Skip to main content

ಸಿಕ್ಕವರು ಮನಸಿಗೆ ತುಂಬಾ ಹತ್ತಿರವಾಗುತ್ತಾರೆ....

ಇಂದ lokesh
ಬರೆದಿದ್ದುSeptember 29, 2010
4ಅನಿಸಿಕೆಗಳು

ನಾನು ಸ್ವಲ್ಪ ಹಠ ಜಾಸ್ತಿ ಮತ್ತೆ ಸ್ವಲ್ಪ ಸ್ವಾಭಿಮಾನ. ಎಲ್ಲರನ್ನು ಬೇಗ ನಂಬಿ ಬಿಡ್ತೀನಿ. ನಾನು ನಂಬಿದವರು ನಂಗೆ ತುಂಬಾ ಫ್ರೆಂಡ್ಸ್ ಮೋಸಾನೂ ಮಾಡಿದಾರೆ ...ಅವ್ರು ಬಂದು ಹೋದ ಹೆಜ್ಜೆಯ ಗುರುತು ಮನಸಲ್ಲಿ ಹಾಗೆ ಉಳಿದಿದೆ....ಫ್ರೆಂಡ್ಸ್ ಅಂದ್ರೆ ಪ್ರಾಣ ಆದರೆ ಏನು ಮಾಡೋದು ಬಟ್ ಅವ್ರು ನನ್ನ ಮನಸಿಗೆ ಹಿಡ್ಸಿದ್ರೆ ಅದೇ ಒಂದು ಸಲ ಅವ್ರು ನನ್ನ ಮನಸಿಗೆ ಬೇಜಾರುಮಾದಿದ್ರೆ ಮತ್ತೆ ಅವ್ರು ನಂಗೆ ಇಷ್ಟ ಆಗಲ್ಲ ನನ್ನ ಮನಸಿಗೆ ಮುದ ನಿಡುವ ಗೆಳೆಯ ಗೆಳತಿಯರು ನೀವು ಆಗ್ತಿರಾ ಹಾಗಾದ್ರೆ ನನ್ನ ಗೆಳೆತನ ಮಾಡಿ .....
 

ಅಲ್ಲೆಲ್ಲೋ,,, ಒಮ್ಮೆ...

ಆಕಸ್ಮಿಕವಾಗಿ,,, ನಮ್ಮ ಜೀವನಕ್ಕೆ.. ನಮಗೆ ಅರಿವಿಲ್ಲದೇ ಕೆಲವರು ಬಂದು ಬಿಡುತ್ತಾರೆ...
ಅಲ್ಲೇ ನಿಂತೆ ಬಿಡುತ್ತಾರೆ...
ಸಿಕ್ಕವರು ಮನಸಿಗೆ ತುಂಬಾ ಹತ್ತಿರವಾಗುತ್ತಾರೆ....
ಕೆಲವರು ಹುಟ್ಟಿದಾಗಿನಿಂದಲೂ ಜೊತೆಗಿರುತ್ತಾರೆ...
ಕೆಲವೊಮ್ಮೆ.... ನಮ್ಮನ್ನು ಹೇಳದೇ.. ಕೇಳದೇ.... ದೂರ ನಡೆದು ಹೋಗಿ ಬಿಡುತ್ತಾರೆ....
ಅವರು ಬಂದ ಹೆಜ್ಜೆ ಗುರುತುಗಳನ್ನು ಮನದೊಳಗೆ ಉಳಿಸಿ....

ಅವ್ರು ಯಾರೋ ಅಂತಾನೆ ಗೊತ್ತಿರಲ್ಲ ಇದ್ದಕಿದ್ದಂತೆ ಮನಸಿಗೆ ಹತ್ತಿರ ಆಗ್ತಾರೆ ಆಮೇಲೆ ಪ್ರಾಣಕ್ಕೆ ಪ್ರಾಣ ಕೊಡ್ತೀನಿ ಏನೇ ಕಷ್ಟ ಬಂದರೂ ನಾನು ನಿನ್ನ ಜೊತೆಗಿರ್ತಿನಿ ಅಂತಾ ನಂಬಿಸಿ ಮೋಸ ಮಾಡ್ತಾರೆ ನಂಬಿಸಿ ಕುತ್ತಿಗೆ ಕುಯ್ತಾರೆ ನನ್ನ ಜೀವನದಲ್ಲಿ ತುಂಬ ಜನ ನನಗೆ ಮೋಸ ಮಾಡಿದಾರೆ ...............
ನಿಜವಾಗಲೂ ನಾವು ಜೀವನದಲ್ಲಿ ಯಾರ ಜೊತೆ ತುಂಬ close ಆಗಿರಬೇಕು ಅಂದುಕೊಳ್ಳುತ್ತಿವೋ ಅದು ಆಗಲ್ಲಾರೀ...........ಯಾರ ಜೊತೆ ಯಾವಾಗ ಸ್ನೇಹ ಆಗುತ್ತೆ ಅಂತ ಯಾರಿಗೆ ಗೊತ್ತು ...... ಎಷ್ಟು ಬೇಗ ಹತ್ತಿರ ಆಗುತ್ತಾರೋ ಅಷ್ಟೇ ಬೇಗ ದೂರ ಹೋಗುತ್ತಾರೆ ಅಂತ ಯಾರಿಗೆ ಗೊತ್ತು ಅಲ್ವ ...?
ನನಗೆ ಮನಸಿನ ಭಾವನೆಗಳನ್ನ ಗೆಳೆಯರ ಜೊತೆ ಹಂಚಿ ಕೊಳ್ಳೋಕೆ ತುಂಬ ಇಷ್ಟ ......ಕೆಲವೊಮ್ಮೆ ಮನೆಯವರು ರಕ್ತ ಸಂಬಂಧಿ ಯಾರ ಹತ್ತಿರನು ಹೇಳಿಕೊಳ್ಳೋಕೆ ಆಗದೆ ಇರೋ ಫೀಲಿಂಗ್ಸ್ ಫ್ರೆಂಡ್ಸ್ ಜೊತೆ ಹಂಚಿ ಕೊಳ್ಳುತ್ತೇವೆ ....ನನ್ನ ಮನಸು ಕದ್ದ ಗೆಳೆಯ ಗೆಳತಿ ಯಾರು ಇನ್ನು ಸಿಕ್ಕಿಲ್ಲಾರೀ.
ನನ್ನ ಮನಸಿನ ಭಾವನೆಗಳನ್ನ ಅರ್ಥ ಮಾಡಿಕೊಳ್ಳೋ ಗೆಳೆಯ ಗೆಳತಿಯರು ನೀವಾಗ್ತೀರಾ? ಹಾಗಾದ್ರೆ ನನ್ನ ಗೆಳೆತನ ಮಾಡಿ.............
♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥ ♥
( ಹಲೋ ಫ್ರೆಂಡ್ಸ್ ನನ್ನ ಕಲ್ಪನೆಯ ಹುಡುಗಿಯ ಬಗ್ಗೆ ಸ್ವಲ್ಪ ಹೇಳೋಕೆ ಇಷ್ಟ ಪಡ್ತೀನಿ ನನ್ನ ಹುಡುಗಿ ಸರಳವಾಗಿರಬೇಕು ಅಷ್ಟೊಂದು ಸುಂದರವಾಗಿ ಇರದಿದ್ರು ಪರವಾಗಿಲ್ಲ ಒಳ್ಳೆ ಮನಸು ಇರಬೇಕು ಇನ್ನೊಂದೇನಪ್ಪ ಅಂದ್ರೆ ಅವಳಿಗೆ ತುಂಬಾ ಆಸೆ ಇರಬಾರದು ...ಆಸೆ ಅನ್ನೋದು ಮನುಷ್ಯನ ಸಹಜ ಗುಣ ಬಟ್ ದುರಾಸೆ ಇರಬಾರದು ಅಂದ್ರೆ ನಮ್ಮ ಹತ್ತಿರ ಇರೋದರಲ್ಲಿ ಖುಷಿ ಪಡೋಣ ಅನ್ನೋ ಮನೋಭಾವ ಅವಳದಾಗಿರಬೇಕು..ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ಹಾಸಿಗೆ ಇದ್ದಷ್ಟು ಕಾಲುಚಾಚು ಅನ್ನೋ ಹಾಗೆ ಅವಳಿರಬೇಕು....ನನ್ನ ಪ್ರೀತಿಯ ಹುಡುಗಿ ಎಲ್ಲಿರುವೆ? ನೀನು ಹೇಗಿರುವೆ? ನೀನು ಕಾದಿರುವೆ? ನಾನು ನಿನ್ನದೊಂದೇ ನೆನಪಿನಲ್ಲಿ ...ಮನಸೆಲ್ಲಾ ನೀನೆ )

ಲೇಖಕರು

lokesh

ಮರೆಯೋಲ್ಲ ನಿನ್ನ! ಮರೆತರೂ ನನ್ನ

ನನ್ನ ಬಗ್ಗೆ ನಾನೇ ಹೇಳಬೇಕ ......

ಅಲ್ವೇ ಮತ್ತೆ ನನ್ನ ಬಗ್ಗೆ ನೀವೇ ಹೇಳೋಕೆ ನಾನೇನು ಗಾಂಧಿ ಪೀಸಾ... ಇಲ್ಲಾ ಕ್ರೇಜಿ ಸ್ಟಾರ್ ರವಿಚಂದ್ರನ್ ?
ಹ್ಹಾ ಹ್ಹಾ ಹ್ಹಾ .....!!!! ಅರೇ ನಿಲ್ಲಿ ಸ್ವಲ್ಪ ನನ್ನ ಪ್ರೊಫೈಲ್ ಇನ್ನು ಮುಗಿದಿಲ್ಲ ಆಗಲೇ ಬೇಜಾರ. ಅಲ್ಲಾ.... ನೀವು ಬೇಜಾರಾದ್ರೆ ನಾನೇನು ಮಾಡೋಕಾಗಲ್ಲ,,,,,,ಈಗ್ಲೂ ಬೇಜಾರಾದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ,,, ಏಕೆಂದರೆ ನೀವು ನನ್ನ ಫ್ರೆಂಡ್ಸ್ ಅಲ್ಲ್ವಾ. ನೋಡಿ ಇದು ನನ್ನ ಪ್ರೊಫೈಲ್ ಆಗಿರೋದ್ರಿಂದ ನಾನು ನನ್ನ ಸ್ಟೈಲ್ ನಲ್ಲಿ ಹೇಳ್ತೀನಿ ಕಿವಿ (!) ಇದ್ರೆ ಕೇಳಿ......
ಕ್ಷಮಿಸಿ ಅದು ಕೇಳೋಕೆ ಬರಲ್ಲ ಓದಿ ತಿಳಿಕೊಳ್ಳಿ.

Hello ನನ್ನ ಬಗ್ಗೆ ಜಾಸ್ತಿ ಕೇಳಬೇಡಿ ನಿಮ್ಮ ಕಿವಿಗೆ ಒಳ್ಳೇದಲ್ಲ.........
ನಾನು ♥ಸ್ವಲ್ಪ ತರ್ಲೆ♥ಸ್ನೇಹ ಪೂರ್ವ ♥ಬುದ್ದಿವಂತ ♥ಆಶ್ಚರ್ಯ ♥ಜವಬ್ದಾರಿ ♥ಕಳ್ಳ ♥ಮಳ್ಳ ♥ಸುಂದರ ♥ತುಂಟ ♥ಮನಪೂರ್ವಕ ♥ಮಿಂಚುವ ♥ತಲೆ ಕೆಡಿಸುವ ♥ಒಳ್ಳೆ ಮನಸಿನ ♥ಸ್ವಲ್ಪ ಗಲಾಟೆ ♥ಕಣ್ಣ ಸಂಚಲ್ಲಿ ಮಿಂಚುವ ಮಿಂಚು ♥
ನನಗೆ ಕನಸಿದೆ♥ನಗುವಿದೆ♥ಜೊತೆಗೆ ಹೇಳಲಾಗದ ದುಃಖ ಇದೆ♥ಮರೆಯಲಾಗದ ಸಂತೋಷವಿದೆ♥ಕಾಣಿಸದ ಕಣ್ಣೀರಿದೆ♥
ಹಂಚಲಾಗದ ಆಘಾತವಿದೆ♥ದುಃಖ ಮರೆಸೋ ಮನಸುಗಳಿವೆ♥ಕಣ್ಣಿರುಒರೆಸೋ ಕೈಗಳಿವೆ♥ಸುಖ ದುಃಖ ಹಂಚಿಕೊಳ್ಳಲು ನಿಮ್ಮೆಲ್ಲರ ಸ್ನೇಹವಿದೆ♥ಈ ಸ್ನೇಹ ಹೀಗೆ ಚಿರವಾಗಿರಲಿ ಎಂದು ಆಶಿಸೋ ನನ್ನ ಮನಸಿದೆ ♥ಆ ಮನಸಿಗೆ ನಿಮ್ಮ ಸ್ನೇಹದ ಅವಶ್ಯಕತೆ ಇದೆ ♥
my facebook id: llokesh023@gmail.com
97310 31333

ಅನಿಸಿಕೆಗಳು

Jyothi (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/23/2011 - 17:13
Jyothi (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/24/2011 - 12:06

ನಿಮ್ಮ ಆ "ಕನಸಲ್ಲಿ ಕನಡವಳು" ಆದಷ್ಟು ಬೇಗ ನಿಮಗೆ ಸಿಗಲೆಂದು, ಹಾಗು ಜೀವನದ ಎಲ್ಲ ಅಮ್ರುತ ಸವಿಯು ನಿಮಗೆ ಸಿಗಲೆಂದು ಆಶಿಸುತ್ತೇನೆ.

Jyothi (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/24/2011 - 12:06

ನಿಮ್ಮ ಆ "ಕನಸಲ್ಲಿ ಕಂಡವಳು" ಆದಷ್ಟು ಬೇಗ ನಿಮಗೆ ಸಿಗಲೆಂದು, ಹಾಗು ಜೀವನದ ಎಲ್ಲ ಅಮ್ರುತ ಸವಿಯು ನಿಮಗೆ ಸಿಗಲೆಂದು ಆಶಿಸುತ್ತೇನೆ.

sapna ಮಂಗಳ, 11/08/2016 - 16:25

Lokesh   frends beku beku anthira bt nanna mathra nim frend antha opkolodilla alva.nimma haage nangu  frends andre thumba esta kanri.aste vishya.sorry bejar adre kshamisi.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.