Skip to main content

"ನಿನ್ನನ್ನು ನಾನು ಪ್ರೀತಿಸುತ್ತೇನೆ ಹಾಗಾಗಿ ನೀನು ಸುಂದರಳಾಗಿದ್ದಿ"

ಇಂದ prasadbshetty
ಬರೆದಿದ್ದುApril 2, 2008
10ಅನಿಸಿಕೆಗಳು

"ನೀನು ಸುಂದರಳಾಗಿದ್ದಿ. ಹಾಗಾಗಿ ನಿನ್ನನ್ನು ನಾನು ಪ್ರೀತಿಸುತ್ತೇನೆ"

"ನಿನ್ನನ್ನು ನಾನು ಪ್ರೀತಿಸುತ್ತೇನೆ ಹಾಗಾಗಿ ನೀನು ಸುಂದರಳಾಗಿದ್ದಿ"

ಈ ಎರಡರಲ್ಲಿ ಯಾವ ವಾಕ್ಯ ನಿಮಗೆ ಇಷ್ಟವಾಯಿತು.....?

ಲೇಖಕರು

ಅನಿಸಿಕೆಗಳು

Vijendra ಧ, 04/02/2008 - 12:01

[b]"ನೀನು ಸುಂದರಳಾಗಿದ್ದಿ. ಹಾಗಾಗಿ ನಿನ್ನನ್ನು ನಾನು ಪ್ರೀತಿಸುತ್ತೇನೆ"[/b]
ಇದೇ ಸರಿಯಾದ ವಾಕ್ಯ.
ಇನೊ0ದು ವಿಷಯ - ಯಾರನ್ನಾದರೂ ಪ್ರೀತಿಸುತ್ತೇನೆ ಅನ್ನುವ ಬದಲು, ಇಷ್ಟ ಪಡುತ್ತಿದ್ದೇನೆ ಅನ್ನುವುದು ಸೂಕ್ತ. ಯಾಕ್0ದ್ರೆ ಪ್ರೀತಿ ನೋಡಿದಾಕ್ಷಣ ಹುಟ್ಟುವುದಿಲ್ಲ. ಎಲ್ಲ ರೀತಿಯಿ0ದಲೂ ಅರ್ಥ ಮಾಡಿಕೊ0ಡಮೇಲೆ ಪ್ರೀತಿ ಹುಟ್ಟುತ್ತದೆ. ಇದು ನನ್ನ ಅನಿಸಿಕೆ.

ನಾನು ನಿನ್ನನ್ನು ಪ್ರಿತಿಸುತ್ತಿದ್ದೇನೆ ಹಾಗಾಗಿ ನೀನು ಸುಂದರಳಾಗಿದ್ದಿ. ಇದು ಸರಿಯಾದ ವಾಕ್ಯ

ನನ್ನ ಪ್ರಾಕಾರ 2 ವಾಕ್ಯಗಳು ತಪ್ಪು
ಮೊದಲನೇಯದು, ಪ್ರೀತಿಸುವವರು ಸೌಂದರ್ಯ ನೋಡಿದರೆ ಅದು ಕೇವಲ time pass love ನಿಜವಾಗಿ ಪ್ರೀತಿಸುವವರು ಗುಣ ನಡತೆ ಅಂದರೆ ಅಂತರಿಕ ಸೌಂದರ್ಯ ನೋಡಿ ಪ್ರೀತಿಸುತ್ತಾರೆ.

2ನೇಯದು, ಯಾರೊ ಯಾರನ್ನೋ ಪ್ರೀತಿಸುವದರಿಂದ ಇನ್ಯಾರಿಗೋ ಸೌಂದರ್ಯ ಬರುವುದಿಲ್ಲ.

ಪೂನಾವಾಲ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/30/2009 - 15:56

ಅಯ್ಯೋ...ಬಿಟ್ಟಾಕಿ...!

ಈ ಪ್ರಸಾದ ಶೆಟ್ಟಿ ಯಾವೊಳ್ನ ಪ್ರೀತ್ಸಿದ್ರೆ ನಮಗೇನು...!

Narayana Reddy (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 08/24/2009 - 20:56

nanna prakar
sundaravagiddakkoskara preethsidre adu preethi agolla bari akarshane aste. preethi annodhu vyaktiya guna, nadathe, swabhavada mele adaravagirutthe.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 12/06/2009 - 13:35

hwihdf hwo dr uw dfmafhasdfeifief

virender ಧ, 12/30/2009 - 20:18

go to hell

sidhu (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/05/2010 - 12:47

ದ್ಸ್ದ್ಸ್ದ್ಸ್ದ್ಸ್ದ್ಸ್ದ್ಸ್sdsdsd

sudheendra (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 07/21/2011 - 21:23

ಸುಂದರಳಾಗಿದ್ದಿ--ಇದು ಯಾವ ಸೀಮೆ ಕನ್ನಡ??

sapna ಮಂಗಳ, 11/08/2016 - 16:35

Prithi kurudu alva prasad sir.so prithisidavru hegidru sundara ansuthe alva

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.