Amma
...........ಅಮ್ಮ.........
ಬದುಕಿನ ಕನಸಿಗೆ ಜೀವನ ಗಂಗೆಯವಳು
ಬಾಳದಾರಿಗೆ ಹೂವ ಹಾಸಿಗೆ ಹಾಸಿ ಕನಸಿನ ಗೋಪುರಕೆ ಆಸರೆಯವಳು..
ಬೀಸುವ ಗಾಳಿಗೆ ತೂರಾಡೋ ದೀಪದ ಬೆಳಕಿಗೆ ಬೆಳಕಾದವಳು
ಎಗ್ಗಿಲ್ಲದ ಆಸೆಗಳ ದಿಕ್ಕಿಲ್ಲದ ಬದುಕಿನಲಿ
ಬಿರುಗಾಳಿಗೆ ಓಲಾಡೋ ದೋಣಿಯಂತೆ
ಹಗಲು-ಇರುಳೆಂಬ ಪರಿವೆಯಿಲ್ಲದೆ ಸುಖ-ದುಃಖಗಳ ಅರಿವಿಲ್ಲದೆ
ನೋವ ಹೊದಿಕೆಯ ನೆರಳಾಗಿ ಕಣ್ಣೀರ ಹನಿಯೇ ಮಳೆ ಹನಿಯಾಗಿ ಬಂದು
ಪ್ರತಿ ಹೆಜ್ಜೆಗೂ ಜೊತೆಯಾಗಿ ನಡೆದವಳು ಅವಳು.....
ಸ್ಮ್ರತಿ..
ಸಾಲುಗಳು
- Add new comment
- 1527 views
ಅನಿಸಿಕೆಗಳು
nanage ammayendare thumba
nanage ammayendare thumba ista i love you amma
amma is one of the god of all childs so she is greatest of the world
ನನ್ನ ಅಮ್ಮ ನನ್ ಜೀವ,ಅವಳೆ
ನನ್ನ ಅಮ್ಮ ನನ್ ಜೀವ,ಅವಳೆ ನನಗೆಲ್ಲ.. I Realy Realy Love u Maaaaaaaaa
Hi smruthy thank you .
Hi smruthy thank you .
and me also i love amma ,my mother very carefully takecare of to me now also ,she will treated in freindly .me and my sister also .so i love my mother .
ನಾವೆಷ್ಟೇ ದೊಡ್ದವರಾದ್ರು ಅಮ್ಮಂಗೆ
ನಾವೆಷ್ಟೇ ದೊಡ್ದವರಾದ್ರು ಅಮ್ಮಂಗೆ ನಾವು ಯಾವತ್ತೂ ಮಗೂನೆ ಅಲ್ವಾ?
ಅಮ್ಮನ ಪ್ರೀತಿ ಮರದ ನೆರಳಂತೆ ಸದಾ
ಅಮ್ಮನ ಪ್ರೀತಿ ಮರದ ನೆರಳಂತೆ ಸದಾ ತಣ್ಣಗೆ ಮೈದಡವಿ ಹುರುಪು ನೀಡುವ ಅಮೃತ ಜೀವಾಮೃತ
Amma n preethi usirado gali
Amma n preethi usirado gali hage. adilde jeevane illa...
ಅಮ್ಮ ಅನ್ನುವ ಶಬ್ದವೇ ರೋಮಾಂಚನ
ಅಮ್ಮ ಅನ್ನುವ ಶಬ್ದವೇ ರೋಮಾಂಚನ,ಸೂಪರ್ ಕವನ