ವಿಸ್ಮಯ ಹಾಸ್ಯ

ಒಂದು ಹುಡುಗಿಯ ಜೊತೆ ಇದ್ರೆ ಆನಂದ .
ಇಬ್ಬರು ಹುಡುಗಿಯರ ಜೊತೆ ಇದ್ರೆ ಮಹದಾನಂದ.
ಮೂವರು ಹುಡುಗಿಯರ ಜೊತೆ ಇದ್ರೆ ಪರಮಾನಂದ.
ಸಿಕ್ಕ ಸಿಕ್ಕ ಹುಡುಗಿಯರ ಜೊತೆ ಇರೋದು ಸ್ವಾಮಿ  ನಿತ್ಯಾನಂದ 

murthy D's picture
ನವ ಪ್ರೇಮಿಗಳು

ಸೋಮ, 15/03/2010 - 15:04 - murthy D

ಪ್ರಿಯತಮ - ಪ್ರಿಯೆ ನಾನು ನಿನಗೋಸ್ಕರ ನನ್ನ ಹೆತ್ತ ತಂದೆ ತಾಯಿಯರನ್ನೇ ಬಿಟ್ಟು ಬಂದಿದ್ದೇನೆ.


ಪ್ರಿಯತಮೆ - ಅಯ್ಯೋ ಪ್ರಿಯಾ, ನಾನು ನಿನಗೋಸ್ಕರ ನನ್ನ ಹೆತ್ತ ಮಕ್ಕಳನ್ನೇ ಬಿಟ್ಟುಬಂದಿದ್ದೇನೆ.

mahadesha's picture
ಹಾಸ್ಯ

ಶನಿ, 13/03/2010 - 17:47 - mahadesha

ಮೇಷ್ಟ್ರು-ಗುಂಡ ಮುದೆ ಓದಿ ಎನಾಗಬೇಕು ಎಂದು ಕೂಂಡಿದಿಯಾಪ್ಪ? 


ಗುಂಡ-ಸಾರ್ ನಾನು ಇನ್ನು ಆದರ ಬಗ್ಗೆ ಯೋಚೀಸಿಲ್ಲ, ಮೇಷ್ಟ್ರುನೀವೆ ಎನಾದರು ಎಳಿ.


ಮೇಷ್ಟ್ರು-ಗುಂಡ ಪೂಲೀಸ್ ಹಾಗೋ


ಗುಂಡ-ಯಾಕೆ ಮೇಷ್ಟ್ರು,ನಿಮ್ಮನ ಒದ್ದು ಒಳಗಾಕೋ!


ಮೇಷ್ಟ್ರು-ಹಾಂ---

mahadesha's picture
ಶಾಲೆ

ಗುರು, 11/03/2010 - 10:37 - mahadesha

ಗುಂಡು - ಮೇಡಂ ನಿಮಗೆ ಮದುವೆಯಾಗಿದೆಯಾ?


ಮೆಡಂ - ಯಾಕೆ ಗುಂಡು,


ಗುಂಡು - ನನಗೆ ಇನ್ನೂ ಮದುವೆಯಾಗಿಲ್ಲ ಆದಕ್ಕೆ ಮೇಡಂ,


ಮೆಡಂ - ನಾಳೆ ಬರುವಾಗ ನಿಮ್ಮ ತಂದೆ ಕರೆದುಕೂಂಡು ಬಾ,


ಗುಂಡು - ಮೇಡಂ ನಮ್ಮ ತಂದೆಗೆ ಮದುವೆಯಾಗಿದೆ,!

(ಮದುವೆ ಮಾಡಿಸುವ ಸುಪ್ರಸಿದ್ಧ ಏಜೆಂಟ್ ರಾಮಮೂರ್ತಿ ಅವರಿಗೆ ತಮ್ಮ ಹಳೆಯ ಸ್ನೇಹಿತ ಕೃಷ್ಣಮೂರ್ತಿ ಭೆಟಿಯಾಗುತ್ತಾರೆ.)

ಕೃಷ್ಣಮೂರ್ತಿ: ನಮಸ್ಕಾರ ರಾಮಯ್ಯನವರೆ!!!

ರಾಮಮೂರ್ತಿ: ಓಹೋ... ಕೃಷ್ಣಮೂರ್ತಿಯವರು!!! ನಮಸ್ಕಾರ ಸ್ವಾಮಿ, ಏನು...ಚೆನ್ನಾಗಿದ್ದೀರಾ?

ಕೃ: ಹೋ...ಚೆನ್ನಾಗಿದ್ದೀನಿ, ಅಂದ ಹಾಗೆ ನೀಮ್ಮ ಭೇಟಿನೇ ಆಗಿಲ್ಲ... ಎಲ್ಲಿದ್ದೀರಿ?
ರಾ: ಹೀಗ್ ಕೇಳಿ ಅಂತೀನಿ... ಅಲ್ಲಾ, ನನ್ನದೇನಿದೆ ಸ್ವಾಮಿ? ಆ ದೇವರ ದಯೆಯಿಂದ ಒಳ್ಳೆ ಬಿಜಿನೆಸ್ ಮಾಡ್ತಾ ಇದ್ದೀನಿ ನೋಡಿ. ಮುಂದೆ ಓದು

ಡೈರೆಕ್ಟ್


 


ಸ್ನೇಹಿತ : ನನ್ನ ತಾತ ೯೬ ವರ್ಷ ಬದುಕಿದ್ದರು. ಅವರ ಆ ಇಳಿವಯಸಿನಲ್ಲು ಗ್ಲಾಸ್ ಬಳಸುತ್ತಿರಲಿಲ್ಲವಂತೆ. !

ಪುಂಡ : ಹೌದು ಕೇಳಿದ್ದೀನಿ..... ಬಾಟಲಿಯಿಂದ ಡೈರೆಕ್ಟಾಗಿ ಕುಡಿತಾ ಇದ್ರಂತೆ !!


ಮುಂದೆ ಓದು

murthy D's picture
ಶಾಲೆ

ಸೋಮ, 01/03/2010 - 16:29 - murthy D

ಮೇಷ್ಟ್ರು - ಗುಂಡ ಪ್ರೀತಿ ಮತ್ತು ದ್ವೇಷಕ್ಕೆ ಒಂದು ಉದಾಹರಣೆ ಕೋಡೊ?


ಗುಂಡ - ಸಾರ್ ನಾನು ಕೊಡ್ತೀನಿ ಆದ್ರೆ ನೀವು ತಪ್ಪು ತಿಳಿದುಕೊೞಬಾರದು.


ಮೇಷ್ಟ್ರು - ಸರಿ ಹೇಳಪ್ಪ.


ಗುಂಡ - ಸರ್,, ನೀವು ದ್ವೇಷಕ್ಕೆ ಉದಾಹರಣೆ, ನಿಮ್ಮ ಮಗಳು ಪ್ರೀತಿಗೆ ಉದಾಹರಣೆ.


ಮೇಷ್ಟ್ರು - ಹಾಂ...

murthy D's picture
ಆಫೀಸ್

ಸೋಮ, 01/03/2010 - 16:26 - murthy D

ಆಫೀಸರ್ - ಯಾಕೋ ಆಫೀಸಿಗೆ ತಡವಾಗಿ ಬಂದಿದ್ದೀಯಾ?


ಪುಟ್ಟ - ಸರ್, ದಾರಿಯಲ್ಲಿ ನನ್ನ ಫ್ರೆಂಡ್ ಸಿಕ್ಕಿದ್ದ ಅವನ ಜೊತೆ ಗಾಡಿಯಲ್ಲಿ ಬಂದೆ ಅದಕ್ಕೆ ಲೇಟಾಯ್ತು ಸರ್.


ಆಫೀಸರ್ - ಯಾವ ಗಾಡಿಯಲ್ಲಿ ಬಂದೆ ರಾಸ್ಕಲ್?


ಪುಟ್ಟ - ಬುಲ್ಡೋಜರ್ ನಲ್ಲಿ ಸಾರ್.


ಆಫೀಸರ್ - ಹಾಂ......

murthy D's picture
ಹುಡುಕಾಟ

ಗುರು, 25/02/2010 - 10:28 - murthy D

(ಪಾರ್ಕಿನಲ್ಲಿ ಪ್ರಿಯಕರ ತನ್ನ ಪ್ರೇಯಸಿಯನ್ನು ಕುರಿತು)


ಪ್ರಿಯಕರ: ಪ್ರಿಯೆ ನಿನ್ನ ಕಣ್ಣುಗಳಲ್ಲಿ ನಾನು ಇಡೀ ಪ್ರಪಂಚವನ್ನೇ ನೋಡುತ್ತಿದ್ದೇನೆ.


ಎಮ್ಮೆ ಹುಡುಕುವವ: ಅಣ್ಣೋ ನಿಮ್ಮ ಪ್ರಪಂಚದಲ್ಲಿ ನನ್ನ ಎಮ್ಮೆ ಇದೆಯಾ ನೋಡಣ್ಣೋ..

ಸಿಂಡೀಕೇಟ್
Syndicate content