ಮಿರ್ಚಿ
ಅಬ್ಬಾ ಇದೆಂಥ ಪ್ರಾಣಿ ಅಂದಿರಾ? ಇದೇನು ಭಯ ಪಡುವಂಥದ್ದಲ್ಲ ಬಿಡಿ. ಯಾಕೆಂದ್ರೆ ಈಗಾಗಲೇ ನಮ್ಮ ಹೊಟ್ಟೆ ಸೇರಿಬಿಟ್ಟಿದೆ!.ಇದು ಹೊಳೆಆಲೂರಿನ ನಮ್ಮ ಕಾಲೇಜ್ ಕ್ಯಾಂಟಿನದಲ್ಲಿ ಮಂಜು ಹಾಕಿದ ಮಿರ್ಚಿ ಮಾರಾಯ್ರೆ!- ಪ್ರಭು.ಗಂಜಿಹಾಳ್-೯೪೪೮೭೭೫೩೪೬
ಸಾಲುಗಳು
- Add new comment
- 825 views
ಅಬ್ಬಾ ಇದೆಂಥ ಪ್ರಾಣಿ ಅಂದಿರಾ? ಇದೇನು ಭಯ ಪಡುವಂಥದ್ದಲ್ಲ ಬಿಡಿ. ಯಾಕೆಂದ್ರೆ ಈಗಾಗಲೇ ನಮ್ಮ ಹೊಟ್ಟೆ ಸೇರಿಬಿಟ್ಟಿದೆ!.ಇದು ಹೊಳೆಆಲೂರಿನ ನಮ್ಮ ಕಾಲೇಜ್ ಕ್ಯಾಂಟಿನದಲ್ಲಿ ಮಂಜು ಹಾಕಿದ ಮಿರ್ಚಿ ಮಾರಾಯ್ರೆ!- ಪ್ರಭು.ಗಂಜಿಹಾಳ್-೯೪೪೮೭೭೫೩೪೬
ಅನಿಸಿಕೆಗಳು
ಹ ಹ ಹ
ಹ ಹ ಹ
ಗಮ್ಮತ್ತಾಗಿದೆ gammattaagide
ಗಮ್ಮತ್ತಾಗಿದೆ gammattaagide