devara avataarada bagge eshtu jana nambabahudu
ಅನಿಸಿಕೆಗಳು
devaru andre nanage nambke
devaru andre nanage nambke illa annodakinta .
devaru atava devva eradu hiriya jana huttu aakida paatragalu kaarana ishte
makkalalli devremba bakti & devva vemba baya eradu idre avara jeevana ondu olle
reethiyalli saaguthe anno baavne. yavde reetiya devru example eshwara, vigneshwara,brahma , vishnu ee
reethiya hesarina devargalu kandita illa avugalu kevala characters. matte avara avataaragallu ashte vishnu- mahabaaratha
story li krishnan avataara . ramayanadalli ramana avataara ethidru anno nambke janagala manadallide.
aadre devru avataara ethoke idi bhoomili india ne yake choice maadirodu ee prashne ge pls re ply maadi

ದೆವರು & ದೆವ್ವ ಎರಡು ಇಲ್ಲ ಅನ್ನೊ
ದೆವರು & ದೆವ್ವ ಎರಡು ಇಲ್ಲ ಅನ್ನೊ ನಂಬಿಕೆ ಜನರಲ್ಲಿ ಬಂದರೆ ಕಂಡಿತ ಈ ದೆವರ ಹೆಸರಲ್ಲಿ ನಡೆಯುವ ಬಲಿಗಳು ನಿಲ್ಲುತ್ತವೆ . ನಾವು ಮಾಡುವ
ಒಳೆ ಕಾರ್ಯಗಳೆ ನಮ್ಮ ಒಳಿತಿಗೆ ಕಾರಣ ನಾವು ಮಾಡೊ ಕೆಟ್ಟ ಕೆಲಸಗಳೆ ನಮ್ಮ ಕೆಡುಕಿಗೆ ಕಾರಣ ದೆವರಲ್ಲ , ದೆವ್ವವು ಅಲ್ಲ ಯಾರಿಗಾದರು
ದೆವರಲ್ಲಿ ನಂಬಿಕೆ ಇದ್ದರೆ ಕಂಡಿತ ನನ್ನ ಜೊತೆ ಚರ್ಚೆ ಮಾದಬಹುದು.

ದೇವರು ಮಾತ್ರ ಅಲ್ಲ ಎಲ್ಲರೂ ಇಲ್ಲಿ
ದೇವರು ಮಾತ್ರ ಅಲ್ಲ ಎಲ್ಲರೂ ಇಲ್ಲಿ ಪಾತ್ರಗಳೆ. ಅಸಲಿಗೆ ದೇವರೆಂದರೆ ಯಾರು ಏನು.?
ದೇವರೆಂದೆ ಪ್ರೀತಿ. ಪ್ರೀತಿ ಭೂಮಿ ಮೇಲೆ ಇಲ್ಲ ಅಂದರೆ ದೇವರು ಇಲ್ಲ ಎಂದರ್ಥ.
ನಿಮ್ಮಲ್ಲಿ ಪ್ರೀತಿ ಇದ್ದರೆ ದೇವರು ನಿಮ್ಮಲ್ಲೆ ಇದ್ದಾನೆ ಎಂದರ್ಥ. ಮತ್ತೂ ಹೇಳುವುದಾದರೆ ಅಹಂ ಬ್ರಹ್ಮಾಸ್ಮಿ

ದೇವರು ಅಂದರೆ ಅಗೋಚರ ಶಕ್ತಿ.
ದೇವರು ಅಂದರೆ ಅಗೋಚರ ಶಕ್ತಿ. ಪ್ರತಿಯೊಂದು ಜೀವಿಯಲ್ಲೂ ಈ ಶಕ್ತಿ ಇದ್ದೇ ಇದೆ. ಜಗತ್ತು ಮುಂದುವರಿಯುತ್ತಿರುವುದೇ ಈ ಶಕ್ತಿಯಿಂದ. ಅದೇ ಜೀವಾತ್ಮ ಪರಮಾತ್ಮ. ಎಂತ ವೇಳೆಯಲ್ಲೇ ಆಗಲಿ ನಮ್ಮೊಳಗೊಂದು ಶಕ್ತಿ ಜಾಗೃತವಾಗಿ ಮುನ್ನಡೆಸುತ್ತದೆಯಲ್ಲ ಅದೇ ದೇವರು. ಅದೇ ನಂಬಿಕೆ, ಛಲ, sixthsence, ಮನಸ್ಸು, ಆತ್ಮ ಏನು ಬೇಕಾದರೂ ಅಂದುಕೊಳ್ಳಬಹುದು. ಅವರವರ ಭಾವನೆಗೆ ಬಿಟ್ಟಿದ್ದು. ಆದರೆ ಈ ಅಗೋಚರ ಶಕ್ತಿ ಯಿಲ್ಲದೆ ಜಗತ್ತು ನಡೆಯೋಕೆ ಸಾಧ್ಯ ಇಲ್ಲ.

ದೇವರು..ಇದ್ದಾರೆ..........ಆದರೆ
ದೇವರು..ಇದ್ದಾರೆ..........ಆದರೆ ಅವರ ಹತ್ರ ಫೋನ್ ಇಲ್ಲ........ಆದರು ನಾವು ಅವರ ಹತ್ರ ಮಾತಾಡಬಹುದು.,.........ಅವರ ಹತ್ರ ಫೇಸ್ಬುಕ್ ಇಲ್ಲ ಆದರು ಅವರು ನಮ್ಮ ಆತ್ಮೀಯರು,ನಮ್ಮ ಫ್ರೆಂಡ್.,.....ಅವರ ಹತ್ರ ಟ್ವಿಟ್ಟರ್ ಅಕೌಂಟ್ ಇಲ್ಲ ಆದರು ಅವರನ್ನು ನಾವು ಫಾಲೋ ಮಾಡ್ತೇವೆ...............ನಮ್ಮ ಸಮಸ್ಯೆಗಳು ತಾತ್ಕಾಲಿಕ ಆದ್ರೆ ದೇವರು..........ಮಾತ್ರ ಪರ್ಮನೆಂಟ್.........ಆದ್ದರಿಂದ ಜೀವನದಲ್ಲಿ ನಮಗೆ ಏನು ಸಮಸ್ಯೆ ಬಂದರೂ ಅದನ್ನು ಎದುರಿಸುವ ಶಕ್ತಿಯನ್ನು ದೇವರಿಗೆ ಮಾತ್ರ ಕೊಡಲು ಸಾಧ್ಯ.....ದೇವರು ದೊಡ್ಡವನು.......ಗಾಡ್ ಇಸ್ ಗ್ರೇಟ್...........

- 1591 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ