Skip to main content

ಚಿನ್ನದಂತಾ ಮಾತು

ಮುತ್ತಿನಂತ ಮಾತು

ಜನ ನಿಮ್ಮ ಹಿಂದೆ ಮಾತನಾಡಿಕೊಂಡರೆ ಬೆಸರಿಸದಿರಿ
ಯಾಕೆಂದರೆ
ನೀವು ಅವರಿಗಿಂತ ಮುಂದೆ ಇದ್ದಿರಾ ಎಂದರ್ಥ......

  • 496 views

ಸೋಲು-ಗೆಲುವು

ಸೋಲು-ಗೆಲುವು


ಈಗ ಗೆದ್ದೆನೆಂದು ಗರ್ವಪಟ್ಟು, ನಂತರ ಸೋಲುವುದಕ್ಕಿಂತ


ಈಗ ಸೋತರೂ, ಸಮಾಧಾನದಿಂದ ನಂತರ ಗೆಲ್ಲುವುದು ಲೇಸು.


               * ರವಿಚಂದ್ರವಂಶ್ *

  • 519 views

nudi muttu

ಈ ತ್ರಿಗುಣಾತ್ಮಕ ಪ್ರಪಂಚದಲ್ಲಿ-
ಆಂದರೆ, ಸತ್ವಗುಣ, ರಜೋಗುಣ ಮತ್ತು ತಮೋಗುಣಗಳಿಂದ ಜನರಿರುವ ಪ್ರಪಂಚ.

ಅಡ್ಡ ಹೆಸರೆಂದರೆ, ಜನಾರಣ್ಯದ ಪ್ರಪಂಚವೆನ್ನಲೂ ಬಹುದಲ್ಲ..!

ಇಲ್ಲಿ ಎಲ್ಲಕಾಲಕ್ಕೂ ರಜೋಗುಣ ಮತ್ತು ತಮೋಗುಣಗಳ ಜನರು ಎರಡು ಭಾಗ ಇರುತ್ತಾರೆ.

ಸತ್ವಗುಣದ ಜನರು ಒಂದು ಭಾಗ ಮಾತ್ರ. ಆದರೇನು! ಸತ್ವಗುಣ, ಸತ್ ಶಕ್ತಿಯಿಂದಲೇ ಈ ತ್ರಿಗುಣಾತ್ಮಕ ಪ್ರಪಂಚದ ಉಳಿವು.

ಅನಿಸಿಕೆಗಳು

ಶಿವರಾಂ ಎಚ್ ಗುರು, 08/07/2014 - 13:58

ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ- http://tirumaleshanaprapancha.blogspot.com

 

  • 546 views

ನಿನ್ನ ಭಾವಚಿತ್ರ

Submitted by YESAPPA on ಗುರು, 04/10/2014 - 17:13

ನಾನೊಂದು ದಿನ ದಾರಿಯಲಿ ಹೋಗುವಾಗ

ನನ್ನವಳ ನೆನಪಾಯಿತು 

ಅದೆ ಕಾರಣ ಅವಳ ಭಾವಚಿತ್ರ ನನ್ನ ಜೇಬಿನಿಂದ ತೆಗೆದೆ

ತೆಗೆದ ತಕ್ಷಣ ಗಟಾರದಲಿ ನಾ ಬಿದ್ದೆ

ಅವಳ ಭಾವಚಿತ್ರವೆಲ್ಲ ಒದ್ದೆ 

ಅಂದೆ ನಾ ಓಟದಲಿ ಗೆದ್ದೆ 

ಅನಿಸಿಕೆಗಳು

       ಎಂತಹ ವಿಸ್ಮಯ ಗ್ರಾಮಲೆಕ್ಕಾಧಿಕಾರಿಗಳೆ....,,

    • 532 views

    ನುಡಿ ಮುತ್ತು

    ಮಾತಿನಂತೆ ಮನವಿರಲಿ

    ನುಡಿದಂತೆ ನಡೆ ಇರಲಿ

    ನೆನಪೊಂದು ಮೂಡಿ ಬರಲಿ

    ಆ ನೆನಪಲ್ಲಿ ಸದಾ ನಿನ್ನ ನಗುವಿನ ಕ್ಷಣ ತುಂಬಿರಲಿ ಗೆಳೆಯಾ...............SC

    • 605 views

    ನಗು

    Submitted by SM.Patil on ಮಂಗಳ, 11/12/2013 - 14:01

    ಆಳುವಾಗ
    ಒಂಟಿಯಾಗಿ ಆಳು
    ,
    ನಗುವಾಗ
    ಎಲ್ಲರೊಡನೆ ನಗು
    .

    • 444 views

    nudi muttu

    Submitted by SM.Patil on ಶನಿ, 11/09/2013 - 13:24

    Education is Most Power Full Weapon.

    • 382 views

    Preeti

    Submitted by ranganatha on ಶುಕ್ರ, 10/18/2013 - 15:08

    ಸಾವಿರಾರು ಜನ್ಮ ತಾಳಿದರು ಈ ಪ್ರೀತಿಗಿಲ್ಲ ಮುಕ್ತಿ,

    ಈ ಸತ್ವ ಅರಿಯಲು ಸಾಲದು ಸಹಸ್ರಾರು ಯುಕ್ತಿ.

    ಅನಿಸಿಕೆಗಳು

    ranganatha ಶುಕ್ರ, 10/18/2013 - 15:11

     

    ನಾನೆಂಬ ಅಹಂಕಾರ ಬೇಡ ಈ ಜೀವಕೆ,

    ನಮದೆಂಬ ಮಮಕಾರ ಸಾಕು ಈ ಜನ್ಮಕೆ.

     

    • 602 views

    ಇಷ್ಟ

    Submitted by shivu nayak on ಗುರು, 10/03/2013 - 19:30

    ಇಷ್ಟ ಇರೋದನ್ನ ಕಷ್ಟ ಆದರು ತಗೋಳಕ್ಕೆ ಪ್ರಯತ್ನ ಮಾಡಿ,   

    ಆದರೆ ,

    ಇಷ್ಟ ಇರೋರಿಗೆ ಕಷ್ಟ ಆಗೋತರ ಮಾಡ್ಬೇಡಿ,

    ಯಾಕಂದರೆ

    ನೀವು ಇಷ್ಟ ಪಡೋರಿಗಿಂತ

    ನಿಮ್ಮನ್ನು ಇಷ್ಟ ಪಡೋರು ಮುಖ್ಯ....

    • 381 views

    ಒಂದು ಮಾತು

    Submitted by shivu nayak on ಭಾನು, 09/29/2013 - 12:58

    ಇತರರ ಅಭಿಪ್ರಾಯವನ್ನು ಆಧರಿಸಿ ಯಾವುದೇ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಣಯಿಸಬೇಡಿ.

    ಏಕೆಂದರೆ ವ್ಯಕ್ತಿತ್ವ ಅದ್ಬುತ ಕಲೆ,

    ಕೆಲವರಿಗೆ ಹಿಡಿಸಿದರೆ,

    ಇನ್ನು ಕೆಲವರಿಗೆ ಹಿದಿಸುವುದಿಲ್ಲ....

    • 419 views

    kai

    Submitted by bapuji on ಮಂಗಳ, 08/27/2013 - 21:32

    Kai kesaradare kai tolko..

    • 343 views

    ನೀ ನನ್ನ ಜೀವ..?

    ಇದಕ್ಕಿ೦ತ ಬೇಗ ನೀನು, 


    ಸಿಗಬಾರದಿತ್ತೇ ಏನೂ,


    ಇನ್ನದರೂ ಕೂಡಿಟ್ಟಿಕೊ ನೀ ನನ್ನನು,


    ಕಳೆಯುವ ಮುನ್ನವೇ......!


                    


                                ಃ ಸತೀಶ್ ಗೌಡ


     

    • 512 views

    ಮೂರು ವಿಧದ ಜನ

    ಜೀವನದಲ್ಲಿ ಮೂರು ವಿಧದ ಜನರನ್ನು ಮರೆಯಬಾರದಂತೆ:
    1ಕಷ್ಟದಲ್ಲಿ ನೆರವಾದವರನ್ನು ,
    2ಕಷ್ಟವಿದ್ದಾಗ ಬಿಟ್ಟು ಹೋದವರನ್ನು ,
    3ಕಷ್ಟಕ್ಕೆ ಸಿಲುಕಿಸಿದವರನ್ನು.

    • 512 views

    ಬೆಳಕು

    ಜಗತ್ತಲ್ಲಿ ಯಾರು ಬೆಳಕನ್ನ ಹುಡುಕುವದಿಲ್ಲಾ ಬೆಳಕಿನಲ್ಲಿ ಎಲ್ಲವನ್ನು ಹುಡುಕುತ್ತಾರೆ.

    ಅನಿಸಿಕೆಗಳು

    kusha (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 05/04/2013 - 14:59

    ಹಾಯ್ ವಿಶು ತುಂಬಾ ಚೆನ್ನಾಗಿದೆ.

    • 551 views