ರೈಲು ಮಕ್ಕಳ ಕವಿತೆ
ರಾಮ ರಹೀಮ ಜಾನಿ ನಾಣಿ
ಎಂಕು ಸೀನ ಸೇರಿದರು |
ಸೀತಾ ಗೀತಾ ಲೈಲಾ ರಜಿಯಾ
ಓಡೋಡಿ ಬಂದು ಸೇರಿದರು ||೧||
ರೈಲಿನ ಆಟ ಆಡೋಣ ಎನುತ
ಭೀಮನು ಮುಂದೆ ನಿಂತನು |
ಒಬ್ಬರ ಹಿಂದೊಬ್ಬರು ನಿಲ್ಲುತ
ಹಿಡಿದರು ಅಂಗಿಯ ಚುಂಗನು ||೨||
ರಾಮ ರಹೀಮ ಜಾನಿ ನಾಣಿ
ಎಂಕು ಸೀನ ಸೇರಿದರು |
ಸೀತಾ ಗೀತಾ ಲೈಲಾ ರಜಿಯಾ
ಓಡೋಡಿ ಬಂದು ಸೇರಿದರು ||೧||
ರೈಲಿನ ಆಟ ಆಡೋಣ ಎನುತ
ಭೀಮನು ಮುಂದೆ ನಿಂತನು |
ಒಬ್ಬರ ಹಿಂದೊಬ್ಬರು ನಿಲ್ಲುತ
ಹಿಡಿದರು ಅಂಗಿಯ ಚುಂಗನು ||೨||
ಭಾಗ್ಯಶ್ರೀ ಸಿನಿ ಕಂಬೈನ್ಸರವರ ಶ್ರೀಮತಿ ಲಕ್ಷ್ಮೀದೇವಿ ಕೃಷ್ಣಮೂರ್ತಿ,ಶ್ರೀ ಎಚ್.
ಅಮ್ಮ ಅಮ್ಮ ನೋಡಮ್ಮ
ಹ್ಯಾಗ್ಯಾಗೆ ಮಾಡ್ತಾಳೆ |
ಮೂಗನು ಮುರಿದು ಬಾಯನು ಹೊರಳಿಸಿ
ಪ್ಯಾ ಪ್ಯಾ ಮಾಡ್ತಾಳೆ ||೧||
ಕಣ್ಣನು ಹಿಗ್ಗಿಸಿ ತುಟಿಗಳ ಕಚ್ಚಿ
ಮ್ಯಾಂವ್ ಮ್ಯಾಂವ್ ಅಂತಾಳೆ |
ಕಿವಿಯನು ಎಳೆದು ಕೆನ್ನೆಯ ಉಬ್ಬಿಸಿ
ಬೌ ಬೌ ಅಂತಾಳೆ ||೨||
।ವಾಸ್ತುದೋಷ।
ಪಕ್ಕದ ಮನೆಯ ಕಿಟಕಿ ನಿಮ್ಮ ರೀಡಿಂಗ್ ರೂಮಿನ ಕಿಟಕಿಗೆ ಅಭಿಮುಖವಿದೆಯೇ?
ವಾಸ್ತು ದೋಷಕ್ಕೆ ಇದೇ ಮೂಲಹೇತು. ಪತ್ನಿಯು ಕಾರಣವಿಲ್ಲದೇ ನಿಮ್ಮ ಮೇಲೆ ಅಸಮಾಧಾನಗೊಂಡಾಳು, ಸಿಡಿಮಿಡಿಗೊಂಡಾಳು, ಮನೆಯ ಸದಸ್ಯರು ಪ್ರತೀದಿನ ಅಡುಗೆಯ ಉಪ್ಪು ಹುಳಿ ಖಾರದ ಮಾರ್ಕೆಟ್ ರೇಟಿನಲ್ಲಿ ಏರಿಳಿತ ಕಾಣಬೇಕಾದೀತು ಎಚ್ಚರಾ!!
ಹುಬ್ಬಳ್ಳಿಯ ಮೈತ್ರಾಫಿಲಮ್ಸ್ ವತಿಯಿಂದ ಇದೆ ೧೪-೧೨-೨೦೧೮ ರಂದು ಹುಬ್ಬಳ್ಳಿಯ ರೂಪಂ ಮತ್ತು ಗದಗ ನಗರದ ಕೃಷ್ಣಾ ಥೇಟರಗಳಲ್ಲಿ ಬಿಡುಗಡೆ ಆಗುತ್ತಿರುವ ರವಿಕಿರಣ ಮಕ್ಕಳ ಚಲನಚಿತ್ರದ ಕುರಿತು ಮಾಧ್ಯಮಗೋಷ್ಠಿ ಬುಧವಾರ ಹುಬ್ಬಳ್ಳಿಯ ಪತ್ರಿಕಾ ಭವನದಲ್ಲಿ ಜರುಗಿತು.