Skip to main content

ಇದಕ್ಕೆ ಎನನ್ನಬಹುದು -ಒದಲಿಕ್ಕೆ ಬರುವುದಿಲ್ಲ ಅಥವಾ ಹುಂಬ ಧೈರ್ಯ

ಇಂದ Prithviraj
ಬರೆದಿದ್ದುAugust 6, 2007
noಅನಿಸಿಕೆ

ಇದು ತಲಕಾಡಿನಲ್ಲಿ ತೆಗೆದ ಚಿತ್ರ. ಚಿತ್ರದಲ್ಲಿ ಕಾಣುವ ಹಾಗೆ ಅಲ್ಲೊಂದು ಬೋರ್ಡ್ ಹಾಕಿದ್ದಾರೆ - ಅಪಾಯದ ಸ್ಠಳ (Dangerous spot)- ಈಜುವುದನ್ನು ನಿಶೇಧಿಸಲಾಗಿದೆ (swimming strictly prohibited). ಆದರೆ ಜನಗಳು ಆ ಬೋರ್ಡ್-ನ ಮೇಲಿಂದ ಡೈ ಹೊಡಿತಾರೆ.

ಲೇಖಕರು

Prithviraj

ತಂತ್ರಾಂಶ ಅಭಿಯಂತರ (ಜೀವವಿಲ್ಲದ ಗಣಕಯಂತ್ರದ ಮುಂದೆ ಕುಳಿತುಕೊಂಡು ಹಣೆಬರಹವನ್ನು ಶಪಿಸುತ್ತಾ ಇರುವುದು)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.