Skip to main content

ಒಂದು ಕವನ-ಮತ್ತು--- ಕಾರಣ... (ತೋಚಿದ್ದು-ಗೀಚಿದ್ದು

ಇಂದ venkatb83
ಬರೆದಿದ್ದುJanuary 18, 2012
noಅನಿಸಿಕೆ

ಬರೆಯಲೇ ಬೇಕು ಒಂದು ಕವನಅದ್ಕೆ ಬೇಕು -ಒಂದು ಕಾರಣ
ಬೇಕು  ಅದ್ಕೆ
ಪ್ರಶಾಂತ 'ವಾತಾವರಣ' ಅದ್ಕೆ ಹುಡುಕಿಕೊಂಡು  ಹೊರಟೆ ನಾ-  ಒಂದು  ಕಾನನ!! ಗೀಚ ಹೊರಟೆ ಒಂದು ಕವನಸುತ್ತ ಮುತ್ತ -ಭರೀ ಶಬ್ದಹಕ್ಕಿ-ಪಿಕ್ಕಿ ಗಳ  ಕಲರವಮನ ಆಯ್ತು ಕಲ್ಲೆಸೆದ ಕೊಳ,ಕಲ್ಲೆಸೆದು ಹಕ್ಕಿಗಳ ಓಡಿಸಿ,ಮತ್ತೆ ಬರೆಯ ಹೊರಟೆ ಕವನ,ನಿಂತಿತು ಲೇಖನಅದ್ಕೆ ಕಾರಣ?ನೀರವ  ಮೌನ.ಅರಿಯಿತು ಮನಚಿಂತೆ 'ಇಲ್ಲದವನಿಗೆ' -ಸಂತೇಲೂ 'ನಿದ್ಧೆ' ....!!                       ಬರೆಯಲು ಕವನಬೇಕಿಲ್ಲಏನೊಂದು ಕಾರಣ... (ತೋಚಿದ್ದು-ಗೀಚಿದ್ದು)  

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.