Skip to main content
Submitted by pavu on ಧ, 11/30/2011 - 15:18

--> ಒಂದು ವರ್ಷದ ಮಹತ್ವವನ್ನು ಗ್ರಹಿಸಲು ಪರೀಕ್ಷೆಯಲ್ಲಿ ಅನುತೀರ್ಣರಾದ ಓರ್ವ ವಿದ್ಯಾರ್ಥಿಯನ್ನು ಕೇಳಿ.
-->ಒಂದು ತಿಂಗಳ ಮಹತ್ವವನ್ನು ಗ್ರಹಿಸಲು ಅಕಾಲದಲ್ಲಿ ಮಗುವಿಗೆ ಜನ್ಮ ನೀಡಿದ ಓರ್ವ ತಾಯಿಯನ್ನು ಕೇಳಿ.
-->ಒಂದು ವಾರದ ಮಹತ್ವವನ್ನು ಗ್ರಹಿಸಲು ದಿನ ಭತ್ಯೆಯ ಓರ್ವ ಕಾರ್ಮಿಕನನ್ನು ಕೇಳಿ.
-->ಒಂದು ಗಂಟೆಯ ಮಹತ್ವವನ್ನು ಗ್ರಹಿಸಲು ಪ್ರೇಯಸಿಗಾಗಿ ಕಾಯುವ ಓರ್ವ ಪ್ರಿಯಕರ ನನ್ನು ಕೇಳಿ
-->ಒಂದು ನಿಮಿಷದ ಮಹತ್ವವನ್ನು ಗ್ರಹಿಸಲು ರೈಲುಯಾನ ಕಳೆದುಕೊಂಡ ಓರ್ವ ಪ್ರಯಾಣಿಕನನ್ನು ಕೇಳಿ.
-->ಒಂದು ಸೆಕೆಂಡಿನ ಮಹತ್ವವನ್ನು ಗ್ರಹಿಸಲು ಅಪಘಾತದಿಂದ ಬಚಾವ್ ಆದ ಓರ್ವ ವ್ಯಕ್ತಿಯನ್ನು ಕೇಳಿ.
-->ಒಂದು ಕ್ಷಣದ ಮಹತ್ವವನ್ನು ಗ್ರಹಿಸಲು ಒಲಂಪಿಕ್ಷ್ ನಲ್ಲಿ ರಜತ ಪದಕ ಪಡೆದ ಓರ್ವ ಓಟಗಾರರನ್ನು ಕೇಳಿ.
 ಅನಿಸಿಕೆಗಳು

Anita Shetty ಭಾನು, 03/26/2017 - 19:19

ತಂತ್ರಜ್ಞಾನ ಗಳ ಭರಾಟೆ, ಮಾಧ್ಯಮ ಗಳ ಅಬ್ಬರ ಮತ್ತು ಆಕ್ರಮಣಗಳಿಂದ ಕೆಲವು ಶತಮಾನಗಳಿಂದ ಪುಸ್ತಕ ಸಂಸ್ಕೃತಿಯ ದತ್ತ ಒಲವು ತೋರುವವರ ಸಂಖ್ಯೆ ಕಡಿಮೆಯಾಗಿತ್ತು. 

ಆದರೆ ಇಂದು ಕಾಲ ಬದಲಾಗಿದೆ. ಇಂದು ಓದುದವರ ಸಂಖ್ಯೆ ಹೆಚ್ಚಿದೆ.ಇದಕ್ಕೆ ಕಾರಣ ಅನೇಕ.

  • 2716 views