Skip to main content

ಅಂದು ಇಂದು

ಬರೆದಿದ್ದುApril 8, 2015
3ಅನಿಸಿಕೆಗಳು

ಅಂದು  ಇಂದು

 

ಅಂದು ಹೇಳುತ್ತಿದ್ದರು ರಾಜಮಾತೆ ರಾಜನಿಗೆ

ಕೆರೆಯಂ ಕಟ್ಟಿಸು ಬಾವಿಯಂ ಸವೆಸು 

ದೇವಾಗಾರವಂ ಮಾಡಿಸು

ಇಂದು ಹೇಳುತ್ತಾರೆ ರಾಜಕಾರಣಿಯ ಹೆಂಡತಿ

ಕೆರೆಯಂ ಮುಚ್ಚಿಸು ಬಾವಿಯಂ ಮುಚ್ಚಿಸು

ದೇವಾಗಾರವಂ ಕೆಡವಿಸು 

ಅಲ್ಲಿ ನಮ್ಮ ಭವ್ಯ ಬಂಗಲೆಯಂ ಕಟ್ಟಿಸು

 

ಚನ್ನವೀರ ೦೮ ಏಪ್ರಿಲ್, ೨೦೧೫

ಲೇಖಕರು

ಅನಿಸಿಕೆಗಳು

S M Hiremath ಶನಿ, 05/16/2015 - 08:53

super

shannu ಶನಿ, 06/06/2015 - 15:24

nice

 

ಶ್ರೀಕಾಂತ ನಾಯಕ್… ಮಂಗಳ, 06/16/2015 - 17:14

ತುಂಬಾ ಚನ್ನಾಗಿದೆ

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.