದೇಶದ  'ಹಿತಾಸಕ್ತಿಯ' ಪ್ರಶ್ನೆ  ಬಂದಾಗ  ಒಟ್ಟಾಗಿ ಒಗ್ಗಟ್ಟಾಗಿ  ನಿಂತುದು , 'ವಿವಿದತೆಯಲ್ಲಿ ಏಕತೆ'  ಎನ್ನುವ  ಮಾತನ್ನ ನಿಜ ಮಾಡಿದೆ...   ಈ ಒಗ್ಗಟ್ಟು  ಹೀಗೆಯೇ  ಇರಲಿ,ಭಾರತ ನಿಜವಾದ ಅರ್ಥದಲಿ ಪ್ರಕಾಶಿಸಲಿ,ಅನ್ಯ ದೇಶಗಳಿಗೆ ಬೆಳಕನಿವ ದೀವಿಗೆಯಗಲಿ  ಎಂಬಹಾರೈಕೆಯೊಂದಿಗೆ .....                              ರಾಜ್ಯ                                                                     ರಾಜಧಾನಿ States Capital Andhra Pradesh Hyderabad Arunachal Pradesh Itanagar Assam Dispur Bihar Patna Chhattisgarh Raipur Goa Panaji Gujarat Gandhinagar Haryana Chandigarh Himachal Pradesh Shimla Jammu and Kashmir Srinagar (Summer capital)
Jammu (Winter capital) Jharkhand Ranchi Karnataka Bangalore Kerala Thiruvananthapuram Madhya Pradesh Bhopal Maharashtra Mumbai Manipur Imphal Meghalaya Shillong Mizoram Aizawl Nagaland Kohima Orissa Bhubaneswar Punjab Chandigarh Rajasthan Jaipur Sikkim Gangtok Tamil Nadu Chennai Tripura Agartala Uttar Pradesh Lucknow Uttaranchal Dehradun West Bengal              ಸರ್ವರಿಗೂ****************ಗಣ ರಾಜ್ಯೋತ್ಸವದ ಶುಭಾಶಯಗಳು **********************                       ಇನ್ನಸ್ಟು ಮಾಹಿತಿಗಾಗಿ  ಇಲ್ಲಿ ಕ್ಲಿಕಿಸಿ ... http://www.incredibleindia.org/   

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.