Skip to main content

ಹಾಗೆ ನಾಲ್ಕು ಹನಿಗಳು

ಬರೆದಿದ್ದುJanuary 18, 2012
noಅನಿಸಿಕೆ

ಬೀಸು ತಂಗಾಳಿಗೆ, ಮುಲುಕಾಡಿದೆ ಮುಂಗುರುಳು
ಕಡುಗಪ್ಪು ಕಂಗಳು ಅರಸುತಿಹುದು ಏನದು?
ತಿಳಿದು ತಿಳಿಯದೇ ಕುಳಿತಿರುವೆ ನೀನೇಕೆ ಇಂದು?
*****
ಮಾತಾಡದೆ ಮನಕೂಡದು,
ನೋಟ ಬೆರೆಯದೆ ಭಾವ ಅರಿಯದು !
ಅರಿತು ಅರಿಯಲಾಗದೆ, ತಾಕಲಾಟದೆ ಕುಳಿತಿರುವೆ ನಾ ಇಂದು,*****ಮನವು ಹೂವಾಗಿ , ಸೂಸುತಿದೆ ಗಂಧವ,
ಹಸಿರ ಸೊಬಗಿದು ಹಚ್ಚ ಹಸುರಾಗೆ ಇರಲಿ,
ಸದಾ ಜಿನುಗಿಸಲಿ ರಸದ ಸ್ವಾದವ,ನೆನದ ನನ್ನವನ ಮನದ ಭಾವವ.
******ಕಾಸಗಲ ಕಂಗಳಲ್ಲಿ ಮೊಳದುದ್ದ ಕನಸು
ನೆನಪಿನಾಚೆಗಿನ ಚಿಕ್ಕೆಗಳೆನಿತು,
ನೆನಪಾಗಿದ್ದಕಿಂತ ನೆನದು ಮೈಮರೆತದ್ದೆ ಹೆಚ್ಚು!!!!!

ಲೇಖಕರು

ಪಾರ್ವತಿ.ಜಿ.ಆರ್

ಹಾಗೇ ಸುಮ್ಮನೆ,,,,,,,,,,,,

ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, ,
ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ
ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,,

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.