ಒಂದೇ ರಾಶಿ...ಒಂದೇ ನಕ್ಷತ್ರದ ಗಂಡು-ಹೆಣ್ಣು ಮದುವೆಯಾದರೆ.....?

15 ಪತ್ರಗಳು / 0 ಹೊಸತು
ಕೊನೆಯ ಪತ್ರ
prasadbshetty
prasadbshetty's picture
ಒಂದೇ ರಾಶಿ...ಒಂದೇ ನಕ್ಷತ್ರದ ಗಂಡು-ಹೆಣ್ಣು ಮದುವೆಯಾದರೆ.....?

ಒಂದೇ ರಾಶಿ...ಒಂದೇ ನಕ್ಷತ್ರದ ಗಂಡು-ಹೆಣ್ಣು ಮದುವೆಯಾದರೆ.....?

ಅನಾಮಿಕನು (ಪ್ರಜೆಯಲ್ಲ)
ಅನಾಮಿಕನು's picture

ರಾತ್ರಿಗೆ ಪ್ರಸ್ತ ಆಗಬಹುದು!

prasadbshetty
prasadbshetty's picture

ಬೇರೆ ಎನೂ ಪ್ರಾಬ್ಲೇಮ್..........................?

Mugilu
Mugilu's picture

ಒಂದೇ ರಾಶಿ ಒಂದೇ ನಕ್ಷತ್ರ ಇದ್ದ ಇಬ್ಬರೂ ಮದುವೆಯಾದರೆ., ಏನೂ ಆಗಲ್ಲ. ಆದ್ರೆ ಒಂದಂತೂ ಆಗತ್ತೆ., ಸರಿಯಾಗಿ 9 ತಿಂಗಳಾದಮೇಲೆ ಮಗು...

ಬಾಲ ಚಂದ್ರ
ಬಾಲ ಚಂದ್ರ's picture

ತಡೀರಿ ಹೇಳ್ತೇನೆ

ಬಾಲ ಚಂದ್ರ
ಬಾಲ ಚಂದ್ರ's picture

ಇದು ಜ್ಯೋತಿಷ್ಯಾಸ್ತ್ರದ ಪ್ರಶ್ನೆ
ಜ್ಯೋತಿಷ್ಯಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ತಾನು ಹುಟ್ಟಿದ ಘಳಿಗೆಯಲ್ಲಿದ್ದ ಗ್ರಹಗತಿಗಳ ಪ್ರಕಾರ ಒಂದೊಂದು ರಾಶಿ, ನಕ್ಷತ್ರ ಹೊಂದಿರುತ್ತಾನೆ, ಇದು ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ವಿಷಯ
ಪ್ರತಿಯೊಂದು ರಾಶಿ ಹಾಗು ನಕ್ಷತ್ರವೂ ಒಂದೊಂದು ಗುಣ, ಸ್ವಭಾವ ಹೊಂದಿರುತ್ತದೆ ಇದನ್ನು ಕೂಟ ಎಂದು ಕರೆಯುತ್ತಾರೆ. ಜಾತಕವನ್ನು ಸರಿಯಾಗಿ ಪರಿಶೀಲಸದೆ, ಮದುವೆಯಾದ ಜೋಡಿಗಳಲ್ಲಿ ಸಂಪೂರ್ಣ ಹೊಂದಾಣಿಕೆ ಇರುವುದಿಲ್ಲ, ಇನ್ನು ಒಂದೇ ರಾಶಿ, ಒಂದೇ ನಕ್ಷತ್ರವೂ ಅಷ್ಟೆ, ಜ್ಯೋತಿಷ್ಯಾಸ್ತ್ರವು ಏಕ ನಕ್ಷತ್ರ ವಿವಾಹವನ್ನು ನಿರ್ಭಂದಿಸುತ್ತದೆ.
ಎಲ್ಲಾ ಅವರವರ ನಂಬಿಕೆಗೆ ಬಿಟ್ಟ ವಿಚಾರ
ಸಸ್ನೇಹ
ಬಾಲ ಚಂದ್ರ

ಸಂಗೀತಾ ಕಾನಿಟ್ಕರ್ (ಪ್ರಜೆಯಲ್ಲ)
ಅನಾಮಿಕನು's picture

Balachandra avare.,
adenu nodadavaru maduve agi sukhavagirtare alve?

ಬಾಲ ಚಂದ್ರ
ಬಾಲ ಚಂದ್ರ's picture

ಖಂಡಿತಾ ಚೆನ್ನಾಗಿರುತ್ತಾರೆ ಸಂಗೀತಾ
ನಾನಿಲ್ಲಿ ಕೊಟ್ಟಿರುವುದು ಜ್ಯೋತಿಷ್ಯಾಸ್ತ್ರದ ನಂಬಿಕೆಯ ವಿಷಯ ಮಾತ್ರ. ಆದರೆ ಚೆನ್ನಾಗಿರುವುದು ಬಿಡುವುದು ಅವರವರ ಹೊಂದಾಣಿಕೆಗೆ ಬಿಟ್ಟ ವಿಷಯ
(ಸಾಮಾನ್ಯವಾಗಿ ಜ್ಯೋತಿಷ್ಯದ ಹಂಗಿಲ್ಲದ ಪ್ರೇಮವಿವಾಹಗಳು ಕೆಲವೇ ತಿಂಗಳುಗಳಲ್ಲಿ ಮುರಿದು ಬೀಳುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದಕ್ಕೇನೆನ್ನುತ್ತೀರಿ?)
ಸಸ್ನೇಹ
ಬಾಲ ಚಂದ್ರ

devoo mheshwar (ಪ್ರಜೆಯಲ್ಲ)
ಅನಾಮಿಕನು's picture

ಪ್ರಿಯರೇ.. ನನ್ನ ಗೆಳತಿಯೊಬ್ಬಳಿಗೆ ಒಂದು ಸಂದೇಹವಿದೆ. ಅದೆಂದ್ರೆ ಅವಳಿಗೆ ಯಾರೋ ನಿನಗೆ ಮಂಗಳದೋಷವಿದೆ ಮದುವೆಯಾಗಬೇಡ ಎಂದು ಹೇಳಿದ್ದಾರಂತೆ. ಅವ್ಳಿಗೆ ಒಂದೇ ಯೋಚನೆ? ಮದುವೆಯಾಗಬಾರದಾ? ಅಂತ. ಅವಳಿಗೆ ಆ ದೋಷವಿದ್ದಲ್ಲಿ ಅದಕ್ಕೆ ಪರಿಹಾರವೇನಾದರೂ ಇದ್ದರೆ ತಿಳಿಸುವಿರಾ?

prasadbshetty
prasadbshetty's picture

ಸ್ವಲ್ಪ...ಮಟ್ಟಿಗೆ ಅವರ ಮಾತು ಸರಿ ಅನ್ನಿಸುತ್ತಿದೆ. ಅಲ್ವ.. ಸಂಗೀತಾ..?

meghariya
meghariya's picture

ನೀವು ಯಾವ ಯುಗದಲ್ಲಿದ್ದೀರಿ ಸ್ವಾಮಿ,ಜ್ಯೋತಿಷ್ಯದ ಹಂಗಿಲ್ಲದೆ ಮದುವೆಯಾದ ಎಷ್ಟು ಜೋಡಿಗಳ ಜೀವನ ಚೆನ್ನಾಗಿ ನಡೆಯುತ್ತಿಲ್ಲ? ಅಥವಾ ಜ್ಯೋತಿಷ್ಯ ನೋಡಿ ಮದುವೆಯಾದ ಎಷ್ಟು ಜೋಡಿಗಳು ವಿಚ್ಚೇದನಗೊಂಡಿಲ್ಲ? ಎಲ್ಲವೂ ನಮ್ಮ ನಮ್ಮ ಹೊಂದಾಣಿಕೆ ಮೇಲೆ ನಡೆಯುತ್ತದೆ ನೀವೇನಾದರೂ ಎರಡು ಮನಸ್ಸಲ್ಲಿದ್ದರೆ ಎಲ್ಲವೂ ಕಷ್ಟ.

prasadbshetty
prasadbshetty's picture

ಧ ನ್ಯ ವಾ ದ ಗ ಳು..."

ದೀಪಕ್ (ಪ್ರಜೆಯಲ್ಲ)
ಅನಾಮಿಕನು's picture

ಎನು ಅಗಲ್ಲ ಬರ್ರೆ ಯೊಲ್ಲು

ಅನಾಮಿಕನು (ಪ್ರಜೆಯಲ್ಲ)
ಅನಾಮಿಕನು's picture

ಅದೆಲ್ಲ ನಿಮ್ಮ ಬ್ರಮೆ

tejashwini
tejashwini's picture

ಒಂದೇ ರಾಶಿ...ಒಂದೇ ನಕ್ಷತ್ರದ ಗಂಡು-ಹೆಣ್ಣು ಮದುವೆಯಾದರೆ.

Subscribe to Comments for "ಒಂದೇ ರಾಶಿ...ಒಂದೇ ನಕ್ಷತ್ರದ ಗಂಡು-ಹೆಣ್ಣು ಮದುವೆಯಾದರೆ.....?"