Skip to main content
Submitted by Mugilu on ಗುರು, 08/07/2008 - 08:56

ಆಗಸ್ಟ ಮೊದಲ ಭಾನುವಾರ ಬಂತೆಂದರೆ, ಸ್ನೇಹಿತರ ದಿನಾಚರಣೆ.. ಅದೂ ಇತ್ತೀಚಿಗಂತೂ ಮೊಬೈಲ್ ಸಂದೇಶಗಳದೇ ಕಾರುಬಾರು. ಸ್ನೇಹ ಹಾಗೆ ಸ್ನೇಹ ಹೀಗೆ... ಕೊನೆವರೆಗೆ.. ನಿರಂತರ... ಹೀಗೆ ಸಾಗುವ,ಕೊನೆಗೊಳ್ಳುವ ಮನಸ್ಸಿಗೆ ಮುದಕೊಡುವ ಸಂದೇಶಗಳು, ಇ-ಮೇಲ್ ನಲ್ಲಿ ಗ್ರೀಟಿಂಗ್ ಕಳುಹಿಸುವುದೊಂದು ಪದ್ಧತಿ.. ಅದಕ್ಕಾಗಿ ಸಾವಿರಾರು ವಿಚಿತ್ರ ಸಂದೇಶಗಳುಳ್ಳ ಗ್ರೀಟಿಂಗ್ಸ್

ಇತ್ತೀಚೆಗಂತೂ ಮೊಬೈಲ್ ಸಂದೇಶಗಳನ್ನು ಕಳುಹಿಸುವುದು, ನೋಡುವುದು ಹುಚ್ಚಾಗಿದೆ. ಹುಡುಗಿಯರಿಗೆ ಹುಡುಗರು ಕಳುಹಿಸುವುದು, ಹುಡುಗರಿಗೆ ಹುಡುಗಿಯರು, ಅದರಿಂದ ಸ್ನೇಹ.. ಮನಸ್ಸು ಕೆಡಿಸಿಕೊಳ್ಳುವುದು, ಓದಿಗಂತೂ ಗುಡ್ ಬೈ.. ಪಾಲಕರಿಗೆ ಗೊತ್ತಿದ್ದರೂ ಅದೊಂದು ಫ್ಯಾಷನ್ ಎಂದುಕೊಂಡು ನಿರ್ಲಕ್ಷ ಮಾಡುವ ಪಾಲಕರು, ಮಕ್ಕಳ ಮುಗ್ಧ ಕುತೂಹಲಕಾರಿ ಮನಸ್ಸಿಗೆ ಖುಶಿ ಕೊಡುವ ಇಂತಹ ವಿಚಿತ್ರವನ್ನು ಏನೂ ಸಂಬಂಧವಿಲ್ಲದಂತೆ ತಮ್ಮಪಾಡಿಗೆ ತಾವು ಇದ್ದು, ಅವರನ್ನು ಅಘಾತಕಾರಿ ಜೀವನಕ್ಕೆ ಪ್ರೇರೇಪಿಸುತ್ತಿರುವುದು ದುರಂತ..

ಹುಡುಗ-ಹುಡುಗಿ, ಯುವಕ-ಯುವತಿ ನಡುವೆ ಸ್ನೇಹಾ ಸಾಧ್ಯ್ಹವಾ, ಅದೊಂದು ಕುತೂಹಲಕಾರಿ ಸಂಬಂಧವೇ ವಿನಹ ಮತ್ತೇನು ಅಲ್ಲ.. ಕ್ಷಣಕಾಲ ಸುಖಕೊಡುವ ಈ ವಿಚಿತ್ರ ಸಂಬಂಧಕ್ಕೆ ಸ್ನೇಹ ಎನ್ನುವುದಾ? ಇದು ಸ್ನೇಹಾನಾ?

ರವಿಬೆಳಗೆರೆಯವರು ಎಂದೋ ಹೇಳಿದ ಮಾತು ನೆನಪಿಗೆ ಬರುತ್ತಿದೆ. ಹುಡುಗ-ಹುಡುಗಿಯ ನಡುವಿನ ಸಂಬಂಧ ಕೊನೆಗೊಳ್ಳುವುದು-ಬೆಳೆಯುವುದು. ಒಬ್ಬರಿಗೆ ಇನ್ನೊಬ್ಬರು ಪ್ರೊಪೋಸ್ ಮಾಡಿದಾಗ, ಇಷ್ಟವಾದರೆ ಸಂಬಂಧ ಬೆಳೆಯುತ್ತದೆ, ಇಲ್ಲವಾದಲ್ಲಿ ಇರುವ ಸಂಬಂಧ ಕೊನೆಗೊಳ್ಳುತ್ತದೆ.. ಇದಕ್ಕೆ ಸ್ನೇಹ ಎನ್ನುವುದೇ?.

ಆದರೂ ಸ್ನೇಹಕ್ಕೆ ಇರಲಿ ಜೈಕಾರ...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಚಿನ್ನು ಮಂಗಳ, 07/19/2016 - 17:27

OK.

ans me plz.....,

nange sneha-preeti Andre yenu antha gottilla.., 

naanu obbar jote thumane close aagidde.

chatting, dating, meeting, study, games, yella aval jotene. naa good night helid mele avalu malagodu, 

avalu good morning helid mele naa yelodu dinakke 2-3 hours phone nalli maatadtidwi & 90 msgs share maadtidwi, 

yelle betiyaadru smile kodtidlu, hoguvaag aval kennege preetiyinda hoditidde.., 

1000 sala papoose maadidini,  but reply maatra I hate you antha bartitttu.., 

but name relationship cut aaglilla.

BUT Nanage innu gottagilla

idu snehaana or pritinaa.....? 

sadhi1987 (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/07/2010 - 03:07

ಖ೦ಡಿತ ಸಾದ್ಯವಿದೆ. ಯಾಕೆ೦ದರೆ ಎಲ್ಲ ಹುಡುಗರು ಅಥವ ಹುಡುಗಿಯರು ಸ್ನೇಹವನ್ನು ಪ್ರೀತಿಯಾಗಿ ಪರಿವರ್ತಿಸಲು ಇಚ್ಚೆ ಪಡಲ್ಲ. ಕೆಲವೊ೦ದು ಸನ್ನಿವೇಶಗಳು ಅವರನ್ನು ಪ್ರೇಮಿಗಳನ್ನಾಗಿ ಮಾಡುತ್ತೇ. ಇದು ಅವರವರ ವಯಸ್ಸಿನ ಅಥವ ಮನ್ನಸ್ಸಿನ ಮೇಲೆ ಅವಲ೦ಬಿತವಾಗಿರುತ್ತೆ. ಸ್ನೇಹದ ಮದ್ಯದಲ್ಲಿ ಯಾರು ಬಿರುಕು ಕ೦ಡುಕೊಳ್ಳಲು ತಯಾರು ಇರಲ್ಲ. ಆದರೆ ಪ್ರೀತಿಯ ಮದ್ಯೆ ಬಿರುಕು ಬರುವುದು ಸಾಮಾನ್ಯ. ಆದ್ದರಿ೦ದ ಹುಡುಗ ಮತ್ತು ಹುಡುಗಿಯ ಮದ್ಯೆ ಸ್ನೇಹ ಸಾದ್ಯ............

girish rambhapuri ಗುರು, 09/09/2010 - 04:13

ಸ್ನೇಹ ಕಾಪಾಡಬೇಕು, ಬೇಕೆಂದರೆ,

sagar malli ಶುಕ್ರ, 09/24/2010 - 22:40

ಒಂದು ಹುಡ್ಗ ಒಂದು ಹುಡುಗಿ ಸ್ನೇಹಿತರಾಗೇ ಇರೋಕೆ ಆಗೋಲ್ಲ. ಅವರು ಪ್ರೇಮಿಗಳು ಆಗ್ತಾರೆ ಇಲ್ಲ್ ಅಂದ್ರೆ ಅಪರಿಚ್ತರು ಆಗ್ತಾರೆ.
A boy and a gal cannot be frnd forever lovers pokes in one fine day a guy will propose her thinking that they know each other very well, but girl refuses his proposal(90%) later they will become strangers.
=Sagar=

Manjunath B.C (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 11/15/2010 - 08:17

    yes, it  is hundred percent Happen  But your  friendship true than it will Happen          pe other wise it is not friendshep.

chida (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/07/2011 - 16:07

yak konevaregu huduga hudugi snehitargalla ,snehitarahi akka tangi anna tamma agi parivartane agbahudalwa sneha madidre pavitravagirbeku manassalli ondu bhavane itkondu, matu ondu matadudre adakke pavitra sneha annalla nanna prakar adre janagalu huduga hudugi snehad bagge tappagi arth madkondre adkke snehitaru honegararalla , adu janara ketta nota aste anth janarige enoo madakkagalla....chidanand kuuddan

MANTESH KAMBALE (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/07/2011 - 16:28

 
೧)  ನಮ್ಮ ಜೀವನ ದಲ್ಲಿ ಬರುವ ಪ್ರೀತಿಗೆ   ಅಳತೆ ಮಾಡಲು ಸಾದ್ಯವೆ?
೨) ಹುಡಗ ಮತ್ತು ಹುಡುಗಿ ಜೀವನದ ಕೊನೆಯತನಕ ಸ್ನೆಹಿತರಾಗಿ ಯೇ.. ಉಳಿಯಲು ಸಾದ್ಯವೆ ಅದು ಹೆಗೆ?
೩) ಪ್ರೀತಿ ಯಲ್ಲಿ ಸಂಶಯ ಬಂದು ಹುಡುಗಿಯನ್ನು ಬಿಟ್ಟು ದೂರವಾದಾಗ ಮತ್ತೆ ಕೂಡುವದು ಹೇಗೆ?
        ಮೊ ನಂಃ 9945173103
       if  you know answer reply soon in call or msg  because my life has followed the third question  
                      THANK YOU

Pradeep Badiger ಸೋಮ, 11/15/2010 - 22:17

ಹೌದು ಸಾಧ್ಯ ಇದೆ ...ಆದರೆ ಅದು ಇಬ್ಬರ ಮನಸ್ಥಿತಿ ಮತ್ತು ಯೋಚಿಸುವ ರೀತಿಯ ಮೇಲೆ ಅವಲಂಭಿಸಿರುತ್ತದೆ.  ನಿಜವಾದ ಸ್ನೇಹ ಬಹು ವಿರಳ.

shree ಸೋಮ, 04/25/2011 - 14:02

 ಹುಡುಗ -ಹುಡುಗಿ ಸ್ನೇಹಕ್ಕೆ ನಾನೆ ಉದಾಹರಣೆ.ನಂಗೆ ಆತ್ಮೀಯ ಗೆಳೆಯನೊಬ್ಬ ಇದಾನೆ.ತುಂಬಾ ಸ್ನೇಹಿತರು ಇದಾರೆ ಆದ್ರೆ ಇವ್ನು ತುಂಬಾ ಆತ್ಮಿಯ.ಈಗ ನಾವಿಬ್ರು ಜೀವಕ್ಕೆ ಜೀವ ಕೊಡೋ ಸ್ನೇಹಿತರು. ಅವನಿಗೆ ಮದುವೆ ಆಗಿ ಒಂದು ಮಗು ಇದೆ.ನಮ್ಮಈ ಸ್ನೇಹ ಬಂದನ ಈಗ್ಲು ಹಾಗೆ ಇದೆ.ಸ್ನೇಹ ಮಾಡೋ ಎಲ್ಲರೂ ಪ್ರೀತಿ ಮಾಡಬೇಕಾಗಿಲ್ಲ.ಅದು ತಪ್ಪು ಕಲ್ಪನೆ.ಸ್ನೇಹ ಪವಿತ್ರ ವಾದದ್ದು.
"ನಿಸ್ಕಲ್ಮಷವಾದ ಮನಸ್ಸು  ತಂಗಾಳಿಯಿದ್ದಂತೆ
ಕಲ್ಮಷವಾದ ಮನಸ್ಸು ಬಿರುಗಾಳಿಯಿದ್ದಂತೆ"
    ಇದನ್ನು ಅರಿತು ಬಾಳಿದರೆ ಸ್ನೇಹ ಉಳಿಯುತ್ತದೆ.ಕೆಲವೊಮ್ಮೆ ಪ್ರೀತಿ ಹುತಟ್ಟುತ್ತದೆ ಚೆನ್ನಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡ್ಕೊಂಡಿದ್ರೆ  ಆ ಪ್ರೀತಿ ಕೊನೆವರೆಗೂ ಉಳಿಯುತ್ತದೆ.ಅದಕ್ಕೆ ಸ್ನೇಹ ಅಡಿಪಾಯವಸ್ಟೆ.ಅಲ್ಲಿಯೂ ಸ್ನೇಹ ಮುಂದುವರೆಯುತ್ತದೆ.  

mahantesh.s ಶುಕ್ರ, 07/01/2011 - 16:52

hagadare nana jote friendship mahu nanu nina friendship madabeku anta ahse this my number -9035123580
ninagagi kaiethiruve friend .................bega phone madhu ella andre mail madhu

Akshaya daroji (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 05/23/2011 - 14:10

ಸ್ನೇಹ-ಪ್ರೇಮ ಎರಡು ಮುಖದ ಒಂದೇ ನಾಣ್ಯ ಇದಂತೆ.... ನಿನಗೆ ಸ್ನೇಹ ಬೇಕಿದ್ದರೆ ಸ್ನೇಹವನ್ನು ಮುಂದುವರೆಸಬಹುದು........ ಸ್ನೇಹ ಬಿಡಲಾಗದಷ್ಟು ಮುಗಿಲಿಗೇರಿದರೆ.............. ಪ್ರೀತಿಸಿ ಮದುವೆನೂ ಆಗಬಹುದು......... ಆದರೆ.............. ಎಂದಿಗೂ ಸ್ನೇಹದಿಂದನೇ ಪ್ರೀತಿ............ ಪ್ರೀತಿಯಿಂದ ಎಂದಿಗೂ ಸ್ನೇಹ ಆಗಲಾರದು..... ವಧು-ವರ ಪರೀಕ್ಷೆಯಲ್ಲಿ ಮೊದಲು ಸ್ನೇಹ ಅನಂತರವೇ ಸಂಬಂಧ.....ವರ-ವಧುವಿಗೆ ಇಷ್ಟ ಅದರೆ.............. ಸೇಲ್ ಫೋನ್ ನಲ್ಲಿ ಸ್ನೇಹದಿಂದನೇ ಮೆಸೇಜು-ಕಾಲ್ಸಾಗಿ ಪ್ರೀತಿ ಉಂಟಾಗಿ ಮದುವೆಯಾಗುವುದು............ಸ್ನೇಹ-ಪ್ರೀತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ...

pavu ಶುಕ್ರ, 07/15/2011 - 14:58

ರವಿ ಬೆಳಗೆರೆ ಹೇಳಿರುವ ಮಾತು ನನಗೆ ಸುಳ್ಳು ಎನಿಸುತ್ತಿದೆ.ಏಕೆಂದರೆ ಹುಡುಗ-ಹುಡುಗಿಯ ಸ್ನೇಹ ಕೊನೆಯವರೆಗೂ ಸ್ನೇಹವಾಗಿ ಉಳಿಯಬಹುದಲ್ಲವೇ.......ನನಗೂ ಹುಡುಗರ ಗೆಳತನ ವಿದೆ  ಅದರಲ್ಲೂ ನನ್ನ ಗೆಳಯ ಪರಿಚಯವಾಗಿ ಒಂದು ವರ್ಷ ಆಯಿತು ಗೊತ್ತಾ ನಾವು ಅಣ್ಣ ತಂಗಿಯ ನಡುವೆ ಇರುವ ಭಾಂದವ್ಯವನ್ನು ಬೆಳೆಸಿಕೊಂಡಿದ್ದೇವೆ...................dont mistake in friendship...........
 

saru (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 09/12/2011 - 17:05

yes this is realy friendshipella kade jevandali friendsanu preti madutheve adre avru bere rethi inda think maduthare ade first rang .adre friends madedare lady to lady is best friend but not a girl and lady friendshp is not frinedshp  this my openion 

ಅನಾಮಿಕನುSowmya… (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/14/2012 - 16:37

ondu huduga hudugi snehitharagalu sadhyave illa endu heluvudu tappaguttade Ravi Sir, prapancha vishalavagide istu janaralli kelavaradaru nishkalmashavada snehitharu sigabahudeno? pratiyobbara manassu onde thara iruttade endu heluvudu asadhya sir, nimma manassige anisiddu inyaraddo manassige tappagi kanabahudu, sneha preetiyalliye konegollabeku endu heluvudu nanna prakara tappagalubahudu, ee maathu innobbarige sariyagiyu irabahudu..... aadare sneha yavattiddaru snehane sir. 

ಅನಾಮಿಕನುSowmya… (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/14/2012 - 16:43

NEEVU HELIDA ONDU MATHANTHU NIJA SIR, INDINA YUVA JANANGADALLI SNEHADA ARTHA KADIMEYAGI SNEHA ANNODU ONDU FASHION AAGI HOGIDE, EE S.M.S, CALL, E-MAIL IDARALLI MULUGI HOGIRUVAGA SNEHADA NIJAVADA ARTHA ENU EMBUVUDE MARETHU HOGIDE, HAGANTHA HUDUGA HUDUGIYARA NADUVE SNEHA ILLAVE ENDU HELUVUDU ASASHYA SIR,

Spurthikashyap ಮಂಗಳ, 01/22/2013 - 09:11

ಸ್ನೇಹಕ್ಕೂ ಪ್ರೀತೀಗೂ ಸ೦ಬ೦ಧ ಇಲ್ಲ ಅ೦ತ ಹೇಳಲ್ಲ..ಆದ್ರೆ ಯಾವ ಗ೦ಡು ಹೆಣ್ಣು ಬರಿ ಸ್ನೇಹಿತರಾಗಕ್ಕಾಲ್ಲ ಅನ್ನೋದ೦ತು ಖ೦ಡಿತ ನಿಜ ಅಲ್ಲ!!!

ನಾವು ನಮ್ಮ್ ಸುತ್ತಲಿನವ್ರಿ೦ದ ಏನ್ ನಿರೀಕ್ಷಿಸ್ತಿದಿವಿ ಅನ್ನೋದ್ ಸರಿಯಾಗ್ ತಿಳ್ದಿದ್ರೆ ಖ೦ಡಿತ ಗ೦ಡು ಹೆಣ್ಣಿನ ಸ್ನೇಹ ಸಾಧ್ಯSmile

Ram shan ಗುರು, 02/21/2013 - 16:12

Nimma comment ge nanna utthara....Eegina Society is the problem boss!!!

Ram shan ಗುರು, 02/21/2013 - 16:11

eegina generationalli huduga hudugi snehitharagiruvudhakke society bidiuvudhe. Huduga hudugi public nalli mathnadidhare saaku illadha bhavanegallanu kalpiso ee societynalli huduga hudugi snehitharagi iruvudhu bahala kashta....!

ಚಿನ್ನು ಮಂಗಳ, 07/19/2016 - 17:06

ಹುಡುಗ ಹುಡುಗಿಯ ಮಧ್ಯದ ಸ್ನೇಹ ಇರಬಹುದು but ಅದು ಪ್ರತಿಯನ್ನು ಪಡೆಯಲು ಅನರ್ಹವಾಗಿರ ಬಹುದು..., 

love side iddaga frds aagirona annabahudu.., 

  • 22198 views