Skip to main content

" ಗಾಂಧಿ ಕೃಷಿ ವಿಶ್ವ ವಿದ್ಯಾನಿಲಯ" ಅವಾಂತರ

ಇಂದ Naveen S Gowda
ಬರೆದಿದ್ದುDecember 2, 2011
noಅನಿಸಿಕೆ

" ಗಾಂಧಿ ಕೃಷಿ ವಿಶ್ವ ವಿದ್ಯಾನಿಲಯ" ಅವಾಂತರನಮ್ಮ ರಾಜ್ಯವಲ್ಲದೆ ಹೊರ ರಾಜ್ಯದವರೂ ಸಹ ವಿಧ್ಯಾಭ್ಯಾಸ ಮಾಡಲು ಬರುವ ಒಂದು ಉನ್ನತ ಸಂಸ್ಥೆ ನಮ್ಮ  "ಗಾಂಧಿ ಕೃಷಿ ವಿಶ್ವ ವಿದ್ಯಾನಿಲಯ" ಎಂದು ನಾವು  ಹೆಮ್ಮೆಯಿಂದ  ಹೆಮ್ಮೆಯಿಂದ ಹೇಳ ಬಹುದಾಗಿತ್ತು, ನಾನು ಇಕ್ಕವನಿದ್ದಾಗ ಇದರ ಮುಂದೆಯೇ ನಮ್ಮ ಊರಿಗೆ ಚಲಿಸಬೇಕಾದ್ದರಿಂದ, ನಾನು ಬಹಳ ಹೆಮ್ಮೆಯಿಂದ ನಮ್ಮ ಊರಿನ ನನ್ನ ಗೆಳೆಯರಿಗೆ ಇದರ ಬಗ್ಗೆ ಹೇಳುತ್ತಿದ್ದೆ .  ಆದರೆ ಈಗ ನನಗೆ ನಾಚಿಕೆಯಾಗುತ್ತಿದೆ. ನಾನು ದಿನ ನಿತ್ಯ ಇದರ ಮುಂದೆಯೇ ಚಲಿಸಬೇಕು, ಅದೂ ಸಾಲದೆ ಇದಕ್ಕೆ ಹೊಂದಿಕೊಂಡಂತೆ ನಮ್ಮ ಮನೆ ಇರುವುದರಿಂದ  ನನಗೆ ಇದರ ಕಡೆಗೆ ನೋಡಿದಾಗಲೆಲ್ಲಾ ಈಗೀಗ ನಾಚಿಕೆಯಾಗ ತೊಡಗಿದೆ.ನಾನು ಹೇಳಲು ಹೊರಟಿರುವ ವಿಷಯ ಯಾರಿಗೆ ಬೇಸರ ಉಂಟುಮಾಡುವುದೋ, ಯಾರಿಗೆ ಏನು ಅನಿಸುವುದೋ ತಿಳೀದಿಲ್ಲ, ಆದರೆ ನಾನು ಒಬ್ಬ  ಅತಿಯಾದ ಭಕ್ತಿಯುಳ್ಳ ದೇಶಾಭಿಮಾನಿ, ಇದರಿಂದಾಗಿ ನನ್ನ ಸ್ನೇಹಿತರು ಸೇರಿ ಎಲ್ಲರೂ ನನ್ನನ್ನು "ಗಾಂದಿ"ಎಂದೇ ಕ್ಕರೆಯುತ್ತಾರೆ. ನನ್ನ ಜೊತೆಯಲ್ಲಿ ನನ್ನ ಸ್ನೇಹಿತರು ಯಾರು ಸೇರುತ್ತಲೇ ಇರಲಿಲ್ಲ, ಏಕೆಂದರೆ ನಾನು ತುಂಬಾ ಕಠಿಣ ವಾದ ಮನುಷ್ಯ, ಯಾವುದೇ ಬೀಡಿ, ಸಿಗರೇಟ್, ಪಾನ್ ಪರಾಗ್, ಬೀಡಾ, ಗುಟಕಾ, ಡ್ರಿಂಕ್ಸ್, ದಾರಿಯಲ್ಲಿ ಹುಡುಗಿಯರನ್ನು ಕೀಟಲೇ ಮಾಡಬಾರದಿತ್ತು. ಹೀಗೆ ಸ್ನೇಹಿತರಿಗೆ  ಹತ್ತು ಹಲವು ತೊಂದರೆ ಕೊಡುತ್ತಾ ಬೆಳೆದವನು.ಪ್ರಖ್ಯಾತ  ವಿಧ್ಯಾನಿಲಯವಾದ "ಗಾಂಧಿ ಕೃಷಿ ವಿಶ್ವ ವಿದ್ಯಾನಿಲಯ"ದಲ್ಲಿ ಇದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಹಾಗೂ ಬಳ್ಳಾರಿ ರಾಷ್ನ್ರೀಯ ಹೆದ್ದಾರಿ-೪ರಲ್ಲಿ ಇರುವ ಯಲಹಂಕ ಸಮೀಪ , ಬ್ಯಾಟರಾಯನಪುರಕ್ಕೆ ಹೊದಿಕೊಂಡಂತಿರುವ ಈ ವಿಶ್ವ ವಿದ್ಯಾನಿಲಯದಲ್ಲಿ ಎಲ್ಲರೂ, ಅತಿ ಬುದ್ದಿವಂತರೆ, ವಿದ್ಯಾವಂತರೆ, ಡಾಕ್ಟರುಗಳೇ, ಪ್ರೊಪೇಸರುಗಳೇ. ಲಕ್ಷಾಂತರ ರೂಪಾಯಿ ಸಂಭಳ ಗಳಿಸುವ ಪ್ರತಿಭಾನ್ವಿತರೆ. ಒಳ್ಳೆಯ ಬಟ್ಟೆದರಿಸುತ್ತಾ, ದೊಡ್ಡ-ದೋಡ್ಡ  ಏಸಿ  ಕಾರುಗಳಲ್ಲಿ ಸಂಚರಿಸುತ್ತಾ, ರೀಭಾಕ್, ವುಡ್ ಲಾಂಡ್, ಶೂಗಳನ್ನು ಧರಿಸುತ್ತಾ, ಕಾಶ್ಲೀ ವಾಚ್, ಭ್ರಾಂಡ್ ಬಟ್ಟೆ, ಧರಿಸುವ ಈ ಜನರಿಗೆ ದೇಶ, ದೇಶಾಭಿಮಾನದ ಬಗ್ಗೆ ಕಿಂಚಿತ್ತು ಕಾಳಜಿ, ದಯೆ, ಕರುಣೆಗಳಿಲ್ಲವಾಗಿರುವುದನ್ನ್ಫು ಕಂಡು ನನ್ನ ಮನಸ್ಸು ತುಂಬಾ ನೋವಾಗುತ್ತಿದೆ.ಇದನ್ನು ಹೊರತು ಪಡಿಸಿ ಅಧಿಕಾರಿಗಳನ್ನು ಹೊರತು ಪಡಿಸಿದರೆ, ಇಲ್ಲಿಗೆ ಬರುವವರು ಪ್ರತಿಭಾನ್ವಿತ, ಮಾಕ್ಸಿಮಮ್  ಹಳ್ಳಿಗಳಿಂದ ಸಂಸ್ಕಾರಗಳೋದಿಗೆ ಬೆಳೆದ, ಸಂಸಾರದ ಬಗ್ಗೆ ಕಾಳಜಿ, ಕಷ್ಟಗಳೋಡನೆ ಬೆಳೆದ ಮಣ್ಣಿನ ಮಕ್ಕಳು. ಆದರೆ ನನಗೆ ಇವರ ಬಗ್ಗೆ ತುಂಬಾನೋವಾಗುತ್ತಿದೆ, ಏಕೆಂದರೆ ಇವರು ತಾವು ಬರುವ ತನಕ ಹಳ್ಳಿಯವರೇ ಆದರೆ ಇಲ್ಲಿಗೆ ಬಂದ ಮೇಲೆ, ಇಲ್ಲಿನವರ ಜೀವನ, ಜೀವನದ ರೀತಿ, ಬಯಕೆ, ಎಲ್ಲವೂ ಇಲ್ಲಿಯವರಿಗಿಂತಾ ಕೆಟ್ಟ ಮನಸ್ಥಿತಿ, ವತ್ರನೆಗೆ ಬಲಿಯಾಗಿ ಕೆಡುತ್ತಿದ್ದಾರೆ.ಅಂದರೆ ತಾವು ಪ್ರತಿಭಾನ್ವಿತರ ಸ್ಥಾನದಿಂದ ಹೊರಟು, ಕೆಟ್ಟ ಸಮಾಜದ, ನೀತಿಗೆಟ್ಟ ರಾಜಕಾರಣದಿಂದಾಗಿ ತಾವೂ ಯಾವುದರಲ್ಲಿ ವಿದ್ಯಾವಂತರು, ಯಾವ ಪ್ರತಿಭಾನ್ವಿತರು, ಎಂದೇ ಮರೆತು, ವಿಧ್ಯೆ ಬರಿಯ ಹಣ ಗಳಿಸಲು ಹಾಗೂ ಅದರಲ್ಲೂ ಹಹಂಕಾರದಿಂದ ಬೀಗುವವರು ಅತಿಯಾಗ ತೋಡಗಿದ್ದಾರೆ.ಇವರಿಗೆ ಗಾಂಧಿ, ಎಂದರೆ ಯಾರು ಎಂದೇ ತಿಳಿದಿಲ್ಲ ವೆಂದು ಅನಿಸುತ್ತದೆ.ಈ ಎಲ್ಲರೂ ನಡೆದಾಡುವ ಹೆಬ್ಬಾಗಿಲಿನಲ್ಲಿ "ರಾಷ್ಟ್ರ ಪಿತ ಮಹಾತ್ಮಾ ಗಾಧಿ" ಅವರ ದೋಡ್ಡ ವಿಗ್ರಹವಿದೆ, ಆದರೆ ಇವರಿಗೆ ಯಾವುದರ ಬಗ್ಗೆಯೂ ಇಂತೆಯೂ ಇಲ್ಲ, ಕೊನೆಗೆ ಯೋಚನೆಯೇ ಇಲ್ಲ, ಇವರೆಲ್ಲಾ ಪ್ಫ್ರತಿಭಾನ್ವಿತರು, ಬುದ್ದಿವಂತರೆ, ವಿದ್ಯಾವಂತರೆ, ಡಾಕ್ಟರುಗಳೇ, ಪ್ರೊಪೇಸರುಗಳೇ ಯಾವ ಸುಖಕ್ಕೆ, ದೇಶದ ಬಗ್ಗೆ ಕಿಂಚಿತ್ತಾದರು ಕಾಳಜಿ ಇಲ್ಲ, ಹಣ ಗಳಿಸಲು ಮಾತ್ರ ವಿಧ್ಯೆ ಅವಶ್ಯಕ ಎನ್ನುವ ಇವರಿಗೆ ತಾಯಿ,ತಂದೆ, ಅಣ್ಣ, ತಮ್ಮ, ಅಕ್ಕ,ತಂಗಿ ಮುಂತಾದ ಸಂಭಂಧಗಳಾದರೂ ಏಕೆ...?ಇವರಿಗೇ ಅಲ್ಲ ನಮ್ಮ ಬೆಂಗಳೂರಿನ ಎಷ್ಟೋ ಕಡೆಗಳಲ್ಲಿ ಅಲ್ಲದೆ ದೇಶಾದ್ಯಂತ ಹಲವಾರು ಕಡೆಗಳಲ್ಲಿ ಇದೇ ಸ್ತಿತಿಕಾಣ ಸಿಗುತ್ತವೆ. ನಾವೂ ಸಹ ಮೂಖ ಪ್ರೇಕ್ಷಕರಂತೆ ನೋಡಿಕೊಂಡು, ನಮಗೇಕೆ ಊರಾ ಉಸಾಭರಿ ಏಂದು ಕಣ್ಣು ಮುಚ್ಚಿಕೊಂಡು ಕಾಲಾ ಕಳೆಯುವಂತಾಗಿದೆ.

ಈ ಭಾಗ್ಯಕ್ಕೆ ಆ ಮಹಾತ್ಮರು ತಮ್ಮ ಜೀವ ಕೊಡ ಬೇಕಾಗಿತ್ತೆ, ತಮ್ಮ ಜೀವನದ ಹಂಗು ತೊರೆದು ಬ್ರಿಟೀಷರ ಗುಂಡಿಗೆ ಎದೆಯೋಡ್ಡಿ, ಉಪ್ಪು, ನೀರು ಕುಡಿದು ನಮಗೆ ಪೀಡ್ಜಾ, ಪಾನೀಪುರಿ, ಮಾಸಾಲ ದೋಸೆ ಕೊಟ್ಟವರಿಗೆ ನಾವು ಕೋಟ್ಟಿದ್ದು ಮಾತ್ರ ...?Frown

 

ಲೇಖಕರು

Naveen S Gowda

naveen

Am Very Cool and friendly man.
I love my friends and I lost every thing because of my friends. Still I love my friends.....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.