ಚಿನ್ನದಂತಾಮಾತು

ಯಾರಿಂದ ಏನೇನು ಕಲಿಯಬೇಕು?

ಯಾರಿಂದ ಏನೇನು ಕಲಿಯಬೇಕು?

************************

 

(1)  ಶ್ರವಣಕುಮಾರ = ತಂದೆ-ತಾಯಿಗಳ ಸೇವೆ

 

(2) ಶ್ರೀ ರಾಮ = ಮರ್ಯಾದೆ

 

(3) ಹನುಮಂತ = ಆರಾಧಕನ ಸೇವೆ

 

(4) ಭೀಷ್ಮ = ಬ್ರಹ್ಮಚರ್ಯೆ

 

(5) ಶ್ರೀ ಕೃಷ್ಣ = ಗೆಳೆತನ

 

(6) ಏಕಲವ್ಯ = ಗುರುಭಕ್ತಿ

 

(7) ಯುಧಿಷ್ಠಿರ = ಧರ್ಮ

 

(8) ಕರ್ಣ = ದಾನ

 

(9) ಮಹಾವೀರ = ತಪಸ್ಸು

 

(10) ಹರೀಶ್ಚಂದ್ರ = ಸತ್ಯ

 

(11) ಲಕ್ಷ್ಮಣ, ಭರತ ಹಾಗೂ ಶತ್ರುಘ್ನ = ಸೋದರ ವಾತ್ಸಲ್ಯ

 

(12) ಚಾಣಕ್ಯ = ಛಲ

 

(13) ಸೀತಾ = ಸಹನೆ

  Read more about ಯಾರಿಂದ ಏನೇನು ಕಲಿಯಬೇಕು?

ಗುಣವಂತ

ಮುತ್ತಿನಂಥ ಮಾತು 

 

ಬರಿ ಹಣ ಇರುವವನು ಆಳಿಗೆ ಮಾತ್ರ ಯಜಮಾನ...ಆದರೆ ಗುಣ ಇರುವವನು ಮನುಷ್ಯ ಕುಲಕ್ಕೆ ಯಜಮಾನ 

 

  Read more about ಗುಣವಂತ

ಜೀವನ

ಒಂದು ಕಾಲು ಮುಂದೆ ಮತ್ತು ಒಂದು ಕಾಲು ಹಿಂದೆ ಮುಂದಿನ ಕಾಲಿಗೆ ಗರ್ವವಿಲ್ಲ ಹಿಂದಿನ ಕಾಲಿಗೆ ಬೇಸರವಿಲ್ಲ ಯಾಕೆಂದರೆ....!!

ಅವುಗಳಿಗೆ ಗೊತ್ತು ಇದು ಕ್ಷಣಾರ್ಧದಲ್ಲಿ ಬದಲಾಗುವುದಿದೆ ಅಂತ ಜೀವನ ಹೀಗೆ ಯಾವಾಗಲೂ ಸ್ತಿರವಾಗಿರುವುದಿಲ್ಲ.....!!

  Read more about ಜೀವನ

ಕಲೆಯನ್ನು ಕದಿಯಲು ಸಾದ್ಯವಿಲ್ಲ

*ಒಂದು ಪಕ್ಷಿ ಜೇನು ಹುಳುವನ್ನು ಕೇಳಿತು... ತುಂಬಾ ಕಷ್ಟ ಪಟ್ಟು ನೀನು ಜೇನಿನ ಗೂಡನ್ನು ಕಟ್ಟುತ್ತೀಯಾ, ಆದರೆ ಈ ಜನರು ನೀನು ಕಷ್ಟಪಟ್ಟು ಕಟ್ಟಿದ ಜೇನನ್ನು ಕದಿಯುತ್ತಾರೆ, ನಿನಗೆ ಇದರಿಂದ* *ನೋವಾಗುವುದಿಲ್ಲವೇ ??*
*ಜೇನು ಹುಳು ಹೇಳಿತು:ಇಲ್ಲ...!*
*ಜನರು ನನ್ನ ಜೇನನ್ನು ಕದಿಯಬಹುದು, ಆದರೆ*

ನಡೆ

*"ಕಾಲ ಯಾವತ್ತು ಒಂದೇ ರೀತಿ ಇರಲ್ಲ,*
*ಈದಿನ ಸೋತವರು ನಾಳೆ ಗೆಲ್ಲ್ತಾರೆ.* 
*ಕಾಲ ನಮಗಾಗಿ ಕಾಯಲ್ಲ,*

ನಿರ್ಮಲ ಮನಸ್ಸು

*ನಮ್ಮ ಒಳ ಮನಸ್ಸು ಒಳ್ಳೆಯದಾಗಿದ್ದರೆ ನಾವು ಮಾಡೋ ಪ್ರತಿಯೊಂದು ಕೆಲಸ ನಮಗರಿವಿಲ್ಲದೇ ನ್ಯಾಯಯುತವಾಗಿ ಸಾಗುತ್ತಿರುತ್ತದೆ… ನಮ್ಮ ಮನಸ್ಸನಲ್ಲಿ ಯಾವಾಗ ಕಪಟ ತುಂಬಿರುತ್ತೋ ಆವಾಗ ನಮ್ಮ ಕೆಲಸ ನಮಗರಿವಿದ್ದರೂ ಕೂಡ ದುರ್ಮಾರ್ಗಕ್ಕೆ ಎಳೆದೊಯ್ಯುತ್ತದೆ•*
*ನಿರ್ಮಲ ಮನಸ್ಸನ್ನು ಹೊಂದೋಣ•*

ತಾಳ್ಮೆ

*ಕಷ್ಟಗಳ ರಾಶಿಯ ಮಧ್ಯೆ ಅವಕಾಶಗಳು ಬಿದ್ದಿರುತ್ತವೆ. ಅವುಗಳನ್ನು ಹುಡುಕಿ ತೆಗೆವ ತಾಳ್ಮೆ ನಮಗಿರಬೇಕಷ್ಟೆ.....✍*

ದಾರಿ

ದಾರಿ ದೂರವೆಂದು ದೂರುವ ಬದಲು, ದೂರದಲ್ಲೊಂದು ದಾರಿಯಿದೆ ಎಂದುಕೊಂಡರೆ ಸಮಸ್ಯೆಗೆ ಬೇಗ ಪರಿಹಾರ ದೊರಕುವುದು. Read more about ದಾರಿ

ಒಳ್ಳೆಯವರು

ಜಗತ್ತಿನಲ್ಲಿ ಪೂರ್ತಿ ಒಳ್ಳೆಯವರು ಎಲ್ಲಿಯೂ ಸಿಗಲಾರರು. ನಮಗೆ ಕೆಟ್ಟದ್ದನ್ನು ಮಾಡದಿರುವವರನ್ನು ಒಳ್ಳೆಯವರೆಂದುಕೊಳ್ಳಬಹುದು. Read more about ಒಳ್ಳೆಯವರು

ಮುಂದಾಲೋಚನೆ

  ಬದುಕು ಯಾವಾಗಲೂ ನಾವು ಊಹಿಸಿದಂತೆ ನಡೆದುಕೊಂಡು ಹೋಗುವುದಿಲ್ಲ‌  ಯಾವ ವೇಳೆಯಲ್ಲಿ ಯಾವ ರೀತಿ ಜೀವನ ಏರು ಪೇರಾಗುವುದೊ ಊಹಿಸಲು ಅಸಾಧ್ಯ.  ಆದುದರಿಂದ ಎಲ್ಲ ವಿಚಾರದಲ್ಲು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.  ಅದರಲ್ಲೂ ಈಗಿನ ಕಾಲದಲ್ಲಿ ವಿದ್ಯೆ ಮತ್ತು ಹಣ ಅತ್ಯಂತ ಮುಖ್ಯ.  ಇವೆರಡು ನಮ್ಮ ಕೈಯಲ್ಲಿ ಇದ್ದರೂ ಮುಂದಾಲೋಚನೆ ಇಲ್ಲದೆ ಐಷಾರಾಮಿ ಜೀವನ ನಡೆಸುತ್ತ ನಾಳಿನ ಬಗ್ಗೆ ಯೋಚನೆ ಮಾಡದೆ ಯಾರು ಜೀವನ ನಡೆಸುತ್ತಾರೊ ಅವರಿಗೆ ಜೀವನದಲ್ಲಿ ಏನಾದರೂ ಏರುಪೇರಾದರೆ ಬದುಕೋದೆ ಕಷ್ಟ ಅನ್ನೋ ಮನೋಭಾವನೆ ಬಂದು ಬಿಡುತ್ತದೆ. ಆದುದರಿಂದ  ಹೆತ್ತವರಾಗಲಿ, ಮಕ್ಕಳಾಗಲಿ ಅಥವಾ ಮದುವೆಯಾದವರೇ ಆಗಲಿ ಪ್ರತಿಯೊಬ್ಬರೂ ಈ ವಿಚಾರವನ್ನು ಮನದಟ್ಟು ಮಾಡಿಕೊಳ್ಳುವುದು ಕ್ಷೇಮ.  ಏಕೆಂದರೆ ನಮ್ಮ ಜೀವನ ನಮ್ಮ ಕೈಯಲ್ಲಿ ಇದೆ. Read more about ಮುಂದಾಲೋಚನೆ

ನಾನೇ ಬರೆದೆ

ಸ್ವಂತ

ಇಲ್ಲದಿರುವುದನ್ನು ಹುಡುಕುವುದಕ್ಕಿಂತ  ಇರುವುದನ್ನೇ ಕಾಣು Read more about

life istenaa

ನಾವು ಬೇಕು ಅಂದುಕೊಂಡಿದ್ದೆಲ್ಲಾ ಸಿಗುವುದಿಲ್ಲಾ ಆಗ ಬೇಸರ ದುಃಖ ಆಗುವುದು ಸಹಜ , ಇಂತಹ ಸಂಧರ್ಭಗಳಲ್ಲಿ ನಮ್ಮ ಬೇಡಿಕೆಗಳ ಪುನರ್ವಿಮರ್ಶೆ ಮತ್ತು ಹೊಂದಾಣಿಕೆ ಮಾಡಿಕೊಳ್ಳಬೇಕು, ನಮಗೆ ಬೇಕೆನಿಸಿದ್ದು ನನಗೆ ಅತೄಂತ ಅಗತೄವೇ ಇಲ್ಲದಿದ್ದರೆ ಏನಾಗುತ್ತದೆ ನನಗೆ ಇದು ಬೇಕಾಗಿರಲಿಲ್ಲವಲ್ಲಾ ಎಂದೆಲ್ಲ್ಲಾ ಯೋಚಿಸಿದರೆ ಬೇಸರ ದುಃಖ ದೂರವಾಗುತ್ತದೆ... Read more about life istenaa

ಮುತ್ತಿನಂತ ಮಾತು

ಜನ ನಿಮ್ಮ ಹಿಂದೆ ಮಾತನಾಡಿಕೊಂಡರೆ ಬೆಸರಿಸದಿರಿ
ಯಾಕೆಂದರೆ
ನೀವು ಅವರಿಗಿಂತ ಮುಂದೆ ಇದ್ದಿರಾ ಎಂದರ್ಥ...... Read more about ಮುತ್ತಿನಂತ ಮಾತು

ಭಾಸ್ಕರ್

My own

ಸೋಲು-ಗೆಲುವು

ಸೋಲು-ಗೆಲುವು


ಈಗ ಗೆದ್ದೆನೆಂದು ಗರ್ವಪಟ್ಟು, ನಂತರ ಸೋಲುವುದಕ್ಕಿಂತ


ಈಗ ಸೋತರೂ, ಸಮಾಧಾನದಿಂದ ನಂತರ ಗೆಲ್ಲುವುದು ಲೇಸು.


               * ರವಿಚಂದ್ರವಂಶ್ * Read more about ಸೋಲು-ಗೆಲುವು

ಈ ತ್ರಿಗುಣಾತ್ಮಕ ಪ್ರಪಂಚದಲ್ಲಿ-
ಆಂದರೆ, ಸತ್ವಗುಣ, ರಜೋಗುಣ ಮತ್ತು ತಮೋಗುಣಗಳಿಂದ ಜನರಿರುವ ಪ್ರಪಂಚ.

ಅಡ್ಡ ಹೆಸರೆಂದರೆ, ಜನಾರಣ್ಯದ ಪ್ರಪಂಚವೆನ್ನಲೂ ಬಹುದಲ್ಲ..!

ಇಲ್ಲಿ ಎಲ್ಲಕಾಲಕ್ಕೂ ರಜೋಗುಣ ಮತ್ತು ತಮೋಗುಣಗಳ ಜನರು ಎರಡು ಭಾಗ ಇರುತ್ತಾರೆ.

ಸತ್ವಗುಣದ ಜನರು ಒಂದು ಭಾಗ ಮಾತ್ರ. ಆದರೇನು! ಸತ್ವಗುಣ, ಸತ್ ಶಕ್ತಿಯಿಂದಲೇ ಈ ತ್ರಿಗುಣಾತ್ಮಕ ಪ್ರಪಂಚದ ಉಳಿವು. Read more about

ಎಚ್.ಶಿವರಾಂ

Pages

Subscribe to ಚಿನ್ನದಂತಾಮಾತು