Skip to main content

ಲವರ್ಸ್ ಜೋಕ್ಸ್...;)

ಬರೆದಿದ್ದುMarch 23, 2010
24ಅನಿಸಿಕೆಗಳು

ನೋಡಿ ಕೆಟ್ಟೆ
 
ಆ ನಿನ್ನ ನಡೆಗೆ ಓಡಿ ಬಂದು ಬಿಟ್ಟೆ

ಆ ನಿನ್ನ ನಗುವಿಗೆ ಜಾರಿ ಬಿಟ್ಟೆ

ಆ ನಿನ್ನ ಮಾತಿಗೆ ಸೋತು ಬಿಟ್ಟೆ

ನಿನ್ನ ಜೊತೆ ಸ್ನೇಹ ಮಾಡಿ ಕೆಟ್ಟೆ

ಹೃದಯ ಕೊಟ್ಟು ಕೆಟ್ಟೋಗಿ ಬಿಟ್ಟೆ

ಅಂತು ನನ್ನನ್ನು ಕುಡುಕಾ ಮಾಡಿ ಬಿಟ್ಟೆ.......!!!
ಬುದ್ದಿವಂತ ಹುಡುಗರು
 
ಹುಡುಗಿ : ದೇವರೆ, ನಂಗೆ ಪ್ರೀತಿ ಮಾಡೋಕೆ ಒಳ್ಳೆ ಬುದ್ದಿವಂತ ಹುಡುಗ ಸಿಗೋ ಹಾಗೆ ಮಾಡಪ್ಪಾ .... ?

ದೇವರು : ಬುದ್ದಿವಂತ ಹುಡುಗರು ಯಾರೂ ಲವ್ವಲ್ಲಿ ಬೀಳಲ್ಲ ಭಕ್ತೆ !
ಕಣ್ಣು
 
ರಾಮ ಬಿಲ್ಲು ಮುರಿದಿದಕ್ಕೆ,
ಸೀತೆ ಓಡಿ ಬಂದ್ಲು......

ಕೃಷ್ಣ ಕೊಳಲು ಊದಿದಕ್ಕೆ,
ರಾಧೆ ಓಡಿ ಬಂದ್ಲು....

ಆದರೆ,

ನಾನು ಒಂದು ಹುಡುಗಿಗೆ ಕಣ್ಣು ಹೊಡೆದಿದಕ್ಕೆ
ಅವಳು ಅವಳಪ್ಪನ ಕರೆದುಕೊಂಡು ಬಂದ್ಲು..!!
ಇಷ್ಟೆ
 
ಅವನು ಹೇಳಿದ್ದು ಇಷ್ಟೆ
ಐ ಲವ್ ಯು ಮಾಯ //ವ್ಹಾ ವ್ಹಾ//
ಅವನು ಹೇಳಿದ್ದು ಇಷ್ಟೆ
ಐ ಲವ್ ಯು ಮಾಯ //ವ್ಹಾ ವ್ಹಾ//
ಆಗಿದ್ದು ಇಷ್ಟೆ
ಮುಖದ ಮೇಲೆ ಗಾಯ.
ನಿಮಗೊಸ್ಕರ
 
ಪ್ರಿಯೆ ನಾನು ನಿನಗೊಸ್ಕರ ಹೆತ್ತವರನ್ನು ಬಿಟ್ಟುಬಂದ್ದೆ

ನಾನು ಕೂಡ ನಿಮಗೊಸ್ಕರ ಹೆತ್ತ ಮಗುವನ್ನೆ ಬಿಟ್ಟುಬಂದ್ದೆ
ನಕ್ಕಳು - ಮಕ್ಕಳು
 
ನಿನ್ನ ಫ್ರೆಂಡು
ಒಮ್ಮೆ ನನ್ನ ನೋಡಿ
’ನಕ್ಕಳು’

ಈಗ ನೋಡು
ಅವಳ ಮನೆಯ ತುಂಬ
ನನ್ನ ’ಮಕ್ಕಳು’ !!!
ಬ್ಯಾಂಕ್ ಬೀಗದ ಕೈ
 
ಹುಡುಗಿ - 1: ನನ್ನ ಪ್ರಿಯತಮ ಅಂದ್ರೆ ನನಗೆ ತುಂಬ ಇಷ್ಟ, ಯಾಕೆ ಗೊತ್ತಾ? ಅವನ ಹತ್ತಿರ ೫ ATM card ಇದೆ..... !

ಹುಡುಗಿ - 2: ಅಷ್ಟೇನಾ, ನನ್ನ ಪ್ರಿಯತಮನ ಹತ್ತಿರ ಮೂರು ಬ್ಯಾಂಕ್‍ನ ಬೀಗದ ಕೈ ಇದೆ..... !

ಹುಡುಗಿ- ೧: ಅವರು ಬ್ಯಾಂಕ್ Ownerರ !

ಹುಡುಗಿ- ೨: ಅಲ್ಲ ಅವರು ಬ್ಯಾಂಕ್ "WATCHMAN" !!!

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

ಚಂದ್ರ ಧ, 03/24/2010 - 14:53

nijakku thumba olle jokegluSmile

really nice but dont blame girls only every time
 

Rakshath R Shetty (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 08/17/2010 - 19:24
vrinda (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/23/2010 - 12:07

tumbaaaaaaaaaaaaaaaaaaaaaaa chenagide
jokes create madidavarige hands off

vrinda (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/23/2010 - 12:08
vrinda (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/23/2010 - 12:11

1 4 3 vistarisi
ella hudugarige

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 12/24/2010 - 17:17
ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/08/2012 - 02:43

super

Gururaj Kamath (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/04/2011 - 13:26

ಸಕತ್ ಮಜವಾಯ್ತು..... ಚೆನ್ನಾಗಿದೆ

balaraj (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 01/10/2011 - 10:32

tumba chennagide, munduvaresi.

chethankumar (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 03/13/2011 - 16:22
ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/28/2011 - 17:11

ತುಂಬ ಚನ್ನಾಗಿದೆ.

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಧ, 07/27/2011 - 15:15

dsdsd 
 so funny

siddanna (ಪ್ರಮಾಣಿಸಲ್ಪಟ್ಟಿಲ್ಲ.) ಧ, 01/25/2012 - 12:17

ತುಮ್ಬ ಚೆನ್ನಾಗಿದೆ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 02/04/2012 - 15:37

ಹ್ಯುಉಇಒಕ್೦ಜುಇಜ್-

pavithra v ಗುರು, 03/08/2012 - 15:17

jokes thumba cenagede

pavithra v ಗುರು, 03/08/2012 - 15:21

ನೀವು ನೀಡಿರುವ್ ತಮಾಸೆ ಜೋಕ್ಸ್ cenagede

ಕುಮಾರ್ (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/11/2012 - 10:40

it is awesame jocks

BHAVYA (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 05/19/2012 - 13:47

so nice i like you  jokes   good good good .......

BHAVYA (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 05/19/2012 - 13:47

so nice i like you  jokes   good good good .......

sindhu (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 12/01/2012 - 11:06

so nice jokes

ಲೋಹಿತ್ ಕುಮಾರ್ ಸೋಮ, 11/30/2015 - 13:56

ತುಂಬ ಚೆನ್ನಾಗಿದೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.