ಇನಿಯ
ಇನಿಯನೆ ನೀ ಎಲ್ಲಿದ್ದೆ
ನಯನದಲ್ಲೇ ಎನ್ನ ಸೆಳೆದೆ
ನಗುವಿನಲ್ಲೇ ಮಾತಾಡಿದೆ
ನಯವಾಗಿ ಎನ್ನ ಮನ ಗೆದ್ದೆ
ನಾ ನಿನ್ನ ಬಯಸುವ ಹೊತ್ತಿಗೆ
ನನ್ನಿ೦ದ ಬಹು ದೂರ ಹೋದೆ?
ಸಾಲುಗಳು
- Add new comment
- 434 views
ಇನಿಯನೆ ನೀ ಎಲ್ಲಿದ್ದೆ
ನಯನದಲ್ಲೇ ಎನ್ನ ಸೆಳೆದೆ
ನಗುವಿನಲ್ಲೇ ಮಾತಾಡಿದೆ
ನಯವಾಗಿ ಎನ್ನ ಮನ ಗೆದ್ದೆ
ನಾ ನಿನ್ನ ಬಯಸುವ ಹೊತ್ತಿಗೆ
ನನ್ನಿ೦ದ ಬಹು ದೂರ ಹೋದೆ?
ಅನಿಸಿಕೆಗಳು
ಅನುಶ(ಷ)ಕವನ ಒಂದು ಬರಹದ
ಅನುಶ(ಷ)
ಕವನ ಒಂದು ಬರಹದ ರೀತಿಯಲ್ಲಿ ಚೆನ್ನಾಗಿದೆ.. ಆದರೆ ಅದೇ ಮನಸಿನ ನಿಜ ಭಾವನೆ ಆಗಿದ್ದರೆ...
ಮೊ ....ದು.... .ಯ?
ದೂ..... ಯ?
ಹೋದರೆ ಹೋಗೋ ನೀ ದೂರ? ನನ್ನಿಂದ ದೂರಾನೇ ದೂರ
ಎನ್ನುತ್ತಾ ....(ಕೃಷ್ಣನ್ ಲವ್ ಸ್ಟೋರಿ)
ಅವನಿಲ್ಲದೆ ಬದುಕಲು ಕಲಿಯಿರಿ..
ಶುಭವಾಗಲಿ..
\|/
ನಿಮ್ಮ ಮಾತು ನಿಜ ವೆ೦ಕಟ್ ಅವರೆ ಅವ
ನಿಮ್ಮ ಮಾತು ನಿಜ ವೆ೦ಕಟ್ ಅವರೆ ಅವನಿಲ್ಲದೆ ಬದುಕಲು ಕಲಿಯುತ್ತಿದ್ದಿನಿ .