ನಮಸ್ತೆ ಗೆಳೆಯರೇ...
ಮೊನ್ನೆ ಐಟಿ ಕನ್ನಡಿಗರು ನಡೆಸಿದ್ರಲ್ಲ ಪ್ರತಿಭಟನೆ ನಾಟಕೀಯವಾಗಿತ್ತೇ?
ಸುಮ್ಮನೆ ಚಿತ್ರ ವಿಚಿತ್ರ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಕೊಟ್ಟ ಹೇಳಿಕೆಗಳು. . . . ಹೇಳೋದಕ್ಕೇನೋ 'ವಿಂಡೋಸ್ ಬಿಟ್ಟೇವು ಕಾವೇರಿ ಬಿಡೆವು' ಅನ್ನೋ ಮಾತು ಆದರೆ ನಿಜವಾಗಲೂ ಬಿಡುತ್ತಾರಾ? ಬಿಡೋದು ಬ್ಯಾಡ ರಿ... ಇದೇ ತರ ಬನ್ನಿ ದೆಹಲಿಯಲ್ಲಿ ಹೋಗಿ ಪ್ರತಿಭಟನೆ ಮಾಡೊಣ ಅಂದರೆ ಇಲ್ಲಿ ಬಂದಷ್ಟೇ ಜನ ಬರ್ತಾರಾ?
ಪ್ರತಿಭಟನೆ ಮಾಡಿದ್ದು ರವಿವಾರ... ವಾರದ ಕೆಲಸದ ದಿನಗಳಲ್ಲಿ ಕರೆದಿದ್ದರೆ ಬರ್ತಿದ್ರಾ?
(ಕೆಲವರಿಗಂತೂ ಇಲ್ಲಿಗೆ ಯಾಕೆ ಬಂದಿದ್ದೇವೆ ಎಂಬುದು ಸಹ ಗೊತ್ತಿರಲಿಲ್ಲಿಕ್ಕಿಲ್ಲ.) ಈ ಕನ್ನಡ ಪರ ಚಳುವಳಿಗಳು ಅಂತ ನಡೀತವೆ ಅದರ ಹೆಂದೆ ಎಷ್ಟೋ ಸ್ವಾಥಸಾಧನೆಗಳಿರುತ್ತೆ.. ಆದ್ರೆ ಅದರಲಿ ಬಾಗವಹಿಸೋ ನಮ್ಮಂತ ಕನ್ನಡಿಗರಿಗೆ ಹಿಂದಿನ ಮರ್ಮವೇ ಗೊತ್ತಿರೋಲ್ಲ..
ಇದರ ಬಗ್ಗೆ ನೀವೇನಂತೀರಿ..?
ವಿ.ಸೂ... : ಏನಪ್ಪ ಹೀಗೆ ಬರೆದಿದ್ದಾನೆ.. ಅಂತ ಬಂಡಾಯ ಎದ್ದು ನನ್ನ ಮೇಲೆ ಬೈಗುಳದ ಮಳೆ ಸುರಿಸಬಾರದು ಅಂತ ಕೇಳ್ಕೊತಿನಿ....
ಪ್ರತಿಭಟನೆಯ ಕೆಲವು ಚಿತ್ರಗಳು....
ಚಿತ್ರಗಳನ್ನ ಹಾಕೋಕೆ ಪ್ರಯತ್ನ ಪಟ್ತೆ ಆಗಲಿಲ್ಲ.. ADMIN ಇದರ ಬಗ್ಗೆ ಸ್ವಲ್ಪ ನೋಡಿ....
ಅನಿಸಿಕೆಗಳು
Re: ಐಟಿ ಕನ್ನಡಿಗರು ಸುಪ್ರೀಮ್ ಕೋರ್ಟ್ ಆದೇಶದ ವಿರುದ್ಧ ನಡೆಸಿದ ಪ್ರತಿಭಟನೆ
olleya abhiprayave veeresh! i support your view! people should think before giving such hard hitting statements like "windows bittevu kaaveri bidevu" and all... kaveri namma jeeva nadi houdu adare ulivige pratibhatane sari... ee taraha naatakeeyavagalla ... naanu kooda IT industryli kelasa maaduvavane aadaru ee reeti heltidini annuvudu vivaadakke kaaranavaagabahudeno.. aadare idu nanna abhipraya ashte!

ವೀರೇಶಣ್ಣ,
ಹೀಗ್ ಹೇಳ್ತಾ ಇದೀನಿ ಅಂತ ಬೇಜಾರ್ ಮಾಡ್ಕೋ ಬೇಡಿ....
ಐ.ಟಿ ಹುಡುಗ/ಹುಡುಗೀರನ್ನ ಬಿಡಿ, ನಂಗೆ ಸರಕಾರದ ಬಗ್ಗೆ ಹೇಳಿ. ಬಿ.ಜೆ.ಪಿ, ಕಾಂಗ್ರೆಸ್, ಜನತಾ ದಳ, ಇವ್ರೆಲ್ಲ ಎನ್ ಮಾಡ್ತಾ ಇದಾರೆ ವಿಧಾನ ಸೌಧದಲ್ಲಿ?
ಹೋಗ್ಲಿ, ಆವ್ರನ್ನು ಬಿಡಿ, ಯಾರಿಗಾಗಿ ಹೋರಾಡ್ತಾ ಇದೀವೋ ಅವರ ಬಗ್ಗೆ ನೇ ಕೇಳ್ತೀನಿ...
ಹೇಳಿ, ಎಷ್ಟ್ ಜನ ರೈತರು ಕಾವೇರಿ ನೀರಿಗಾಗಿ ಹೋರಾಡಲು ಮುಂದೆ ಬಂದಿದ್ದಾರೆ (ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ)?
ಉತ್ತರ ಕರ್ನಾಟಕದಲ್ಲಿ, ಎಷ್ಟು ದಿನಾ ಬಂದ ಆಚರಿಸಲಾಗಿದೆ ಹೇಳಿ.. ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರನ್ನ ಬಿಟ್ಟರೆ.. ಎಲ್ಲರೂ ಮನೇಲಿ,,, ಸಿಲ್ಲಿ ಲಲ್ಲಿ, ಪಾಪ ಪಾಂಡು ನೋಡ್ತಾ ಕೂತಕೊಂಡಿದಾರೆ...
ಅಲ್ಲ, ಪಾಪ ಐ.ಟಿ. ಹುಡುಗರು, ಇಷ್ಟರ ಮಟ್ಟಿಗಾದರೂ ಅನ್ಯಾಯದ ವಿರುದ್ಧ ತಮ್ಮ ಕಳಕಳಿ ವ್ಯಕ್ತ ಪಡಿಸಿದ್ದಾರೆ... ಅದಕ್ಕೆ ಸಂತೋಷವಿರಲಿ..
ಅವರು ರವಿವಾರದಂದು, ಹೋರಾಟ ಹಮ್ಮಿಕೊಳ್ಳದಿದ್ದರು, ಅವರನ್ನು ಯಾರು ಕೇಳುವಂತೆ ಇರಲಿಲ್ಲ...
ಐ.ಟಿ. ಯವರು ಯಾಕೆ ಧುಮಿಕಿಳ್ಲ ಯಾಕೆ, ಅಂತ ಕೇಳೋ ಧಮ್ಮೂ ಯಾವ್ನ ಹತ್ರ ಇಲ್ಲ..
ಮೊನ್ನೆ ನಡೆದ ಹೋರಾಟ, ಅವರ ನಾಡಿನ ಕಾಳಜಿಯನ್ನು ಗೊತ್ತು ಪಡೆಸುತ್ತೆ ಅಷ್ಟೇ .....
ಹೀಗೆ, ಪ್ರಶ್ನಿಸುವದೆ ಆದರೆ, ಕುಮಾರಣ್ಣನನ್ನ ಮೊದಲು ಕಾಲರ್ ಹಿಡಿದು ಕೇಳಿ, ಎನ್ ಮಾಡ್ತಾ ಇದಿಯಂತ
ಕೇಳಿ, ಯಡಿಯೂರಪ್ಪನನ್ಣ, ಯಾಕ್ ಬಾಯೀ ಮುಚ್ಕೊಂಡಿದಾನೆ ಅಂತ
ದೋಡ್ ದೊಡ್ಡದಾಗಿ ಮಾತಾಡೋ, ಸಿದ್ದಾರಾಮಯ್ಯ, ಖರ್ಗೆ, ಧರಮ್ ರನ್ನು ಕೇಳಿ, ಆವ್ರು ಯಾಕೆ ಏನು ಮಾತಾಡ್ತಾ ಇಲ್ಲ ಅಂತ
ಕಾವೇರಿಯ ಬಗ್ಗೆ, ಕಾಳಜಿ ತೋರಿಸಿದ ಎಲ್ಲ ಐ.ಟಿ. ಹುಡುಗರಿಗೆ, ನನ್ನ ಅನಂತ ಧನ್ಯವಾದಗಳು...
ಹಾಗೆ, ಅವರು ಕೆಲಸ ನಿಲ್ಲಿಸಿ ಹೋರಾಟದಲ್ಲಿ ಧುಮುಕು ಎನ್ನುವ ಅಪೇಕ್ಷೆಯನ್ನ ನಿಲ್ಲಿಸಿ..
ನಾವ್ ಮಾಡುವ ಕೆಲ್ಸಾ, ಹ್ಯಾಗೆ, ಎಸ್ಟ್ ಕಷ್ಟದ್ದು ಅಂತ ನಮ್ಮನ್ನ ಬಿಟ್ರೆ ಆ ದೇವರೇ ಬಲ್ಲ....
- ಅನುಭವಿ,
ಅಶು

ಕನ್ನಡ ಲಿಪಿಯಲ್ಲಿ:
ವೆಲ್ ಸೆಡ್ ಅಶು.. ನಿಮ್ಮ ಹೇಳಿಕೆಗಳು ಖಂಡಿತಾ ನಿಜಾ..ಯಾಕೆಂದ್ರೆ ಅದ್ರಲ್ಲಿ ಭಾಗವಹಿಸಿದವರ ಪೈಕಿ ನಾನು ಒಬ್ಬ..ಆ ಹೋರಾಟ ಸುಮ್ಮನೆ ಜನರ ಕಣ್ಣು ಒರೆಸುವದಕ್ಕಾಗಿ ಖಂಡಿತಾ ಅಲ್ಲ..ವಿಂಡೋಸ್ ಬಿಟ್ಟೇವು ಕಾವೇರಿ ಬಿಡೆವು ಅನ್ನೋ ಹೇಳಿಕೆ ಕೆಲವರ ವಿಷಯದಲ್ಲಿ ಖಂಡಿತ ನಿಜ ಆಗುತ್ತೆ..ರಕ್ತ ಕೊಟ್ಟೇವು ಕಾವೇರಿ ಬಿಡೆವು ಅಂಥಾ ಹೇಳ್ತಾ ಎಷ್ಟೋ ಜನ ರಕ್ತ ಹರಿಸಿದ್ದು ನಾವು ನೋಡಿದಿವಿ?..ಆ ತರಾ ಬಿಡಲೇ ಬೇಕಾದ ಪರಿಸ್ಥಿತಿ ಒದಗಿ ಬಂದ್ರೆ ನಾನು ಖಂಡಿತ ಅದನ್ನ ನಿಜ ಮಾಡ್ತೀನಿ..
----------------------------------------------------------------------
ಒರಿಜಿನಲ್:
Well said Ashu..nimma helikegalu khnaditha nija..yakeandre adralli bhagavahisidavara paiki naanu obba..aa horata summane janara kannu oresuvudakkagi khanditha alla..windows bittevu kaveri bidevu anno helike kelavara vishadalli khanditha nija agutte..raktha kottevu kaveri bidevu antha heltha eshto jana raktha harisiddu naavu nodidivi..aathara bidale bekada paristhithi odagi bandre naanu khanditha adanna nija madthini..
ಸೂಚನೆ: ಕನ್ನಡದಲ್ಲಿ ಬರೆಯಲು www.quillpad.com/kannada ಬಳಸಬಹುದು.

ಹೌದು ಅಶು ನೀವು ಬರೆದಿರೋದು ನೂರಕ್ಕೆ ನೂರರಷ್ಟು ಸತ್ಯ...
ಈಗ ಇದೆಯಲ್ಲ ಆಡಳಿತ ಸರ್ಕಾರ ಅದನ್ನ ಆಡಳಿತಕ್ಕೆ ತಂದಿದ್ದು ಯಾರು?
ಕುಮಾರಣ್ಣನನ್ನ ಮೊದಲು ಕಾಲರ್ ಹಿಡಿದು ಕೇಳಿ ಅಂತ ಹೇಳಿದಿರಲ್ಲ... ಈಗ ಅದೇ ಕುಮಾರಣ್ಣ ನಮ್ಮಂತವರು ಕೈಗೆ ಸಿಗದಷ್ಟು ಎತ್ತರ ಬೆಳೆದಿದಾರೆ.. ಅವರ ಕಾಲರ್ ಎಲ್ಲಿ ಹಿಡಿಯೋದು ಕೈ ಹುಡಿದು ಬಗ್ಗಿಸೋಕು ಆಗೊಲ್ಲ.. ಏನಿದ್ದರು ಕಾಲು ಹಿಡಿದು ಬೀಳಿಸಬೇಕಷ್ಟೆ...
ನಂಗೂ ಗೊತ್ತು ರೀ.. ಐಟಿ ಹುಡುಗರ ಕಷ್ಟ... ಒಪ್ಪಿಕೊಂಡಿರೋ ಕೆಲಸನಾ ಕಚೇರಿಲಿ ಮಾಡಿದರೂ ಮುಗಿದೇ ಇದ್ದಾಗ ದುಬಾರಿ ಲ್ಯಾಪ್ ಟ್ಯಾಪ್ ಗಳನ್ನೆಲ್ಲ ಇಟ್ಟುಕೊಂಡು ಮನೆಲೆಲ್ಲ ಮಾಡ್ತಾರೆ.. ಅಂತವ್ರಿಗೆ ಹ್ಯಾಂಡ್ಸ್ ಆಪ್....
ನನಗೂ ಸಂತೊಷ ಆಗುತ್ತೆ ಐಟಿನವರು ಕನ್ನಡನಾಡಿನ ಪ್ರೇಮಕ್ಕಾಗಿ ಇಷ್ಟಾದ್ರಿ ಮುಂದೆ ಬಂದ್ರಲ್ಲ ಅಂತ... ಆದರೆ ನಮ್ಮಂತ ಮುಗ್ಧ ಜನರನ್ನ ಕೆಲವು ರಾಜಕೀಯ ವ್ಯಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳೊಕೆ ಉಪಿಯೋಗಿಸಿಕೊಳ್ತಾರೆ... ಸಂಘಟನೆ ಸಂಘಟಿಸೋರು... ಯೋಚನೆ ಮಾಡಬೇಕು... ಇದರಲ್ಲಿ ಯಾರ ಕೈವಾಡ ಇದೆ ಅಂತ ಅಲ್ವಾ...?
ಉತ್ತರ ಕರ್ನಾಟಕದವರಿಗೆ ಕಾವೇರಿ ಸಮಸ್ಯೆಯೇ ಅಲ್ಲ... ಆದರೂ ನಾವು ಕೃಷ್ಣಾನದಿಯ ಬಗ್ಗೆ ಹೊಂದಿರುವ ಕಾಳಜಿಗಿಂತ ಹೆಚ್ಚಿನ ಕಾಳಜಿ ಅವರಿಗೆ ಕಾವೇರಿ ಬಗ್ಗೆ ಇದೆ...
ನೋಡೋಣ ಇದಕ್ಕೆ ಇನ್ನೂ ಯಾರ್ಯಾರು ಯಾವ ತರ ಪ್ರತಿಕ್ರಿಯೆ ಹಾಕ್ತಾರೆ ನೋಡೊಣ...

ಕಾವೇರಿ ಕರ್ನಾಟಕದ ಉಸಿರು ಆದ್ರೆ ಕೃಷ್ಣಾ?
ತಾವು ಚರ್ಚೆಯಲ್ಲಿ ಹೇಳಿದ ಹಾಗೆ ಉತ್ತರ ಕರ್ನಾಟಕದಲ್ಲಿ ಉಘ್ರ ಹೋರಾಟ ನಡೀದೇ ಇರಬಹುದು, ಆದ್ರೆ ಬಂದ್ ಮಾಡಿದ್ದು ನಿಮಗೆ ಗೊತ್ತಿಲ್ವಾ?
ಕೃಷ್ಣಾದಲ್ಲಿ ಮಹಾಪುರ ಬಂದ್ರೆ ಬೆಂಗಳೂರು - ಮೈಸೂರು - ಮಂಡ್ಯದಿಂದ ಏನಾದ್ರು ಸಹಾಯ ಬಂತಾ? ಎಷ್ಟೋ ಜನ ಮನೆ, ಮಠ, ತೋಟ ಎಲ್ಲಾ ಕಳ್ಕೋಂಡ್ರು.
ಅದೇ ತ್ಸುನಾಮಿ ಬಂದಾಗ ಅಲ್ಲಿಂದ ಸಾಕಷ್ಟು ಸಹಾಯ ಸಾಮಗ್ರಿ ತಮಿಳುನಾಡಿಗೆ ಹೋಯ್ತು.
ನಾನು ಯಾಕೆ ಈ ಮಾತು ಹೇಳಿದೆ ಅಂದ್ರೆ ಕಾವೇರಿಗೆ ಬೆಂಕಿ ಬಿದ್ದಾಗ ಮಾತ್ರ ಉತ್ತರ ಕರ್ನಾಟಕ ನೆನಪಾಗುತ್ತೆ? ಅದೇ ರೀತಿ ಕೃಷ್ಣೆಗೆ ಏನಾದ್ರು ಆದ್ರೆ ದಕ್ಷಿಣ ಕರ್ನಾಟಕದಿಂದ ಏನಾದ್ರೂ ಪ್ರತಿಭಟನೆ, ಸಹಾಯ ಮಾಡಿದ ಉದಾಹರಣೆ ಕೊಡ್ತೀರಾ?
-----------------------------------------------------------------------------
Kaveri Karnatakada usiru adre Krishna?
Tavu charcheyalli heldida haage U K nalli ugra horata nadide irabahudu, adre bandh madiddu nimge gottillva?
Krishna dalli maha poora bandre Bengalooru - Mysooru - Mandya dinda yenadru sahaya banta? Yesto jana mane,mata, thota yella kalkondru. Ade Tsunami bandaga allinda saakastu sahya samagri TN hoitu.
Nanu yake e maatu helide andre Kaveri ge benki biddaga maatra UK nenapagutte? Ade reeti Krishne ge yenadru aadre D K ninda yenadru pratibhatane, sahaya maadida udharane kodtira?

Namaskar ...
Naanage ivattu e website nodi bahal kushi aitu.
Aadre illi charche aagiruv vishayadalli UttarKarnataka(UK) dalli pratibahatane naded bagge baredaddu odi sittu bantu Yakendre naanu UK davanu.
Namma bagge swalpa hela bekainisi bareyutiddini keli..
Namage Kannada bittare bere baashe baralla.
UK dalli enadru tonddre estu janaa bangloranalli atava Dakshinadalli bembal kodtira heli..?
Estu jaana Krishna ,Bhima nadi neerigagi bembal kodtira heli..?
Estu jaana Belgaum( Maharastra) vishayadalli bembal kodtira heli..?
Kaaveri vishaya bandaag idi Karnataka ondag bekandre hyang ri..?

ನಮಸ್ತೆ.. ಸಿದ್ದು..
ನಾನು ಉತ್ತರ ಕರ್ನಾಟಕದವನೇ.. ..ಐಟಿ ಕನ್ನಡಿಗರು ಸುಪ್ರೀಮ್ ಕೋರ್ಟ್ ಆದೇಶದ ವಿರುದ್ಧ ನಡೆಸಿದ ಪ್ರತಿಭಟನೆ ನಾಟಕೀಯವಾಗಿತ್ತೇ... ಹೀಗಂತ ಕೇಳಿದವನೂ.. ನಾನೇ.. ನಾನು ಈ ವಿಷಯದ ಬಗ್ಗೆ ಹೆಚ್ಚಿಗೆ ತಿಳ್ಕೋಬೇಕಿತ್ತು.. ಅದಕ್ಕೆ ಈ ಪ್ರಶ್ನೆ ಕೇಳಿದ್ದೆ.
ನೀವು ಹೇಳಿದ್ದು ನಿಜ...ಕೃಷ್ಣ, ಭೀಮಾ.. ಹೀಗೆ ಇದರ ವಿಷಯ ಬಂದಾಗ ಎಷ್ಟು ಬೆಂಬಲ ಸಿಗೋದು ತುಂಬಾ ಕಡಿಮೆ.. ಆದರೆ ಅವರು ಬೆಂಬಲ ಕೊಡ್ತಾರೆ.. ಅನ್ನೋದು ಮುಖ್ಯ ಅಲ್ಲ.. ಆದರೆ ಕಾವೇರಿಯ ವಿಷ್ಯ ಬಂದಾಗ ನಾವು ಕನ್ನಡಿಗರು-ಕರ್ನಾಟಕದವರು ಎಂದು ಬೆಂಬಲ ತೊರಿಸ್ಬೇಕು.... ನಂತರ ಭೀಮಾ.. ಕೃಷ್ಣ, ಬೆಳಗಾವಿಯ ವಿಷ್ಯ ಬಂದಾಗ ಇಡೀ ಕರ್ನಾಟಕದವರೆಲ್ಲ.. ಬೆಂಬಲಕ್ಕೆ ಬರಲೇಬೇಕು.. ಅವಾಗ್ಲೇ ಅವರು ನಿಜವಾದ ಕನ್ನಡಿಗರು ಅನ್ನೋದು ನನ್ನ ಭಾವನೆ..

ಕನ್ನಡ ಅನುವಾದ:
ಅಶು ಅವರು ಮಾತನ್ನು ನಾನು ಸಂಪೂರ್ಣ ಒಪ್ಪುತ್ತೇನೆ.
-----------------------------------------------------------------------------
ಒರಿಜಿನಲ್:
I totally agree with Ashu

ಹೌದು ಸ್ವಲ್ಪ ಮಟ್ಟಿಗೆ ಹಾಗೆ ಅನ್ನಿಸ್ತು .....
------------------------------------------------------------
Houdu soulpa mattige hage anisitu ....

ಹೌದು ವೀರೇಶ್....ನೀವು ಹೇಳಿದ್ದು ನಿಜ...
ಇದು ನನ್ನ ವೈಯಕ್ತಿಕ ಅನಿಸಿಕೆ.......
----------------------------------------------------------------
ಒರಿಜಿನಲ್:
Houdhu veeresh .....Neevu heliddu NIJA....
Idu nanna vayakthika anisike......
ಸೂಚನೆ: ಕನ್ನಡದಲ್ಲಿ ಬರೆಯಲು www.quillpad.com/kannada ಬಳಸಬಹುದು

Nanna drushtiyalli IT janara pratibhatane nijavagiyu naatakiyavalla. Yuvapilige kannada,kannada naadina bagge ishtondu kaalaji torisuttiruvudu nijakku olleye vishayave.Aadare ondu maatu.Kaveriyu dakshina karnataka kke eshtu mukhyavo Krishna nadiyu Uttara karnataka kke ashte mukya.Alamatti dam kaati sumaru 20 varshagale aagirabeku. aadare alliya nirannu balasikollalu alliya raitarige sariyada kaaluvegalilla. Idara bagge karnatakadalli,adrallu Bangalurinalli eshtu baari,Eshtu dodda pratibhatanegalu nadedive heli?Naavu Karnatakadalli aadashtu ikyateyannu mudisuvudu mukya embudu nanna anisike.

ವೀರೇಶ್,
ಐಟಿ ಕನ್ನಡಿಗರು ಅಂದು ಬರದಿದ್ದರೂ ಯಾರಿಗೇನು ನಷ್ಟ ಅಗ್ತಾ ಇರಲಿಲ್ಲ, ಆದರೆ ಅದು ಅವರು ಕಾವೇರಿ ಪರವಾಗಿ ತೋರಿಸಿದ support. ಈ ರಾಜಕಾರಣಿಗಳು ಮಾತಾಡ್ತರಲ್ಲ 'ಕಾವೇರಿಗಾಗಿ ಜೀವವನ್ನೇ ಕೊಡುತ್ತೇವೆ' ಎಂದು... ಎಷ್ಟು ಜನ ಕೊಟ್ಟಿದಾರೆ ಹೇಳಿ ನೋಡೋಣ.
ಪ್ರತಿ ಊರಿನಲ್ಲಿ, ರೋಡಿನಲ್ಲಿ, ಗಲ್ಲಿಯಲ್ಲಿ ಪ್ರತಿಭಟನೆ ಅಗ್ತಾ ಇವೆ, ಅವೆಲ್ಲಾ ಸುಮ್ನೆ ಅಂಥಾ ಹೇಳ್ತೀರಾ... ಅದು ಅವರವರು ಕಂಡುಕೊಂಡಿರುವ ಮಾರ್ಗ.

'ಕಾವೇರಿಗಾಗಿ ಜೀವವನ್ನೇ ಕೊಡುತ್ತೇವೆ' ಅಂತ ರಾಜಕಾರಣಿಗಳು ಹೇಳುತ್ತಾರೆ ಹೊರತು.. ಯಾರೂ ಜೀವ ಕೊಡೋಲ್ಲ... ಏನಿದ್ದರೂ ನಮ್ಮ-ನಿಮ್ಮಂತವರೇ ಕೊಡಬೇಕು... ಜೀವನಾ....
ಐಟಿ ಕನ್ನಡಿಗರೆನಿಸಿಕೊಂಡಿರುವ ನಾವುಗಳು ಬರಿ ಪ್ರತಿಭಟನೆ ಮಾಡಿದರೆ ಸಾಲದು... ನಮ್ಮ ಕಾವೇರಿ ತಾಯಿ ತಮಿಳರ ಪಾಲಾಗುವುದನ್ನು ತಡೆಯಲು ಏನು ಮಾಡಬೇಕು... ಅಂತ ಸರಿಯಾಗಿ ತಿಳಿದುಕೊಳ್ಳಬೇಕು....
ಅದಕ್ಕೂ ಮೊದಲು ಸರಿಯಾಗಿ ಹೇಳ್ತಾರೆ ಅಂತ ತಿಳ್ಕೊಬೇಕು... ನಂತರ ಮುಂದಿನ ಕೆಲಸ ಮಾಡಬೇಕು....

ಪ್ರತಿಭಟನೆ ಮಾಡಿದ್ದು ರವಿವಾರ -- ನೀವು ಪ್ರತಿಭಟನೆಗೆ ಬಂದಿದ್ರಾ .... ದಯವಿಟ್ಟು ತಿಳಿಸಿರಿ ...... ಅಕಸ್ಮಾತ್ ನೀವು ಬಂದೋರ್ ಆಗಿದ್ದಿದ್ರೆ ಈ ತರಹ ನಾಟಕೀಯವಾಗಿ ಮಾತಾಡ್ತಿರ್ಲಿಲ್ಲ
ಜೈ ಕರ್ನಾಟಕ
ಗಿರೀಶ

ಹಾಯ್ ಗಿರೀಶ್,
ನನಗನಿಸುತ್ತೆ ವೀರೇಶ್ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ. ಪ್ರತಿಯೊಬ್ಬರಿಗೂ ಅವರವರ ಅಭಿಪ್ರಾಯ ವ್ಯಕ್ತ ಪಡಿಸುವ ಹಕ್ಕಿದೆ ಅಲ್ವಾ?
ಪ್ರತಿಭಟನೆಗೆ ಬರೀ ಐಟಿ ಕನ್ನಡಿಗರು ಹಮ್ಮಿಕೊಂಡಿದ್ದು. ಅವರು ಐಟಿಗೆ (ಸಾಫ್ಟ್ವೇರ್ ಹಾಗೂ ಕಾಲ್ ಸೆಂಟರ್) ಸೇರದವರು ಆಗಿರಬಹುದಲ್ವಾ?
ಇಂತಿ ನಿಮ್ಮವ
-- ರಾಜೇಶ್ ಹೆಗಡೆ

ನೀವು ಹೇಳಿದ್ದು ನಿಜ ರಾಜೇಶ್ ನಾನು (ಸಾಫ್ಟ್ವೇರ್ ಹಾಗೂ ಕಾಲ್ ಸೆಂಟರ್) ನವನಲ್ಲ ನಾನೊಬ್ಬ ಪತ್ರಕರ್ತ...
ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೂ ನಿಜ.. ಹಾಗೆಯೇ ನಾನು ಪ್ರತಿಭಟನೆಗೆ ಬರದೇ ಇದ್ದದ್ದೂ ನಿಜ ಆದರೆ ಪ್ರತಿಭಟನೆಯ ಪ್ರತಿಯೊಂದು ವಿಷಯಗಳನ್ನು ಆದಷ್ಟು ತಿಳಿದುಕೊಳ್ಳಲು ಪ್ರಯತ್ನ ಪಟ್ಟಿದ್ದೇನೆ.
ಪ್ರತಿಭಟನೆಯ ವರದಿಯನ್ನು ಟಿ.ವಿ ೯ ನವರು ನೈಜವಾಗಿ ವರದಿ ಮಾಡಿದ್ದರು.
ನಾನೂ ಪ್ರತಿಭಟನೆಗೆ ಬರಬೇಕಾಗಿತ್ತು ಆದರೆ ಕೆಲಸದ ಒತ್ತಡದಲ್ಲಿ ಬರ್ಲಾಗಲಿಲ್ಲ. ಬಂದಿದ್ರೆ ನಾನೂ ಕೂಡಾ ನಿಮ್ಮೆಲ್ಲರಂತೆ ಹೋರಾಟದಲ್ಲಿ ನಿರತನಾಗಿರ್ತಾ ಇದ್ದೆ. ನಾನು ಅಲ್ಲಿದ್ರು ಹೋರಾಟ ಮಾಡ್ತಿದ್ದೆ ಇಲ್ಲಿದ್ದೇ ಹೋರಾಟಕ್ಕೆ ಬೆಂಬಲ ಕೊಡ್ತಿದ್ವಿ...
ಐಟಿ ಕನ್ನಡಿಗರಲ್ಲಿ ಕನ್ನಡ ಪ್ರೇಮೆ ಇದೆ ಅಂತ ಗೊತ್ತಾಯ್ತಲ್ಲ ಬಿಡಿ.
-ವೀರೇಶ ಹೊಗೆಸೊಪ್ಪಿನವರ....

Allari, avarige "nataka" mado uddesha yenide ?
Idarinda publicity thegondu, election nillabeka ?
Athava, idarinda, yaarigadroo duddu sigutta ? Athava, avarige salary kammi agideya ?
Athava, weekend madoke bere yenu kelsa irolva?
Yen artha illa da haage barithiro gottilla !!
-uppi

ನಾಟಕ ಮಾಡೊದ್ರಿಂದ ವೀರೇಶ್ ರವರಿಗೆ ಏನ್ ಸಿಗುತ್ತೋ ಗೊತ್ತಿಲ್ಲ .... ಆದರೆ ಐ ಟಿ ಕನ್ನಡಿಗರು ಕಾವೇರಿಗಾಗಿ ಹೋರಾಟ ಮಾಡಿರೋದಕ್ಕೆ ಒಳ್ಳೆ ಮಾತಾಡೋದನ್ನ ಬಿಟ್ಟು ಹೀಯಾಳಿಸಿದ್ದಾರೆ .... ಬೇಜಾರಾಯಿತು ... ಅಂದ ಹಾಗೆ ನೀವ್ಯಾಕೆ ತೊಂದರೆ ತೊಗೊತೀರ? ...... ವೀರೇಶ್ ರವರೆ ಈಗ ನಮ್ಮ ಹೋರಾಟವನ್ನು ಮೆಚ್ಹಿಕೊಂದಿದ್ದಾರೆ .... ಮೇಲೆ ಓದಣ್ಣ .... ಉಪೆಂದ್ರಣ್ಣ!

ಹೆಲೋ ಉಪ್ಪಿ ....

ಗಿರೀಶ ಮಲ್ಲೇನಹಳ್ಳಿ ವೀರ ಕನ್ನಡಿಗ
ಹೆಲೋ ಉಪ್ಪಿ ....
ನಾಟಕ ಮಾಡೊದ್ರಿಂದ ವೀರೇಶ್ ರವರಿಗೆ ಏನ್ ಸಿಗುತ್ತೋ ಗೊತ್ತಿಲ್ಲ .... ಆದರೆ ಐ ಟಿ ಕನ್ನಡಿಗರು ಕಾವೇರಿಗಾಗಿ ಹೋರಾಟ ಮಾಡಿರೋದಕ್ಕೆ ಒಳ್ಳೆ ಮಾತಾಡೋದನ್ನ ಬಿಟ್ಟು ಹೀಯಾಳಿಸಿದ್ದಾರೆ .... ಬೇಜಾರಾಯಿತು ... ಅಂದ ಹಾಗೆ ನೀವ್ಯಾಕೆ ತೊಂದರೆ ತೊಗೊತೀರ? ...... ವೀರೇಶ್ ರವರೆ ಈಗ ನಮ್ಮ ಹೋರಾಟವನ್ನು ಮೆಚ್ಹಿಕೊಂದಿದ್ದಾರೆ .... ಮೇಲೆ ಓದಣ್ಣ .... ಉಪೆಂದ್ರಣ್ಣ!
ಗಿರೀಶ ಮಲ್ಲೇನಹಳ್ಳಿ ವೀರ ಕನ್ನಡಿಗ
Re: ಐಟಿ ಕನ್ನಡಿಗರು ಸುಪ್ರೀಮ್ ಕೋರ್ಟ್ ಆದೇಶದ ವಿರುದ್ಧ ನಡೆಸಿದ ಪ್ರತಿಭಟನೆ
ಹೇಳಿ, ಎಷ್ಟ್ ಜನ ರೈತರು ಕಾವೇರಿ ನೀರಿಗಾಗಿ ಹೋರಾಡಲು ಮುಂದೆ ಬಂದಿದ್ದಾರೆ (ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ)?
ರೈತರು ಕಾವೇರಿ ನೀರಿಗಾಗಿ ಹೋರಾಡಲು 'ಕಾವೇರಿಗಾಗಿ ಜೀವವನ್ನೇ ಕೊಡುತ್ತೇವೆ'
ಐ.ಟಿ. ಯವರು ,1 & 2 ರವಿವಾರದಂದು ಹೋರಾಟ ಹಮ್ಮಿಕೊಳ್ಳದಿದ್ದರು, ರೈತರು ಕಾವೇರಿ ನೀರಿಗಾಗಿ ಹೋರಾಡಲು ಹೋರಾಟದಲ್ಲಿ 1962 to 2000.... ನಿರತರಾಗಿದರು .
ಪ್ರತಿಭಟನೆ ಮಾಡಿದ್ದು ರವಿವಾರ -- ನೀವು ಪ್ರತಿಭಟನೆಗೆ ಬಂದಿದ್ರಾ .... ದಯವಿಟ್ಟು ತಿಳಿಸಿರಿ ...... ಅಕಸ್ಮಾತ್ ನೀವು ಬಂದೋರ್ ಆಗಿದ್ದಿದ್ರೆ ಈ ತರಹ ನಾಟಕೀಯವಾಗಿ ಮಾತಾಡ್ತಿರ್ಲಿಲ್ಲ.
ರೈತರು ಮಾಡುವ ಕೆಲ್ಸಾ, ಹ್ಯಾಗೆ, ಎಸ್ಟ್ ಕಷ್ಟದ್ದು ಅಂತ ಆ ದೇವರೇ ಬಲ್ಲ....
ಕಾವೇರಿ ಕರ್ನಾಟಕದ ಉಸಿರು ,ಎಲ್ಲ ಕನ್ನಡಿಗರು
ಕನ್ನಡನಾಡಿನ ಪ್ರೇಮಕ್ಕಾಗಿ ಹೋರಾಟ ಮಾಡಿ.
ರೈತರ ಹೋರಾಟವನ್ನು ಮೆಚ್ಹಿಕೊಂದಿದ್ದಾರೆ .
ಮೈಸೂರು - ಮಂಡ್ಯ

ಹೊರಗಿನ ಜನ ನೋಡಿ ನಮ್ಮನ್ನು ನೋಡಿ ನಗುವ ಹಾಗೆ ಯಾಕೆ ದೃಶ್ಯ್(ಸೀನು)
ಏನೋ ಐ ಟಿ ,ಅವರು ಕೂಡ ,ತಮ್ಮ ಕೈಲಾದ ಬೆಂಬಲ ಕೊಟ್ಟಿದ್ದರಲ್ಲ, ಅದನ್ನು ನೋಡಿ ,ಖುಷಿ ಪಡೋದು ಬಿಟ್ಟು, ನಾವು ಕನ್ನಡಿಗರೇ ಹೀಗೆ ,ಜಗಳವಾಡುತ್ತಾ ಇದ್ದ್ರೆ ,ಹೊರಗಿನ ಜನ ನೋಡಿ ನಮ್ಮನ್ನು ನೋಡಿ ನಗುವ ಹಾಗೆ ಯಾಕೆ ದೃಶ್ಯ್(ಸೀನು) ನಿರ್ಮಿಸುತ್ತೀರಿ ...ಯಾಕೆ ?
ಮಧುಕೇಶ್ವರ್ ಟಿ.ಕ0ಪ್ಲಿ ,
ಮೆಕ್ಯಾನಿಕಲ್ ಇಂಜಿನೀಯರ್,ಪುಣೆ,
ಫೋನ್ ನಂ:9850558366
ಈ-ವಿಳಾಸ: madhukeshwart@gmail.com
ಏನೋ ಐ ಟಿ ,ಅವರು ಕೂಡ ,ತಮ್ಮ ಕೈಲಾದ ಬೆಂಬಲ ಕೊಟ್ಟಿದ್ದರಲ್ಲ, ಅದನ್ನು ನೋಡಿ ,ಖುಷಿ ಪಡೋದು ಬಿಟ್ಟು, ನಾವು ಕನ್ನಡಿಗರೇ ಹೀಗೆ ,ಜಗಳವಾಡುತ್ತಾ ಇದ್ದ್ರೆ ,ಹೊರಗಿನ ಜನ ನೋಡಿ ನಮ್ಮನ್ನು ನೋಡಿ ನಗುವ ಹಾಗೆ ಯಾಕೆ ದೃಶ್ಯ್(ಸೀನು) ನಿರ್ಮಿಸುತ್ತೀರಿ ...ಯಾಕೆ ?
ಮಧುಕೇಶ್ವರ್ ಟಿ.ಕ0ಪ್ಲಿ ,
ಮೆಕ್ಯಾನಿಕಲ್ ಇಂಜಿನೀಯರ್,ಪುಣೆ,
ಫೋನ್ ನಂ:9850558366
ಈ-ವಿಳಾಸ: madhukeshwart@gmail.com
Re: ಐಟಿ ಕನ್ನಡಿಗರು ಸುಪ್ರೀಮ್ ಕೋರ್ಟ್ ಆದೇಶದ ವಿರುದ್ಧ ನಡೆಸಿದ ಪ್ರತಿಭಟನೆ
ಇದು ನಮ್ಮ ಮೂರ್ಖತನದ ಪರಮಾವ ದಿ ಅಷ್ಟೇ

ಸ್ವಾಮಿ, ನಿಮ್ಮ ಪ್ರಶ್ನೆಗಳನ್ನು ಕೇಳಿದರೆ ಹೊಸ ಗಾದೆ "ಗೊತ್ತಿಲ್ಲದವನು ಸುಮ್ಮನೆ ಕಾಂಮೆಟ್ ಮಾಡಿದ" ಅಂತ ಆಗುತ್ತದೆ.
* ಸ್ವಾಮಿ,ಆ ಭಾನುವಾರ ಕಾರ್ಯಕ್ರಮ ತಯಾರಿಗೆ ಬಾಕಿ ಎಷ್ಟು ದಿನಗಳು ಹೋದವು ಅಂತ ನಿಮಗೆ ಒಂದು idea ಇದೇಯಾ. ಇದಕ್ಕೆ ಹೋಗಿದ್ದು ವಾರಂತ್ಯವಲ್ಲ, ವಾರದ ಕೆಲಸದ ದಿನಗಳೇ. ಅದೂ ಪ್ರತಿಯೊಬ್ಬರು ತಮ್ಮ ಕಚೇರಿ ಮುಗಿಸಿಕೊಂಡು ಬಂದು,ಒಂದಡೆ ಸೇರಿ ಆಗಿದ್ದು. ಅವರು ಹಾಕಿದ ಆ ಶ್ರಮ ನಿಮಗೆ ಕಾಣದಿರಬಹುದು,ಆದರೆ ಗೊತ್ತಿಲ್ಲದ ಬಗ್ಗೆ ಸುಮ್ಮನೆ ಕಾಮೆಂಟ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ??
* ಐ.ಟಿ-ಬಿ.ಟಿ ಯಾಕೆ ಮಾಡಿದರು,ಇದರ ಪರಿಣಾಮಗಳು ಎಷ್ಟದವು ಎಂಬುದು ಗೊತ್ತೆ ??
* ರಾಷ್ಟ್ರವ್ಯಾಪಿ ಏನು ಮೆಸೆಜ್ ಹೋಯಿತು ಎಂಬುದನ್ನು ನೀವು ಅರ್ಥೈಸಿಕೊಂಡಿದ್ದೀರಾ ?
* ಎಷ್ಟು ಜನರಿಗೆ ಇದು ಸ್ಪೂರ್ತಿಯಾಯಿತು ಎಂಬುದು ನಿಮಗೆ ಗೊತ್ತೆ?
* ಮುಖ್ಯವಾಗಿ ಸುಮ್ಮನೆ ಒಂದು ಎ.ಸಿ ರೂಮಿನಲ್ಲಿ ಕುಳಿತುಕೊಂಡು, ಇದು ಸರಿ ಇಲ್ಲಾ, ಅದು ಸರಿ ಇಲ್ಲಾ ಎಂದು ಹೇಳುತ್ತಿದ್ದ ಜನ
ಸಂಘಟಿತರಾಗಿ ಆ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದು ಕಡಿಮೆ ಮಾತೇ ?. ಕನ್ನಡಿಗರ ಸಂಪರ್ಕಜಾಲ ಇದರಿಂದ ಆಯಿತು,ಇದಕ್ಕಿಂತ ಹೆಚ್ಚು ಬೇಕೆ ??
ನಿಜಕ್ಕೂ ಅವರ ಪ್ರಯತ್ನಕ್ಕೆ ನಾವು ಅಭಿನಂದಿಸಬೇಕೆ ವಿನಹ, ಕಾಲು ಎಳೆಯುವ ಪ್ರವೃತ್ತಿ ಸಲ್ಲದು.

Ellarigu nanna Namaskara ..
tamma ella abipraya galige nanna dannavadagalu......
nanna hesaru Vijaya from Gangavathi Dt: Koppal St:Karanataka..
estella detail agi yake helidini andre kelavabrige namma oru agali jille agali namma rajya dalli barutte anhtha gottirolla adakke heliddu
mele Bashana madutiro photo hakiralla Avaru hesaru virupax antha avaru Kampli avaru adu elli barutta????? Ballary Dt nalli ..
North Karnataka south karnataka atha diffarentiate madobadalu modalu nivu enu madidree antha kelikolli,
yaradaru nalku jana serisi road mele nillo prayatna
madidira ..... adu astu easy antha anisutta ???????????????????????
Soft agi tamma kelasa tavu yara tantene beda antha aramagi eroranna janaranna....
Yavadu astu sulaba alla ree
ninu yaru antha kelutira
E- horatada hindini rovarigalalli obbanu...

ತಡವಾಗಿ ಪತ್ರ ಬರೆಯುತ್ತಿರುವೆ ಕ್ಷಮಿಸಿ...
(ಕ್ಷಮಿಸಿ) ಗಿರೀಶ ರವರೇ ನಾನು ಯಾರನ್ನೂ ಹೀಯಾಳಿಸಿಲ್ಲ...
ಮಧುಕೇಶ್ವರ್ ರವರೇ ನಾನು ಯಾರೊಂದಿಗೂ ಜಗಳವಾಡುತ್ತಿಲ್ಲ... ವಿಷಯದ ಬಗ್ಗೆ ಪೂರ್ತಿ ತಿಳಿದುಕೊಳ್ಳೊಕೆ ಪ್ರಯತ್ನ ಪಡ್ತಾ ಇದಿನಿ...
ಚುಂಬನವಾಸಿಯವರಿಗೂ ಹಾಗೂ ಇತರ ಗೆಳೆಯರಿಗೂ ನನ್ನ ನಮಸ್ಕಾರಗಳು
(ಸ್ವಾಮಿ, ನಿಮ್ಮ ಪ್ರಶ್ನೆಗಳನ್ನು ಕೇಳಿದರೆ ಹೊಸ ಗಾದೆ "ಗೊತ್ತಿಲ್ಲದವನು ಸುಮ್ಮನೆ ಕಾಂಮೆಟ್ ಮಾಡಿದ" ಅಂತ ಆಗುತ್ತದೆ.) ಸ್ವಾಮಿ ನಾನೇನು ವಿಷಯ ತಿಳಿಯದೇ ಕಾಮೆಂಟ್ ಹಾಕಿಲ್ಲ... ಇದರ ಬಗ್ಗೆ ಇನ್ನಷ್ಟು ವಿಷಯ ತಿಳಿಯೋ ತವಕದಿಂದ ಈ ತರ ಬರೆದಿದ್ದೀನಿ... ಅಷ್ಟಕ್ಕೂ ಇದು ನಾಟಕೀಯವಾಗಿತ್ತೇ ಅಂತ ನಾನು ಪ್ರಶ್ನೆ ಹಾಕಿದಿನಿ.. ಹಾಗೂ ಕೆಲವರಿಗೆ ಅಲ್ಲಿಗೆ ಯಾಕೆ ಬಂದಿದ್ದೀವಿ ಅಂತ ಗೊತ್ತಿರೋಲ್ಲ ಅನ್ನೋದನ್ನ ನಾನು ಕೇಳಿದ್ದೇನೆ.
ವಿಜಯ್ ರವರು ಈ ಹೋರಾಟದ ಹಿಂದಿನ ರೂವಾರಿ ಅಂತ ಕೇಳಿ ತುಂಬಾ ಖುಷಿ ಆಯ್ತು.. ಈ ತರಹದ ಹೋರಾಟಗಳಿಗೆ ಮತ್ತೊಮ್ಮೆ ಮುನ್ನುಡಿಯಾಗಿ..
ನೋಡಿ ಚುಂಬವವಾಸಿಯವರೇ.... ಐಟಿಯವರೇನೋ (ನಾವೇನೋ) ಇಷ್ಟೆಲ್ಲ... ನೀವು (ಹೇಳಿದಂಗೆ) ವಾರದ ದಿನಗಳು ಹಾಗೂ ವಾರಾಂತ್ಯದ ದಿನಗಳಲ್ಲಿ ತಮ್ಮನ್ನು ತಾವು (ನಮ್ಮನ್ನು ನಾವು) ತೊಡಗಿಸಿಕೊಂಡು ಹೋರಾಟ ಮಾಡಿದ್ವಿ... ಆದರೆ ಏನು ಬದಲಾವಣೆ ಆಯ್ತು ಈಗ.... ಅಷ್ಟೇ ಆಗಿದ್ರೆ ಏನೋ ಅನ್ನಬಹುದಿತ್ತು... ಇದನ್ನೇ ರಾಜಕೀಯದ ಮಂದಿ ಎಷ್ಟು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ ಗೊತ್ತೆ.. ಇನ್ನು ಮುಂದೆ ಈ ತರಹದ ಪ್ರತಿಭಟನೆಗಳು ನಡೆದರೆ ರಾಜಕೀಯದ ಹಸ್ತಕ್ಷೇಪವಾಗದಂತೆ ನೋಡಿಕೊಳ್ಳಬೇಕು ಅಂತ ನಾನು ಅಂದ್ಕೊತಿನಿ...
ಇದರಿಂದ ಕನ್ನಡಿಗರ ಸಂಪರ್ಕ ಜಾಲ ಆಯ್ತು ಅಂತೀರಾ... ಎಷ್ಟರ ಮಟ್ಟಿಗೆ ಸಂಪರ್ಕ ಜಾಲ ಉಪಯೋಗವಾಗಿದೆ ಅಂತ ಯೋಚನೆ ಮಾಡಿದ್ದೀರಾ?
ವಿರೂಪಾಕ್ಷ ಹಾಗೂ ವಿನಯ್ ರವರೇ ಪ್ರತಿಭಟನೆ ಆದ ಮೇಲೆ ನೀವು ಸಭೆ ಸೇರಿ ಪ್ರತಿಭಟನೆ ನಡಿಸಿದ್ದರ ಬಗ್ಗೆ ಹಾಗೂ ಮುಂದೆ ಏನು ಮಾಡಬೇಕು... ನಾವು ಮಾಡಿದ ಪ್ರತಿಭಟನೆಯ ಬಗ್ಗೆ ಸರ್ಕಾರಕ್ಕೆ ತಿಳಿಸಿದ್ದೀರಾ? (ಸರ್ಕಾರ ಎಂದರೆ ಯಾರು ಅಂತನೇ ಗೊತ್ತಿಲ್ಲ ಅನ್ಸುತ್ತೆ ನಮಗೆ) ಇದರ ಬಗ್ಗೆ ನಾನು ಯಾಕೆ ಕೇಳ್ತಿದಿನಿ ಅಂದ್ರೆ ತಿಳಿದುಕೊಳ್ಳುವ ಕುತೂಹಲ ವಷ್ಟೇ....
ಈ ಕಾಮೆಂಟ್ ಹಾಕೋಕು ಮುಂಚೆ ತುಂಬಾ ಯೋಚನೆ ಮಾಡಿದೆ... ಐಟಿ ಕನ್ನಡಿಗರು.... ನನ್ನ ಮೇಲೆಯೇ ಪ್ರತಿಭಟನೆ ಮಾಡಿಬಿಟ್ಟಾರು ಅಂತ. ಈಗ ಸ್ವಲ್ಪ ಆ ಯೋಚನೆ ಕಡಿಮೆ ಆಯ್ತು... ನೀವೆಲ್ಲ ಪ್ರತಿಕ್ರಿಸಿರೋದನ್ನ ನೋಡಿ ಎಷ್ಟೋ ವಿಷಯ ತಿಳ್ಕೊಂಡಂಗಾಯ್ತು....
ಇನ್ನೂ ಯಾವ ರೀತಿ ಪ್ರತಿಕ್ರಿಯೆಗಳು ಬರುತ್ತೊ ನಿರೀಕ್ಷಿಸುತ್ತಾ ಇರ್ತಿನಿ...
-ನಿಮ್ಮ ಗೆಳೆಯ
ವೀರೇಶ ಹೊಗೆಸೊಪ್ಪಿನವರ

Namaskara
E- horata vada mele namage halavaru jana ( IT jana) parichaya vadru estaralli edara noddaninu madodaralli edivi...
edara rupu resha galannu helo badalu madabeku antha namma ase aste .... adannu enu antha kelabedi....
adu kanditavagi kannadada heligege madutivi antha helabasuttene aste .
dannya vadagalondige....

IT kannadigaru ondu weekend adru pratibatane madiddarae....adre Veeresh avre nivu estu pratibatane li bagavihisiddiri......

ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ೬ನೇ ಸ್ವಾಭಿಮಾನಿ ಕನ್ನಡಿಗರ ಸಮಾವೇಶ
ದಿನಾಂಕ: ಸೆಪ್ಟಂಬರ್ ೨೮, ೨೯
ಸ್ಥಳ: ಬೆಂಗಳೂರಿನ ಅರಮನೆ ಮೈದಾನ
ಎಲ್ಲ ಕನ್ನಡಿಗರು ಈ ಸಮಾವೇಶದಲ್ಲಿ ಭಾಗವಹಿಸುವುದಾಗಿ ವಿನಂತಿ
http://karnatakarakshanavedike.org/modes/view/50/6ne-swaabhimaani-kannadigara-samavesha.html

- 7604 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ