Skip to main content

ಒಂದಿಷ್ಟು ಹಾಸ್ಯಗಳು... ನಕ್ಕು ನಲಿಯಿರಿ

ಇಂದ ಚಂದ್ರ
ಬರೆದಿದ್ದುMarch 23, 2009
73ಅನಿಸಿಕೆಗಳು

ಕ್ಯಾಲೆಂಡರ್

ಸರ್ದಾರ್ ಕ್ಯಾಲೆಂಡರ್ ಶಾಪ್ ಗೆ ಹೋದ.
ಸರ್ದಾರ್ : ಒಂದು ಕ್ಯಾಲೆಂಡರ್ ಕೊಡಪ್ಪ
ಸೇಲ್ಸ್ ಮ್ಯಾನ್ : ಯಾವ ಕ್ಯಾಲೆಂಡರ್ ಕೊಡ್ಲಿ
ಸರ್ದಾರ್ : ಏನಪ್ಪಾ ಅಷ್ಟೂ ಗೊತ್ತಾಗಲ್ವ? ಜಾಸ್ತಿ ರಜಾ ಇರೋದು ಕೊಡಪ್ಪ

--------------------------
ದೇವರ ಮೇಲೆ ಭಾರ

ಅಪ್ಪ : ಲೇ ಯಾಕೋ ದೇವರ ಮೇಲೆ ಕಲ್ಲು ಎತ್ತಿ ಇಟ್ಟಿದ್ದೀಯಾ?
ಮಗ : ದೇವರ ಮೇಲೆ ಭಾರ ಹಾಕಿ ಎಕ್ಸಾಮ್ ಗೆ ಹೋಗು ಅಂತ ಅಮ್ಮ ಹೇಳಿದ್ದಾರೆ

---------------------------
ಇರುವೆಗೆ ಹಾಕೋ ಪೌಡರ್

ಸೇಲ್ಸ್ ಮ್ಯಾನ್ : ಸರ್ ಇದು ಇರುವೆಗೆ ಹಾಕೋ ಪೌಡರ್ ದಯವಿಟ್ಟು ತಗೋಳಿ
ಸರ್ದಾರ್ : ಬೇಡಪ್ಪ ಇವತ್ತು ಪೌಡರ್ ಹಾಕಿದ್ರೆ ನಾಳೆಯಿಂದ ಲಿಪ್ ಸ್ಟಿಕ್ ಕೇಳ್ತವೆ

----------------------------
ಫ್ಯಾಮಿಲಿ ಕಳ್ಳ

ಪೋಲಿಸ್ ; ನೀನ್ಯಾವಾಗಲೂ ಅವರ ಮನೆಯಲ್ಲೇ ಯಾಕೆ ಕಳ್ಳತನ ಮಾಡ್ತಿಯಾ?
ಕಳ್ಳ : ಎಲ್ಲರಿಗೂ ಫ್ಯಾಮಿಲಿ ಡಾಕ್ಟರ್ ಫ್ಯಾಮಿಲಿ ಲಾಯರ್ ಇರೋ ಹಾಗೆ ನಾನು ಅವರ ಫ್ಯಾಮಿಲಿ ಕಳ್ಳ.

----------------------------
ಕರೆಂಟ್ ಹೋದ್ರೂನು ಉರಿಯುವ ದೀಪ

ಸರ್ದಾರ್ : ಕರೆಂಟ್ ಆಪ್ ಆದ್ರೂನು ಸ್ವಲ್ಪ ಹೊತ್ತು ಉರಿಯೋತರ ಒಂದು ಬಲ್ಪ್ ಕೊಡಿ.
ಸೇಲ್ಸ್ ಮ್ಯಾನ್ : ಅದು ಹೇಗೆ ?
ಸರ್ದಾರ್ : ಫ್ಯಾನ್ ಆಪ್ ಅದ್ರು ಸ್ವಲ್ಪ ಹೊತ್ತು ಸುತ್ತುತ್ತಲ್ಲ ಹಾಗೇನೆ

-----------------------------

ಲೇಖಕರು

ಚಂದ್ರ

ಕಲ್ಪನೆ

Mobile no 9880893333
E mail :chandru60500@gmail.com
Simple cool man

ಅನಿಸಿಕೆಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 06/04/2010 - 13:04
TANUJA . H (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/09/2010 - 14:46

ನಿಮ್ಮ ಹಾಸ್ಯವನ್ನು ಒದಿ ನನಗೆ ಬಹಳ ಖುಷಿ ಆಯಿತು .ನಿಮ್ಮ ತರಹ ಬರಹಗಾರರು ಇನ್ನು ಹಲವಾರು ಜನರು ಹುಟ್ಟಿ ಬರಲಿ ಎನ್ನುವುದು ನನ್ನ ಆಸೆ ಆಗಿದೆ.
 
                                                                                       ಇತಿ ನಿಮ್ಮ ವಿಶ್ವಾಸಿ
                                                                                       ತನುಜ .ಹೆಚ್
 

ಯುವರಾಜ್ ಕುಮಾರ್ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 10/10/2010 - 12:52

ಚನ್ನಗಿದೆ ಇನ್ನು ಒಳ್ಳೆ ಜೋಕ್ ಬರೆಯಿರಿ. ಕೇಳಿ ಯಲ್ಲರು ನಗೋಣ. 

Mantesh B Kambale (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/30/2010 - 12:12

                ( ಕವಿ   & ಶಿಶ್ಯ ಮಾಂತೇಶ್ )
ಮಾಂತೇಶ್;; ಸರ್" ನಿಮ್ಮ ಕವನ ಅಂದ್ರೆ ನಂಗೆ ತುಂಬಾ ಇಷ್ಟಾ ಸರ್ !!!
ಕವಿ;; ಹೌದಾ........!! ಆಗಾದ್ರೆ ಯಾವಕವನ ಇಷ್ಟಾ...? 
ಮಾಂತೇಶ್;; ನಿಮ್ಮ ಮಗಳು ಕವನಾ....ಸರ್ ......ಹಾ..ಹಾ.........!!

savitha.a.s (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 07/03/2010 - 09:53
syed (ಪ್ರಮಾಣಿಸಲ್ಪಟ್ಟಿಲ್ಲ.) ಧ, 09/08/2010 - 08:01
shantha (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 10/05/2010 - 14:03
ಯುವರಾಜ್ ಕುಮಾರ್ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 10/10/2010 - 12:53
timmareddy (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 11/19/2010 - 12:33
ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 01/06/2011 - 10:45
ARUN.A (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/25/2011 - 07:40

IT is really good jokes fantastic..... so kindly request to write more jokes where every one can enjoy it......  thanks......................................................  

Arvind (ಪ್ರಮಾಣಿಸಲ್ಪಟ್ಟಿಲ್ಲ.) ಧ, 07/20/2011 - 14:42

ತು೦ಬಾ ಚೆನ್ನಾಗಿದೆ

shivu kumar (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 08/02/2011 - 19:26

 goood jokes

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 08/18/2011 - 19:09

ಒಳ್ಳೆಯ ಕಾಮಿಡಿ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/30/2012 - 15:20

thumba chennagide
 

ಮಲ್ಲೇಶ್ ಬಾಬು ಶನಿ, 06/25/2016 - 21:38

ಪರವಾಗಿಲ್ಲ ..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.