Skip to main content

Amma

ಇಂದ smruthy
ಬರೆದಿದ್ದುFebruary 18, 2015
7ಅನಿಸಿಕೆಗಳು

 ...........ಅಮ್ಮ......... 

ಬದುಕಿನ ಕನಸಿಗೆ ಜೀವನ ಗಂಗೆಯವಳು

ಬಾಳದಾರಿಗೆ ಹೂವ ಹಾಸಿಗೆ ಹಾಸಿ ಕನಸಿನ ಗೋಪುರಕೆ ಆಸರೆಯವಳು..

ಬೀಸುವ ಗಾಳಿಗೆ ತೂರಾಡೋ ದೀಪದ ಬೆಳಕಿಗೆ  ಬೆಳಕಾದವಳು

ಎಗ್ಗಿಲ್ಲದ ಆಸೆಗಳ ದಿಕ್ಕಿಲ್ಲದ ಬದುಕಿನಲಿ

ಬಿರುಗಾಳಿಗೆ ಓಲಾಡೋ ದೋಣಿಯಂತೆ

ಹಗಲು-ಇರುಳೆಂಬ ಪರಿವೆಯಿಲ್ಲದೆ ಸುಖ-ದುಃಖಗಳ ಅರಿವಿಲ್ಲದೆ

ನೋವ ಹೊದಿಕೆಯ ನೆರಳಾಗಿ ಕಣ್ಣೀರ ಹನಿಯೇ ಮಳೆ ಹನಿಯಾಗಿ ಬಂದು

ಪ್ರತಿ ಹೆಜ್ಜೆಗೂ ಜೊತೆಯಾಗಿ ನಡೆದವಳು ಅವಳು.....

  ಸ್ಮ್ರತಿ..

 

ಲೇಖಕರು

ಅನಿಸಿಕೆಗಳು

Sneha s ಸೋಮ, 05/04/2015 - 10:31

nanage ammayendare thumba ista   i love you amma

amma is one  of the  god of all childs so she is greatest of the world

 

 

smruthy ಗುರು, 06/18/2015 - 18:31

ನನ್ನ ಅಮ್ಮ ನನ್ ಜೀವ,ಅವಳೆ ನನಗೆಲ್ಲ.. I Realy Realy Love u Maaaaaaaaa

sneha m ಶುಕ್ರ, 06/19/2015 - 10:05

Hi smruthy   thank you .

and  me also  i love amma  ,my mother very  carefully takecare of to me now also ,she will treated in freindly .me and  my sister also .so   i love my mother .

smruthy ಮಂಗಳ, 09/08/2015 - 16:12

ನಾವೆಷ್ಟೇ ದೊಡ್ದವರಾದ್ರು ಅಮ್ಮಂಗೆ ನಾವು ಯಾವತ್ತೂ ಮಗೂನೆ ಅಲ್ವಾ?

parameshwar.m ಮಂಗಳ, 09/08/2015 - 13:56

ಅಮ್ಮನ ಪ್ರೀತಿ ಮರದ ನೆರಳಂತೆ ಸದಾ ತಣ್ಣಗೆ ಮೈದಡವಿ ಹುರುಪು ನೀಡುವ ಅಮೃತ  ಜೀವಾಮೃತ

smruthy ಶನಿ, 10/17/2015 - 00:24

Amma n preethi usirado gali hage. adilde jeevane illa...

Geeta G Hegde ಭಾನು, 12/20/2015 - 19:43

ಅಮ್ಮ ಅನ್ನುವ ಶಬ್ದವೇ ರೋಮಾಂಚನ,ಸೂಪರ್ ಕವನ

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.