ಅವ್ಳೇ ನನ್ನ ಭಿಕ್ಷುಕನನ್ನಾಗಿ ಮಾಡ್ಬಿಟ್ಳು!
ಭಿಕ್ಷುಕ : ಹತ್ತು ರುಪಾಯಿ ಕೊಡಿ ಸ್ವಾಮಿ, ಮೊಬೈಲ್ ರಿಚಾರ್ಜ್ ಮಾಡಿ ಗರ್ಲ್ ಫ್ರೆಂಡ್ ಗೆ ಫೋನ್ ಮಾಡಬೇಕು.
ಯುವಪ್ರೇಮಿ : ತಗೊಳಪ್ಪ, ಈ ಭಿಕ್ಷುಕ ಗರ್ಲ್ ಫ್ರೆಂಡ್ ಮಡ್ಕೊಂಡವ್ನೇ!
ಭಿಕ್ಷುಕ : ಇಲ್ಲಾ ನಾನು ಗರ್ಲ್ ಫ್ರೆಂಡ್
ಭಿಕ್ಷುಕ : ಹತ್ತು ರುಪಾಯಿ ಕೊಡಿ ಸ್ವಾಮಿ, ಮೊಬೈಲ್ ರಿಚಾರ್ಜ್ ಮಾಡಿ ಗರ್ಲ್ ಫ್ರೆಂಡ್ ಗೆ ಫೋನ್ ಮಾಡಬೇಕು.
ಯುವಪ್ರೇಮಿ : ತಗೊಳಪ್ಪ, ಈ ಭಿಕ್ಷುಕ ಗರ್ಲ್ ಫ್ರೆಂಡ್ ಮಡ್ಕೊಂಡವ್ನೇ!
ಭಿಕ್ಷುಕ : ಇಲ್ಲಾ ನಾನು ಗರ್ಲ್ ಫ್ರೆಂಡ್
ಒಂದು ದಿನ ಕಾಲೇಜಿಗೆ
ಹುಡುಗಿ ಹೊಸದಾಗಿ ಬಂದಿತ್ತು
ಅವಳ ಸೌಂದರ್ಯ
ವರ್ಣಿಸಲು ಬಾರದಿತ್ತು
ಅವಳನ್ನು ನೋಡಬೇಕೆನಿಸಿತು
ಅವಳನ್ನು ಮಾತಾಡಬೇಕೆನಿಸಿತು
ಮರು ದಿನ ಹಲೋ ಎಂದೆ
ಅವಳು ಹಾಯ್ ಎಂದಳು
ಮತ್ತೊಂದು ದಿನ ಆಯ್ ಲವ್ ಯು ಎಂದೆ
ಅವಳು ಸೇಮ್ ಟು ಯು ಎಂದಳು