Skip to main content

ಆಗು ಹೋಗುಗಳ ನಡುವೆ ಜೀವನವೆಂಬ ನಾಟಕ ರಂಗ

ಇಂದ Naveen S Gowda
ಬರೆದಿದ್ದುOctober 20, 2011
noಅನಿಸಿಕೆ

ಜೀನನ ನಾವು ನೀವು ಅಂದುಕೊಂಡಂತೆ ಸುಲಭವೂ ಅಲ್ಲ ಕಷ್ಟವೂ ಅಲ್ಲ. ಅದು ಸಾಗುವ ದಿಕ್ಕಿಗೆ ನಾವು ಏನಾದ್ರೂ ಸರಿ ಸಾಗುತ್ತಲೇ ಇರ್ಬೇಕು. ಈ ಪಾಠ ನನ್ನ ಅನುವ ನಾನು ಬಯಸಿದ್ದೇ ಬೇರೆ, ಆದರೆ ನನಗೆ ಸಿಕ್ಕ ಬದುಕೇ ಬೇರೆ.ಜೀವನದಲ್ಲಿ ಎಲ್ಲ್ರೂ ನಾಟಕದಾರಿಗಳೇ ಆದ್ರೆ, ಸರಿಯಾದ ಪಾತ್ರ ದಾರಿಗಳು ಬೇಕು ಅಷ್ಟೆ, ಯಾವುದೂ ಮೊದ್ಲೇ ಯೊಜನೆ ರೂಪಿತ ಗೊಂವಿರುವುದಿಲ್ಲ, ಎಲ್ಲವೂ ಆಕಸ್ಮಿಕ. ಈ ಆಕಸ್ಮಿಕ ಘಟನೆಗಳೇಜೀವನದಲ್ಲಿ ಮನುಷ್ಯನನ್ನ ಬುಧಿವಂತನಾಗಿ ಮಾಡಬಲ್ಲವು, ಆದ್ರೆ ಅದು ನಮ್ಮಲ್ಲೇ ಇರುತ್ತದೆ. ತಿಳಿದು ಕೊಂಡರೆ ಒಳ್ಳೆಯ ಮನುಷ್ಯನಾಗುತ್ತಾನೆ, ಇಲ್ಲವಾದರೆ...?

ಲೇಖಕರು

Naveen S Gowda

naveen

Am Very Cool and friendly man.
I love my friends and I lost every thing because of my friends. Still I love my friends.....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.