Skip to main content

ನಾವು ಭಾರತೀಯರು- ವಿವಿಧತೆ-ಏಕತೆ.......................

ಇಂದ venkatb83
ಬರೆದಿದ್ದುJanuary 26, 2012
2ಅನಿಸಿಕೆಗಳು

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

ಸ್ಪಂದನ ಶುಕ್ರ, 01/27/2012 - 11:59

ಚಿತ್ರ ತುಂಬಾ ಚೆನ್ನಾಗಿದೆ ವೆಂಕಟ್ ಅವರೆ ಆದ್ರೆ "UNITY-the attitude of Indians" ಅನ್ನೋದು ಸಂಪೂರ್ಣ ಸತ್ಯವಾಗದೆ ಬರಿ ಬರವಣಿಗೆ, ಬಾಯಿ ಮಾತಿಗೆ ಸೀಮಿತವಾಗಿದೆ ಎಂಬುದು ಬೇಸರ ಸಂಗತಿ..ಸಧ್ಯದ ಪರಿಸ್ಥಿತಿಯಲ್ಲಿ ದೇಶವು ಜಾತಿ ಹೆಸರಲ್ಲಿ ಕೋಮು ಗಲಭೆ, ಸ್ವಾರ್ಥ, ಅಸೂಯೆ, ಅಪರಾಧಗಳಿಂದ ಕೂಡಿದೆ.. ಒಗ್ಗಟ್ಟು ಎಂಬುದು ಮಾತಿನಲ್ಲಿರುಷ್ಟು ಪರಿಣಾಮಕಾರಿಯಾಗಿಲ್ಲ ಅಲ್ವಾ?

venkatb83 ಶುಕ್ರ, 01/27/2012 - 16:55

ನೀವು ಹೇಳಿದ್ದೂ ದಿಟ...ಅದ್ಕೂ ಹಲ ಕಾರಣಗಳಿವೆ,ಅವುಗಳ ನ್ಯಾಯೋಚಿತ ನಿವಾರಣೆ ಆದರೆ ಎಲ್ಲವೂ ಸುಖಾಂತ್ಯವಗಲಿದೆ..ಅದು ಬೇಗ್ ಆಗಲಿ.. ಶುಭವಾಗಲಿ..ಪ್ರತಿಕ್ರಿಯೆಗೆ  ವಂದನೆಗಳು ಸ್ಪಂದನ.. ನೀವು ಇಲ್ಲಿಯೂ ಸದಸ್ಯರಾದರೆ  ಚೆನ್ನಿರ್ತೆ,, www .sampada .net  ಅಲ್ಲಿ ನಾ, -pavu  ಮತ್ತುಸಿದ್ಕೀರ್ತಿಎಲ್ರೂ ಇದ್ದಾರೆ... 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.